ಪುಟ:ಕರ್ನಾಟಕ ನಂದಿನಿ ಸಂಪುಟ ೩.djvu/೨೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆಘುನಾಥಸಿಂಹ ಬಾರದು? ಸೈನಿಕನ ಸಾಹಸ, ಪ್ರಭುಭಕ್ತಿ ಇವು ಕೆಲಸಗಳ ಸ್ವಲ್ಪ ಹೊತ್ತಿನವರೆಗೂ ಲಕ್ಷ್ಮೀಬಾಯಿಯು ತಲೆಯನ್ನು ಮೂಲಕ ತಿಳಿಯಬಹುದೆಂದು ಮಾತಾಜಿಯವರು ಹೇಳುತ್ತಿ ಬಗ್ಗಿಸಿಕೊಂಡು, ನಾನು ಒಂದು ಸಂಗತಿಯನ್ನು ಹೇಳ ದ್ದರು. ಖಡ್ಡ ಹಸ್ತ್ರನಾಗಿ ರಾಜದ್ರೋಹಿಯೆಂಬ ಕಳಂಕವನ್ನು ಬೇಕೆಂದಿರುವೆನು, ಆದರೆ ಭಯವಾಗುತ್ತಿದೆ.” ಎಂದು ಹೋಗಲಾಡಿಸಿಕೊಳ್ಳಬಾರದೆ?” ಮೆಲ್ಲನೆ ಹೇಳಿದಳು. ಆಶಯಿಂದ ಕಣ್ಣುಗಳು ವಿಕಸಿಸಲು, ರಘುನಾದನು ಅದು - ರಘು:-ಲಕ್ಷ್ಮೀ! ನನ್ನೊಡನೆ ಹೇಳಲು ನಿನಗೆ ಭಯ ಹೇಗೆ?” ಎಂದು ತಂಗಿಯನ್ನು ಕೇಳಿದನು. ವೇಕೆ? ನಾನು ನಿನ್ನ ಅಣ್ಣನಲ್ಲವೆ? ಸಹೋದರನ ಹತ್ತಿರ - ಲಕ್ಷ್ಮಿ:- ಶಿವಾಜಿಪ್ರಭುಗಳು ಡಿಲ್ಲಿನಗರಕ್ಕೆ ಹೋಗುವ ಭಯವೆ? ರಂದು ಕೇಳಿದನು. ಅಲ್ಲಿ ಅನೇಕ ಕೆಲಸಗಳುಂಟಾಗಬಹುದು. ಲಕ್ಷ್ಮಿ:-ಚಂದ್ರರಾಯನೆಂಬ ಜಮಾದಾರನು ನಿನಗೆ ಅಪ ಸುಭಟನು ತನ್ನನ್ನು ತಿಳಿಯಪಡಿಸಿಕೊಳ್ಳುವುದಕ್ಕೆ ಅನೇಕ ಕಾರ ಮಾಡಿದನೆಂದು ತಿಳಿಯುತ್ತೇನೆ. ಉಪಾಯಗಳಿರುವುವು-ಅವೆಲ್ಲವನ್ನೂ ಸ್ತ್ರೀಯಾದ ನಾನು ರಘುನಾಧನ ಉತ್ಸಾಹವು ಹಾರಿಹೋಯಿತು, ಮುಖವು ನಿನಗೆ ತಿಳಿಯಪಡಿಸಲು ಸಾಧ್ಯವಿಲ್ಲ. ನೀನು ತಂದೆಯಂತೆ ಕೆಂಪೇರಿತು, ಕೂಡಲೆ ಅವನು ಶಾಂತನಾಗಿ “ರಾಜ ಸನ್ನಿ ವೀರನಾಗುವೆಯಾದರೆ ನಿನ್ನ ಉದ್ದೇಶವುಸಫಲವಾಗದೆ ಇರದು. ಧಿಯಲ್ಲಿ ಚಂದ್ರರಾಯನು ಹೇಳಿದ ಮಾತುಗಳು ಸುಳ್ಳಲ್ಲ. ರಘುನಾಧನು ಸ್ವಸ್ವಚಿತ್ತನಾಗಿದ್ದ ಪಕ್ಷದಲ್ಲಿ ಲಕ್ಷ್ಮೀಬಾಯಿ. ಅವನು ಮತ್ತ ಯಾವುದಾದರೂ ಅಪಕಾರ ಮಾಡಿದನೋ ಯ ಮನಶಾಸ್ತ್ರದಲ್ಲಿ ತಿಳಿವಳಿಕೆ ಸಾಲದೆಂದು ಹೇಳಬಹು| ಇಲ್ಲವೊ ತಿಳಿಯದು. "ಎಂದು ನುಡಿದನು. ದಾಗಿದ್ದಿತು. ಆದರೆ ಅವಳು ಮಾಡಿದ ಉಪಚಾರವು, ಗುಣ ಮಾಡಿಕೊಟ್ಟ ಔಷಧದ ಬಲದಂತೆ ಕೂಡಲೆ ಸಂತಾಪವು ಲಕ್ಷ್ಮಿ:-ಅವರು ಏನೂ ಮಾಡಲಿಲ್ಲವಷ್ಟೆ? ಅಣ್ಣಾ ಅವ ಹೋಗಿ ಸೈನಿಕನ ಮನಸ್ಸು ಹೆಚ್ಚು ಉತ್ಸಾಹದಿಂದ ರಿಗೆ ನೀನು ಕೆಡುಕನ್ನು ಉಂಟುಮಾಡಬೇಡ, ಕೂಡಿತು. - ನಿರುತ್ತರನಾಗಿ ರಘುನಾಧನು ಏನನ್ನೇ ಯೋಚಿಸುತ್ತಿ - ಸ್ವಲ್ಪ ಹೊತ್ತ ಚಿಂತಾಮಗ್ನನಾಗಿದ್ದನು; ಹರಾತ್ತಾಗಿ ಅವ ರಲು, ಲಕ್ಷ್ಮೀಬಾಯಿಯು ಪುನಃ ಹೀಗೆಂದಳು.~ ( ಅಣ್ಣನಲ್ಲಿ ನ ಮುಖವ ಕಣು ಗಳೂ ನೂತನಕಾಂತಿಯನು ಹೊಂದಿ ಇದುವರೆಗೆ ಯಾವುದನ್ನೂ ಕೇಳಿಲ್ಲ. ಇದೇ ಮೊದಲನೆಯ ದುವು. ಆಗ ರಘುಸಾಧನು ಹೀಗೆಂದನು.-೨೩! ನೀನು ಕೋರಿಕೆ. ನನ್ನ ಮೇಲೆ ನಿನಗೆ ವಿಶ್ವಾಸವಿದ್ದರೆ, ಅಣ್ಣಾ! ಹೆಂಗಸು ಆದರೂ ನಿನ್ನ ಮಾತುಗಳನ್ನು ಕೇಳುತ್ತ ಕೇಳು ಗಸು ಆದರೂ ಏತ ಮಾತುಗಳು ಕೇಳು ಕೇಳು ನೀನು ಅವರಿಗೆ ಕೆಡಕು ಮಾಡಬೇಡ” ತ್ರ ನನ್ನ ಮನಸ್ಸಿನಲ್ಲಿ ನೂತನ ಭಾವನೆಯುಂಟಾಗಿದೆ. ಇನ್ನು ರಘನಾಧನ ಹೃದಯವು ಕರಗಿಹೋಯಿತು, ತಂಗಿಯ ನನ್ನ ಹೃದಯಕ್ಕೆ ಉತ್ಸಾಹವುಂಟಾಗುವುದು. ಭಗವಂತನ ಎರಡು ಕೈಗಳನ್ನೂ ಹಿಡಿದುಕೊಂಡು, ಅವನು, ಲಕ್ಷ್ಮೀ! ಅನುಗ್ರಹದಿಂದ ರಘುನಾದನು ರಾಜದ್ರೋಹಿಯ ಅಂಟು ಚಂದ್ರರಾಯನೇ ನನಗೆ ಈ ದುಃಸ್ಥಿತಿಯನ್ನು ಉಂಟುಮಾಡಿದ ಬುರಕನೂ ಅಲ್ಲವೆಂಬುದನ್ನು ಲೋಕಕ್ಕೆ ತೋರ್ಪಡಿಸ ನೆಂದು ಅನುಮಾನಿಸಿದನು, ಆಗಲಿ-ನಿನಗೆ ಕೊಡದೆ ಇರು ಬಹುದು. ನೀನು ಚಿಕ್ಕವಳು, ನಿನ್ನಲ್ಲಿ ಎಲ್ಲವನ್ನೂ ಹೇಳು ವುದೇನಿದೆ? ದೇವರ ಸನ್ನಿಧಿಯಲ್ಲಿ ಹೇಳುತ್ತಿರುವೆನು.-ಚಂದ್ರ ವುದೇಕೆ? ನೀನು ನನ್ನ ಮನೋಗತವನ್ನು ಬಲ್ಲೆಯಾ? ರಾಯನಿಗೆ ಯಾವ ಅಪಾಯವನ್ನೂ ಉಂಟುಮಾಡೆನು. - ಲಕ್ಷ್ಮೀಬಾಯಿಯು ತನ್ನಲ್ಲಿ ರೋಗವನ್ನು ನಿರ್ಣಯಿಸಿ, ನಾನು ಅವನ ತಪ್ಪುಗಳನ್ನು ಕ್ಷಮಿಸಿದೆನು. ಭಗವಂತನ ಔಷಧವನ್ನು ಹಾಕಿದ್ದೇನೆ, ನನಗೆ ನಿನ್ನ ಮನೋಗತವುತಿಳಿ ಕೂಡ ಕ್ಷಮಿಸಲಿ!” ಎಂದು ಪ್ರತ್ಯುತ್ತರವಿತ್ತನು, “ಭಗವಂತ ಯದೆ?” ಎಂದು ಭಾವಿಸಿ, ಪ್ರಕಾಶವಾಗಿ ಹೀಗೆಂದಳು, ನು ಅವರ ದೋಷಗಳನ್ನು ಕ್ಷಮಿಸಲಿ” ಎಂದು ಲಕ್ಷ್ಮೀಬಾಯಿ ಅಣ್ಣಾ ! ನಿನ್ನ ಉತ್ಸಾಹವನ್ನು ನೋಡಿ ನನ್ನ ಪ್ರಾಣವು ಯು ಮನಃಪೂರಕವಾಗಿ ಹೇಳಿದಳು ಚೇತರಿಸಿಕೊಂಡಿತು, ನಿನ್ನ ಮಹೋದ್ದೇಶವನ್ನು ನಾನು ಪೂರ್ವ ದಿಕ್ಕಿನಲ್ಲಿ ಬೆಳಕಾಗುತ್ತ ಬಂದಿತು, ಆಗ ಲಕ್ಷಿ ಯಾವರೀತಿ ಗ್ರಹಿಸಲಿ? ಆದರೆ ಹೇಗಾದರೂ ಆಗಲಿ -ನಿನ್ನ ಬಾಯಿಯು ನನ್ನ ಸಂಗಡ ಕೆಲವು ಸೇವಕರನ್ನು ಕರೆದು ತಂಗಿಯು ಬದುಕಿರುವಷ್ಟು ಕಾಲ ನೀನು ಸಫಲಮನೂರಧ ಕೊಂಡು ಬಂದಿದ್ದೇನೆ, ಇನ್ನು ನಾನು ಹೊರಡಬೇಕು. ನಾಗಿರಬೇಕೆಂದು ಜಗದೀಶ್ವರನನ್ನು ಪ್ರಾರ್ಥಿಸುತ್ತಿರುವೆನು.” ಪರಮೇಶ್ವರನು ನಿನ್ನ ಮನೋರಥವನ್ನು ನೆರವೇರಿಸಲಿ.” _t“ನಾನು ಬದುಕಿರುವಷ್ಟು ಕಾಲ, ನಿನ್ನ ವಿಶ್ವಾಸವನ್ನು ಎಂದು ಹೇಳಿ, ಸಸ್ಸೇಹವಾಗಿ ಅಣ್ಣನ ಅಪ್ಪಣೆಯನ್ನು ತಗೆ ಗುರತು ಹೂಗನು.” ಎಂದು ರಘುನಾಥನು ಹೇಳಿದನು. ದುಕೊಂಡು ಹೊರಹೊರಟಳು.