ಪುಟ:ಕರ್ನಾಟಕ ನಂದಿನಿ ಸಂಪುಟ ೩.djvu/೨೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫೦ ಕರ್ಣಾಟಕ ನಂದಿನಿ ಹನ್ನೊಂದನೆಯ ಪ್ರಕರಣ, ನಷ್ಟವುಂಟಾಯಿತು, ಅಲ್ಲಿ ಸತ್ತ ಸೈನಿಕರು ನಮಗೆ ತುಂಬ ವಿಶ್ಯಾ ಸಪಾತ್ರರು ಅಂಧವರು ಇನ್ನು ನನಗೆ ಸಿಕ್ಕುವರೆ?” (ಬಹುಮಾನ) ಹೀಗೆ ಹೇಳಿ ಶಿವಾಜಿಯು ಸಲ್ಪಹೊತ್ತು ಚಿಂತಾಕುಲನಾ ಮರುದಿನ ಸಾಯಂಕಾಲದಲ್ಲಿ ದುರ್ಗವು ಶೋಭಾಯ ದನು, ಸ್ವಲ್ಪ ಹೊತ್ತಿನಮೇಲೆ, ಬಂದಿಗಳನ್ನು ಕರೆದುಕೊಂಡು ಮಾನವಾಗಿದ್ದಿತು, ಬೆಳ್ಳಿಯ ತಗಡನ್ನು ಹೊದಿಸಿದ ನಾಲ್ಕು ಬರಬೇಕೆಂದು ಅಪ್ಪಣೆ ಮಾಡಿದನು, ಕಂಬಗಳಮೇಲೆ ರಕ್ತವರ್ಣದ ಹೊದಿಕೆಯು ಪ್ರಕಾಶಿಸುತ್ತಿ ರಹಿಮತಖಾನನ ಆಧಿಪತ್ಯದಲ್ಲಿ ಒಂದು ಸಾವಿರಮಂದಿ ದ್ದಿತು. ಅದರ ಕೆಳಗೆ ಅಲಂಕೃತವಾದ ಪೀಠದಮೇಲೆ ಜಯ | ಸೈನಿಕರು ಆ ದುರ್ಗವನ್ನು ಕಾಪಾಡುತ್ತಿದ್ದರು, ನಿನ್ನೆ ನಡೆದ ಸಿಂಹಸೂ ಶಿವಾಜಿಯ ಕುಳಿತಿದ್ದರು. ಬಂದೂಕುಗಳನ್ನು ಯುದ್ಧದಲ್ಲಿ ಅವರಲ್ಲಿ ಇನ್ನೂ ರುಮಂದಿ ಮಾತ್ರ ಸೆರೆಹಿಡಿಯು ಕೈಯಲ್ಲಿ ಹಿಡಿದುಕೊಂಡು ಸೈನಿಕರು ಸಾಲಾಗಿ ನಿಂತಿದ್ದರು. ಲ್ಪಟ್ಟರು, ಕೆಲವರು ಹತರಾದರು; ಮತ್ತೆ ಕೆಲವರು ಓಡಿ ಅಲಂಫೇರ್‌ಬಾದಶಹನಿಗೂ ಶಿವಾಜಿರಾಜನಿಗೂ ಜಯವಾ ಹೋದರು, ಉಳಿದವರು ಬಿಗಿಯಾಗಿ ಕಟ್ಟಿದ್ದ ಕೈಗಳಿಂದ ಗಲಿ, ” ಎಂದು ಜನರು ಕೂಗುತ್ತಿದ್ದರು. ಸಭಾಮಂದಿರವನ್ನು ಪ್ರವೇಶಿಸಿದರು, ಅವರನ್ನು ನೋಡಿ - ಜಯಸಿಂಹನು ಕಿರುನಗೆಯಿಂದ ಶಿವಾಜಿಯನ್ನು ಕುರಿತು ಶಿವಾಜಿಯು ಹೀಗೆಂದನು-ಎಲ್ಲರ ಕಟ್ಟುಗಳನ್ನೂ ಬಿಟ್ಟಿರಿ. ರಾಜಾ ! ನೀವು ಚಕ್ರವರ್ತಿಯ ಪಕ್ಷವನ್ನು ವಹಿಸಿದುದರಿಂದ ಅಫ್ಘನವೀರರೇ ! ನಿಮ್ಮ ಪೌರುಷಗಳನ್ನು ನೀವು ತೋರಿ ಅವರಿಗೆ ಬಲಗೈ ಸ್ವರೂಪರಾಗಿರುವಿರಿ, ತಮ್ಮ ಉಪಕಾರ, ಸಿದಿರಿ, ಅದಕ್ಕೆ ನಾನು ಎಷ್ಟೋ ಸಂತೋಷಪಟ್ಟೆನು, ಈಗ ವನ್ನು ಬಾದಶಹನು ಮರೆಯನು ತಮ್ಮ ಸಕಲ ಪ್ರಯತ್ನ ಕ್ಯೂ ನೀವು ಬಿಡುಗಡೆ ಹೊಂದುವಿರಿ, ಇಷ್ಟವಿದ್ದರೆ ಡಿಲ್ಲಿಯ ಸೈನ್ಯಕ್ಕೆ ಜಯವೇ ಉಂಟಾಗುತ್ತಿರುವುದು, ” ಎಂದು ಹೇಳಿದನು. ಸೇರಿರಿ; ಇಲ್ಲದಿದ್ದರೆ ಬಿಜಾಪುರದ ಸುಲ್ತಾನರ ಬಳಿಗೀ। ಶಿವಾಜಿ ಜಯಸಿಂಹಮಹಾರಾಜರಿದ್ದ ಕಡೆಯಲ್ಲೆಲ್ಲಾ ಹೋ f\ರಿ, ನಿಮ್ಮನ್ನು ಸ್ವಲ್ಪವೂ ಬಾಧೆಪಡಿಸದೆ ನಿಮ್ಮ ಇಚ್ಛೆ ಸರ್ವದಾ ಜಯವೇ! ಬಂದಲ್ಲಿಗೆ ಹೋಗಲು ಬಿಡುವಂತೆ ನಾನು ಕಟ್ಟಿ ಮಾಡಿರುವೆನು.” - ಜಯ:--ನೀವು ಈ ದುರ್ಗವನ್ನು ಸಾಧೀನಪಡಿಸಿಕೊಳ: ಶಿವಾಜಿಯ ಮಾತಿಗೆ ಅವರೆಲ್ಲರೂ ಅತ್ಯಾನಂದಪಟ್ಟರು. ವಿರೆಂದು ನಾನು ಎಣಿಸಿರಲಿಲ್ಲ, ಇನ್ನು ನಾವು ಬೇಗ ಬಿಜಾಪ ಯುದ್ಧವು ಮುಗಿದ ಮೇಲೆ ಶಿವಾಚಿಯು ತನಗೆ ಸಿಕ್ಕಿದ ಸೈನಿಕ ರವನ್ನು ಸ್ವಾಧೀನಪಡಿಸಿಕೊಳ್ಳಬಹುದೆಂದು ಕಾಣುತ್ತದೆ. ರಿಗೆ ಯಾವ ತೊಂದರೆ ಉಂಟಾಗದಂತೆ ನೋಡಿಕೊಳ್ಳು ಶಿವಾಜಿ:-ಮಹಾರಾಜಾ ದುರ್ಗಗಳನ್ನು ಮುತ್ತಿಗೆ ತಿದ್ದನು, ಹೀಗೆ ಮಾಡುವುದು ಅಪಾಯಕರವೆಂದು ಅವನ ಹಾಕಿ ಹಿಡಿದುಕೊಳ್ಳುವುದರಲ್ಲಿ ನನಗೆ ಬಾಲ್ಯದಿಂದಲೂ ಅಭ್ಯಾ ಮಿತ್ರರು ಅವನಿಗೆ ಅಡಿಗಡಿಗೆ ಹೇಳುತ್ತಿದ್ದರು, ಆಫಘನ್ನರು ಸವುಂಟು, ಆದರೆ ಈ ದುರ್ಗವು ನಾವು ಭಾವಿಸಿದಷ್ಟು ಸುಲ ಶಿವಾಜೆಯು ತೋರಿಸಿದ ವಿಶ್ವಾಸಕ್ಕೆ ಸಂತೋಷಪಟ್ಟು ಅನೇ ಕರು ಬಾದಶಹನ ಸೈನ್ಯಕ್ಕೆ ತಿಂಗಳಗಟ್ಟಲೆ ಸಂಬಳಕ್ಕೆ ಸೇರಿ ಭವಾಗಿ ಸಿಕ್ಕಿದುದಲ್ಲ, ಮುಸಲ್ಮಾನರು ನಿದ್ರೆಯಲ್ಲಿರುವರೆಂದು ಕೊಂಡರು. ತಿಳಿದಿದ್ದೆನು, ಆದರೆ ಅವರು ಎಚ್ಚರವಾಗಿದ್ದುದಲ್ಲ ಯುದ್ಧ ತರುವಾಯ ರಹಿಮತ್‌ಖಾನನು ಸಭೆಗೆ ಕರೆತರಲ್ಪಟ್ಟನು. ಸನ್ನದ್ಧರಾಗಿಯೂ ಇದ್ದರು. ಇದಕ್ಕೆ ಮೊದಲು ಎಂದೂ ಅವನ ಕೈಗಳು ಬಿಗಿದುಕಟ್ಟಲ್ಪಟ್ಟಿದ್ದುವು ಶರೀರದಲ್ಲಿ ಕತ್ತಿ ಇಷ್ಟು ಸೈನ್ಯ ನಷ್ಟವಾಗಲಿಲ್ಲ. ಯ ಏಟುಗಳು ಕಾಣಿಸುತ್ತಿದ್ದುವು, ಆ ವೀರನು ಸಭೆಯಲ್ಲಿ - ಜಯ:-ರಾತ್ರಿಯೇ ಶತ್ರುಗಳು ಬಂದು ಮೇಲೆಬೀಳುವ ದರ್ಪದಿಂದ ನಿಂತುಕೊಂಡು ಶಿವಾಜಿಯನ್ನು ನೋಡತೋಡಗಿ ದಕ್ಕೆ ತಕ್ಕ ಸಮಯವೆಂದು ಅವರು ಜಾಗರೂಕರಾಗಿರಬಹುದು. ದನು. ಶಿವಾಜಿ:-ನಿಜ; ಆದರೆ ಎಷ್ಟೋ ದುರ್ಗಗಳನ್ನು ಜಯಿಸಿ | - ಶಿವಾಚೆಯು ತಾನು ಕುಳಿತಿದ್ದ ಸ್ಥಳದಿಂದ ಎದ್ದು ತಾನೇ ದೆನು, ಶತ್ರುಗಳು ಇಷ್ಟರಮಟ್ಟಿಗೆ ಯುದ್ಧ ಸನ್ನದ್ಧರಾಗಿದ್ದು ಅವನ ಕಟ್ಟುಗಳನ್ನು ಬಿಚ್ಚಿ ಹೀಗೆಂದನು'-ವೀರಾಗ್ರಣಿ! ದನ್ನು ನಾನು ಎಲ್ಲಿಯೂ ನೋಡಲಿಲ್ಲ, ಯುದ್ದ ನಿಯಮಾನುಸಿರವಾಗಿ ನಿಮ್ಮ ಕೈಗಳು ಹಗ್ಗಗಳಿಂದ ಜಯ:-ಅವರು ಎಚ್ಚರವಾಗಿದ್ದರೂ ಇಲ್ಲದಿದ್ದರೂ ಶಿವಾ ಕಟ್ಟತೃಷ್ಟಿವೆ. ಒಂದು ರಾತ್ರಿ ನೀವು ಸೆರೆಯಲ್ಲಿ ಇಡಲ್ಪಟ್ಟಿರಿ, ಜಿಯವರ ಸಾಹಸವೂ ಜಯವೂ ಎಂದಿಗೂ ಲೋಪವಾಗದು, ಇದಕ್ಕಾಗಿ ಕ್ಷಮಿಸಿರಿ, ಜಯಾಪಜಯಗಳು ಅದೃಷ್ಟದಂತೆ! ಶಿವಾಜಿ:-ಮಹಾರಾಜರ ಅನುಗ್ರಹದಿಂದ ದುರ್ಗವು ಕ್ಕೆ ಇನ್ನು ನೀವು ಸೈಜ್ಞಾವಂತರಾದಿರಿ. ನಿಮ್ಮಂತಹ ವೀರರೊ ವಶವಾದುದು ನಿಜವೇ! ಆದರೆ ರಾತ್ರಿಯಲ್ಲಿ ನನಗೆ ತುಂಬಾ ಚನೆ ಹೋರಾಡಿ ನಾನೂ ಕೃತಕೃತ್ಯನೇ!