ಪುಟ:ಕರ್ನಾಟಕ ನಂದಿನಿ ಸಂಪುಟ ೩.djvu/೨೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಾಜಕವಿ ಸಾಗುಣ್ಯ ನಿವೇದನ ಆಗ್ಯರೆ ನಿಮ್ಮಿಂ ಕಳುಪಿದ ವಾರ್ಥ ಸುಬೋಧೆಯೆಸೆವ ಪತ್ರಂ ಶಿರದೊಳ್, ಧಾಮದಾಗಿರೆ ಮನಮಿದ ವಾರಾತಂಕಾನ್ವಿತಂ ಕರಂ ಕಳವಳಿಕುಂ ||೨n ನಾನರಿಯಮೆಯಿ೦ ಟಿಪ್ಪಣ ಕೂಸಂ ಬರ್ಪಂತೆ ಸಲ್ಲದಿಹ ದೋಷಗಳಂ | ಏನೆಂದು ಒರೆದೆನೆನುತಂ ಮಾನಸದೊಳ್ ಕೊರಗಿ ಮರುಗಿ ಕುಂದುವೊಲಾಯ್ಕೆ liell ಎನಗೆ ಹಿತಮೆಸಗುವಂದದ ಕನಿಕರ ಮಿರೆ ನಿಮ್ಮೇಳದರಿ ನೆಟ್ಟರು ಗೋಳಿಪಂ । ತನವದ್ಯ ಮೆನಿಪ ವಾಗ್ಧಂ ಡನೆಯಂ ನಿರವಿಸುವ ಪತ್ರಮಂ ಬರೆದಿಹರೆ |೪|| ಗುರುಪುತ್ರರೆ ನಿಮ್ಮ ಮರೆ ತುರು ಮೌಧ್ಯದೆ ಬರಿದೆ ಪಳೆದ ದೋಷಮದೆನ್ನ೦ | ನಿರಯಕ್ಕೆ ಸದೊಲು ನಿ. ಮುರು ಕರುಣೆಯ ಪಂಜರದೊಳು ಪುಗಿಸುವುದೀಗಳ ||೫|| ಕೊಪ ಪ್ರಸಾದಗಳಣ್ಣಾ ನೇಪಾತ್ರ ನೀವು ಮತ್ತು ರೂದ್ಧ ವರದರಿಂ 11, ತಾಪಂಗೊಳಿಸಿರೊ ಶಾಂತಿ ಕ ಲಾ ಪಂ ಬಡೆದಿಹಿಮೊ ನಾನು ನಿಮ್ಮವನಾರಾ !!! ಅಪ್ರಿಯವ ನೆಸಗಿದರ್ಗ೦ ಸುಪ್ರಿಯಮನೆ ಮಾಳಚಿತ್ತರಹ ನಿಮ್ಮನ್ನರ್ ವಿಪ್ರೋತ್ತಮ ರಪರಾಧಿಗು ಮಪ್ರತಿಮ ಕ್ಷಮೆಯ ಸೇಡೆ ಸಾಜಮದಲ್ಲಿ 1 ೧೭ ಶಿವಶಂಕರ ಸನ್ನಾ ಮಾ ರ್ಥವನನ್ವರ್ಥಂ ಗೊಳಿಪ್ಪ ಬೆಳ್ಳಸಮಂ ಸಂ ಭವಿಪಂತೆ ಮಾಳ್ಳುದಿದುವೇ ಸವಿನಯ ಸಾಷ್ಟಾಂಗ ವಿನತಿವಿಜ್ಞಾಪನವೆ ||೮|| ನಿಮ್ಮ ಸೇವಕನಾಗಿರುವ, ಶ್ರೀನಿವಾಸನು,