ಪುಟ:ಕರ್ನಾಟಕ ನಂದಿನಿ ಸಂಪುಟ ೩.djvu/೨೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Yo ಕರ್ನಾಟಕ ನಂದಿನಿ ಮಟ್ಟಿಗೆ ಕಾಣಿಸುತ್ತಿದ್ದ ಆಜಾನುಬಾಹುವನ್ನು ನೋಡಿದರು, ಅದಕ್ಕೆ ಕಾಫರನಿಗೆ ಮಾತ್ರ ಬಾಗಿಲನ್ನು ತೆಗೆಯೆನು; ಬೆಂಕಿ ಆತನ ಸೌಕುಮಾರ ಸೌಂದರ್ಯಗಳಿಗೆ ತಕ್ಕಂತೆ ಸ್ವಾಭಾವಿಕ ಯಿಂದಲಾದರೂ ಸುಡಿಸುವೆನು ಎಂದು ಕಿಲ್ಲೇದಾರನು ವಾದ ಕ್ಷಾತ್ರತೇಜವು ಉಕ್ಕುವಂತೆ ತೋರುತ್ತಿದ್ದು, ರಕ್ತ ಧೈರ್ಯವಾಗಿ ಉತ್ತರವಿತ್ತನು. ದಿಂದ ನೆನೆಯಲ್ಪಟ್ಟ ಹಸ್ಯಗಳೂ ಬಾಯಗಳೂ ಮತ್ತಷ್ಟು ತತ್‌ಕ್ಷಣವೇ ಮಹಾರಾಷ್ಟ್ರರು ಪಂಜುಗಳನ್ನು ತಂದು ಹೊಳೆಯುವಂತೆ ಮಾಡಿದವು, ಶತ್ರುಗಳನ್ನು ವಧಿಸಿ, ಜಯ ಮಂದಿರಕ್ಕೆ ಬೆಂಕಿಹಚ್ಚಿಸಿದರು. ಮೇಲಿಂದ ಕಿಲ್ಲೇದಾರನೂ ವನ್ನು ಸಂಪಾದಿಸಿದ ಆತನ ಕರಮಿಡ್ಡವು ಚಲಿಸುತ್ತಿದ್ದಿತು, ಅವನ ಹಿಂಬಾಲಕರೂ ಬಾಣಗಳನ್ನು ಬಿಡತೊಡಗಿದರು, ಕೆಲ ಕಣ್ಣುಗಳ ಮೇಲೆ ಕೂದಲಗಳ ಕುಚ್ಚುಗಳು ವಾಲುತ್ತಿದ್ದವು. ವರು ಹಿಂದುಗಳೂ ಮೃತಪಟ್ಟರು. ಕಡೆಗೆ ಎಲ್ಲಾ ಕಡೆಯ ಹಡಗಿನ ಇದಿರಿಗೆ ಅಲೆಗಳ ರೀತಿಯಾಗಿ ಆ ವೀರನ ಇದಿರಿಗೆ ಲ್ಲಿಯೂ ಉರಿಯು ಸುತ್ತಿಕೊಂಡಿತು, ಮೊತ್ತ ಮೊದಲು ಬಾಗಿ ಶತ್ರುಸಮೂಹವು ನಿಲ್ಲದೆ ಎರಡು ಭಾಗವಾಗಿ ಓಡಿಹೋದುವ, ಲುಗಳೂ ಕಿಟಕಿಗಳೂ ಉರಿದುಹೋದುವು, ಕ್ರಮವಾಗಿ ರಣಧಿದೇವತೆಯು ದೊಡ್ಡದಾದ ಖಡ್ಡ ವನ್ನು ಹಿಡಿದು ಆಕಾಶ ಆ ಉನ್ನತವಾದ ಅರಮನೆಯು ಉರಿಯ ಜ್ವಾಲೆಯಿಂದ ಸುಟ್ಟು ದಿಂದ ರುದ್ರಮಂಡಲದುರ್ಗ ಪ್ರಾಕಾರದ ಮೇಲೆ ಮೂರ್ತೀ ಹೊಯಿತು, ಆ ಬೆಳಕು ಬಹುದೂರ ವ್ಯಾಪಿಸಿದುದರಿಂದ ಭವಿಸಿದಂತೆ ಕ್ಷಣಕಾಲ ನೋಡುವವರಿಗೆ ಕಾಣಿಸಿತು, ಎಲ್ಲರೂ ಮುಸಲ್ಮಾನರ ದುರ್ಗವನ್ನು ಹಿಂದುಗಳು ಸುಟ್ಟು ಹಾಕುತ್ತಿರು ತದೇಕದೃಷ್ಟಿಯಿಂದ ಸುಮ್ಮನೆ ನಿಂತು ನೋಡುತ್ತಿದ್ದರು. ವರೆಂದು ಪ್ರಜೆಗಳು ಭಾವಿಸಿದರು. ತಮ್ಮ ಗೋಡೆಯ ಮೇಲೆ ಶತ್ರುವು ಹತ್ತಿದನೆಂದು ತಿಳಿದು ಸಾಧ್ಯವಾಗುವವರೆಗೂ ಕಿಲ್ಲೇದಾರ, ರಹಿಮತ್‌ಖಾನನು ಕೊಂಡು ಮುಸಲ್ಮಾನರು ನಾಲ್ಕು ದಿಕ್ಕುಗಳಿಂದಲೂ ಓಡಿ ಉರಿಯನ್ನಾ ರಿಸಲು ಪ್ರಯತ್ನ ಪಟ್ಟನು. ಸಾಧ್ಯವಾಗಲಿಲ್ಲ. ಬಂದು ರಘುನಾಥನನ್ನು ಮುತ್ತಿದರು, ಕತ್ತಿಯನ್ನೂ ಭರ್ಚಿ ಉರಿಯು ಹೆಚ್ಚಾಗಲು ಸಪರಿವಾರನಾಗಿ ಕೆಳಕ್ಕೆ ಧುಮಿಕಿ ಯನ್ನೂ ಉಪಯೋಗಿಸುವುದರಲ್ಲಿ ರಘುನಾಥನು ಅದ್ವಿತೀ- ಆಯುಧದಿಂದ ಶತ್ರುಗಳನ್ನು ಸಂಹರಿಸುತ್ತ ಬಂದನು. ಆದರೆ ಯನು, ಆದರೆ, ಬಹುಮಂದಿಯ ಇದಿರಿಗೆ ಒಬ್ಬ ನೇ ನಿಂತು ಹೀಗೆ ಎಷ್ಟು ಹೊತ್ತು ನಡೆದೀತು ? ಮಹಾರಾಷ್ಟ್ರದ ಅವನ ಹೋರಾಡುವುದು ಕಷ್ಟ, ಆತನ ಜೀವನವು ಸಂಶಯಗ್ರಸ್ತ ಪರಿವಾರದವರನ್ನು ಸಂಹರಿಸಿ, ಅವನ ಮೈ ಮೇಲೆ ಬಲವಾದ ವಾಗಿದ್ದಿತು. ಗಾಯಗಳನ್ನುಂಟುಮಾಡಿದರು, ಆದರೂ ಅವನು ಹಿಂದೆಗೆ ಆಗ ಮಾವಳರು ರಘುನಾಧ ವೀರಸಿಹಾರವನ್ನು ನೋಡಿ ಯದೆ ಭಯಂಕರವಾಗಿ ವೈರಿಗಳ ಸಂಗಡ ಕಾದಾಡುತ್ತಿದ್ದನ್ನು ಉತ್ಸಾಹವಂತರಾಗಿ ಅವನಿಗೆ ಸಹಾಯಕ್ಕೆ ಗೋಡೆಯ ಹತ್ತಿ ಮಹಾರಾಷ್ಟರು ಅವನ ಸುತ್ತಲೂ ಮುತ್ತಿಕೊಂಡರು, ನಾಲ್ಕು ರಕ್ಕೆ ಓಡಿದರು. ದುಮುಕುವುದರಲ್ಲಿಯೂ ಹಾರುವುದರ ದಿಕ್ಕುಗಳಲ್ಲಿಯ ಬಡ್ಡ ಗಳು ಮೇಲಕ್ಕೆದ್ದುವ, ರಹಿಮತ್‌ ಲ್ಲಿಯೂ ಇಳಿಯುವುದರಲ್ಲಿಯೂ ಪ್ರವೀಣರಾದ ಮಾವಳರು ಖಾನನು ಜೀವಿಸುವನೆಂಬ ಆಶೆಯು ಹೋಯಿತು, ಆ ಸಮಯ ಚಂಗನೆ ಆ ಗೋಡೆಯ ಮೇಲೆ ಹಾರಿ ಕಾರ್ಮುಗಿಲಿನಂತ ದಲ್ಲಿ ಗಟ್ಟಿಯಾದ ಸ್ವರದಿಂದ ಕಿಲ್ಲೇದಾರನನ್ನು ಬಂಧಿಸಿರಿ, ರಘುನಾಧನ ಸುತ್ತಮುತ್ತಿದ್ದ ಆಫಘನ್ನ ಮೇಲೆ ಹೆಬ್ಬುಲಿ ಪ್ರಾಣವನ್ನು ಮಾತ್ರ ತೆಗೆಯಬೇಡಿರಿ.' ಎಂದು ಶಿವಾಜಿಯ ಗಳಂತೆ ಬಿದ್ದರು, ಮಹಾರಾಷ್ಟರು ಲೆಕ್ಕಕ್ಕೆ ಹೆಚ್ಚಾಗಿದ್ದುದ ಆಜ್ಞೆಯಾದುದರಿಂದ ಅವರು ಅವನನ್ನು ಕೊಲ್ಲದೆ ಅವನ ಕೈರಿಂದ ಮುಸಲ್ಮಾನರನ್ನು ಸುಗುಟ್ಟಾಗಿ ಮಾಡಿ ಪ್ರಚಂಡ ಯಿಂದ ಕತ್ತಿಯನ್ನು ಕಿತ್ತುಕೊಂಡು ಕೈಗಳನ್ನು ಬಿಗಿದು ಕಟ್ಟಿ ಸಿಂಹನಾದ ಮಾಡಿದರು. ದರು. ಅಷ್ಟು ಹೊತ್ತಿಗೆ ಶಿವಾಜಿ ತಾನಾಜಿಯರಿಬ್ಬರೂ ಗೋಡೆಯ - ಮಹಾರಾಷ್ಟ್ರ ರು ಉರಿಯನ್ನಾರಿಸುತ್ತಿರಲು ದುರ್ಗದ ಮೇಲಿಂದ ದುರ್ಗದೊಳಕ್ಕೆ ಧುಮುಕಿದರು” ಯುದ್ದ ಮಾಡು ಪೂರ್ವದಿಕ್ಕಿನಲ್ಲಿ ಐದುನೂರು ಮಂದಿ ಮುಸಲ್ಮಾನ ಸೈನಿಕರು ವುದು ಸರಿಯಲ್ಲವೆಂದು ಮಹಾರಾಷ್ಟ್ರರು ತಮ್ಮ ಪ್ರಭುವನ್ನು ಬೆಟ್ಟವನ್ನು ಹತ್ತುತ್ತಿದ್ದರು. ವೈರಿಗಳನ್ನು ಭ್ರಮೆಪಡಿಸುವು ಅನುಸರಿಸಿದರು. ದಕ್ಕೆ ಶಿವಾಜಿಯು ಮುಂದಾಗಿ ನೂರುಮಂದಿ ಪದಾತಿಗಳನ್ನು ಶಿವಾಜೆಯು ಕೂಡಲೇ ಕಿಲ್ಲೇದಾರನ ಅರಮನೆಯನ್ನು ಎರಡನೆಯ ಕಡೆಗೆ ಕಳುಹಿಸಲು ಆಸಘನ್ನರು ಐನೂರುಮಂದಿ ಸಮೀಪಿಸಿದನು, ಅದು ದುರ್ಭೇದ್ಯವಾದುದು. ಕಾವಲಿನವ ಯೂ ಆ ದಿಕ್ಕಿಗೆ ಓಡಿಹೋದರು. ಆ ನೂರು ಮಂದಿಯ ರನ್ನು ಕೊಂದು ಮಹಾರಾಷ್ಟರು ಅರಮನೆಯನ್ನು ಮುತ್ತಿ- ಗಿಡಗಳ ಮರೆಯಲ್ಲಿ ಸ್ವಲ್ಪ ಅಡಗಿಕೊಂಡಿದ್ದು ಕ್ರಮಕ್ರಮ ದರು, ಕಿಲ್ಲೇದಾರನನ್ನು ಕುರಿತು ಶಿವಾಯು, ಬಾಗಿಲನ್ನು ವಾಗಿ ಫಲಾಯನಮಾಡತೊಡಗಿದರು, ಮುಸಲ್ಮಾನರು ಮೋಸ ತಿಗೆ ಇಲ್ಲದಿದ್ದರೆ ಮನೆಯನ್ನು ಸಡಿಸ ವೆನು. ' ಎಂದನು. ಹೋಗಿ, ಅವರನ್ನು ಹಿಂಬಾಲಿಸುತ್ತ ಬಂದರು, ಶಿವಾಜಿಯು - ಗಿಡಗಳ ಮರೆಗೆ ಓಡಿಹೋದರು, ಸಘನ್ನರು ಐನೂಕಗಳನ್ನು