ಪುಟ:ಕರ್ನಾಟಕ ನಂದಿನಿ ಸಂಪುಟ ೩.djvu/೨೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

|| ಶ್ರೀ | Op ವಂದೇತ್ವಾಂ ಭೂದೇವೀ, ಆರ್ಯ ಮಾತರಮ್ : ಜಯತು, ಜಯತು, ಪದಯುಗಲಂ ತೇ ನಿರಂತರಮ್ |


..- - - - -

--


:-:-

ಕರ್ನಾಟಕ-ನಂದಿಸಿ >>%( ಮಾಸಪತ್ರಿಕೆ)x4 ಸಿದ್ಧಿಂ ಸರ್ವಾ ಭೂತಾನಿ ಭೂತನಾಡಿ ಸ ದ: ೯೪.: 1 ಒ ಮಮಯೇ ಚಾನೈತ್ಯ -: ಸಧಿಗೋಚಗಾ: || ರವಿ-ಭಾದ್ರಪದ -.-೧೦ ಸೆಪ್ಟಂಬರ ಸಂಚಿಕೆ ೧೧ - -- ------. ಆ ತ ೯ ನಾ ದ | ರಾಗಾ?! (ಕೃಗೆ ಲ್ಲವೇಕೆ ಎನ್ನ ಮೇಲೆ) ಮೈರೊ ಬಾರೊ ಮುದವ ಬೀರೋ ನದಿನೀಪತಿ | ವೇದಾಂತಸಾರ ಭಯವಿದೂರ ಬಾರೊ (5ಧರ . . . || ಜ | ಅನಾಥನಾಹ ನೀ ನಿರಿ ಭಾರತಾವನಿ | ಅನಾಥೆಯಂತೆ ಕಾಣ್ಣಳ ಕಟಾ ಜನನಿಮೇದಿನಿ .... ... . . ..!! ೧ || ಹಲವು ಶಾಸನಗಳಿಂದ ಶಾಂತಿ ನಷ್ಟವು ! ಕಲಕಲಂಗಳೆಲ್ಲಿನೊಡಲಲ್ಲಿ ಕಾಂಬವು ... ... ... ... ೨ | ಸ್ವಾತಂತ್ರ ಸಿದ್ಧಿಗಾಗಿ ಕೆಲರು ಶ್ರಮಪಡುತ್ತಿಹರ್ | ಸ್ವಾತಂತ್ರ, ನನಗೆ ಬೇಡವೆಂದು ನದಿ ಸರ್ ಕೆಲರ್ . . || ೩ || ಅಸಹಕಾರದ ನೀತಿಯೊಂದೆಡೆ ಪ್ರಸರಗೊಳ್ಳು ! ಅಸಹಿಷ್ಣು ಗಳದನು ತಡೆಹಿ ವಸು: ತ ಪಿಪಳು ... ! ೪ !! ಅರಸರಾಳುತನವು ಕಲರ್ಗ ವಿರಸ ತೋರ್ಪುದು | ಅರಸರೂಳಿಗವ ನೆನಂಬಿ ಜೀನಿವರ್ ಕೆಲರ್ .. • .. .. 11 ೫ H ಲೋಕನಿಯುಕ್ತರೆನಿಪ ಪಮುಖರನೇಕರಿರ್ದೊ ಡೇ | ಲೋಕಹಿತವು ಸಾಧಿಸುವುದೇ ಆನೆ ಕಮತ್ಯದಿಂ ..... ....... ||೬|| ಮುಂದೋರದಂಥ ಸಂದಿಗ್ಗಸನುಯ ಬಂದಿರ್ಪವೇಳೆಯೊಳ್ | ಹಿಂದಿದ್ದು ನೋಘ್ನ ನೋಟವನೈ ಗೋವಿಂದ ಬಾರೆಲೆ | ೭ ಕಾಲಹರಣ ಸಲ್ಲದಿನ್ನು ಕೂಲಿನ೦ದಿತ 1 ಕಾಲಕೂಟದಂಥ ಭೀತಿಯ ಪರಿದು ಪಾಲಿಸು .. . . .... .....t ೮ | ಇನ್ನೊಮ್ಮೆ ಕರೆಸಿಕೊಂಬೆನೆಂದು ತಳುವಬೇಡವೊ | ಪನ್ನಗಾದಿ ನಿಲಯ ಬಾರೋ ಮರೆಯ ಬೊಕ್ಕೆವೂ....... ... t ೯ | ಅ.

  • *?