ಪುಟ:ಕರ್ನಾಟಕ ನಂದಿನಿ ಸಂಪುಟ ೩.djvu/೨೮೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

F ಗಟ್ಟಿಯಾಗಿ ರಘುನಾಥಸಿಂಹ ತಾನಾಜಿ: -ಸೈನಿಕರು ಡಿಲ್ಲಿಯಿಂದ ಹೊರಟು ಹೋಗಿ, ನಿಮ್ಮ ಪಕ್ಷಕ್ಕೆ ತಿರುಗಿಸಿದನು, ಹಿಂದುಗಳಲ್ಲಿಯೂ, ಮುಸ ಗೋಸಾಯಿಗಳ ವೇಷದಿಂದ ಮಧುರ ಮೊದಲಾದ ಪ್ರದೇಶ ಅನರಲ್ಲಿಯೂ ಎಲ್ಲ ದೊಡ್ಡ ಮನುಷ್ಯರೂ ನಿಮ್ಮ ಪಕ್ಷವಾಗಿ ಗಳಲ್ಲಿ ತಿರುಗುತ್ತಿರುವರು, ಮಧುರೆಯ ಮಾರ್ಗವು ನನಗೆ ರುತ್ತಾರೆ, ಆದರೆ ಚಕ್ರವರ್ತಿಯು ಯಾರ ಆಲೋಚನೆಗೂ ಚೆನ್ನಾಗಿ ಗೊತ್ತಿದೆ. ಯಾವ ಯಾವ ಪ್ರದೇಶಗಳಲ್ಲಿ ನಮ್ಮನ ಕಿವಿಗೊಡನು. ರನ್ನು ನಿಲ್ಲಿಸಲು ಆಜ್ಞಾಪಿಸಿದಿರೋ ಆಯಾಸ್ಥಳದವರನ್ನು | - ಶಿವಾ:-ಎಲ್ಲವೂ ಚೆನ್ನಾಗಿದೆ ನನಗೆ ಆರೋಗ್ಯವುಂಟಾ ನಿಲ್ಲಿಸಿರುವೆನು. ಗುವುದೆ? ಶಿವಾ:-ಮಿತ್ರನ! ನೀನು ಕಾರದಲ್ಲಿ ಅಪ್ರತಿಮನು. ತಾನಾ:--(ನಗುತ್ತಾ)ನನ್ನ೦ತಹ ದೊಡ್ಡ ವೈದ್ಯನು ತಮ್ಮ ತಪ್ಪದೆ ನಾವು ಸ್ವರಾಜ್ಯಕ್ಕೆ ಹೋಗಬಲ್ಲೆವು. ವ್ಯಾಧಿಯನ್ನು ಚಿಕಿತ್ಸೆ ಮಾಡಲು ಆರಂಭಿಸಿದಾಗಲೇ ರೋಗವು ತ:-ಡಿಲ್ಲಿ ಪ್ರಾಕಾರದ ಹೊರಗಡೆ ತಾವು ಹೇಳಿದಂತೆ ವಾಸಿಯಾಗದಿರುವುದೇ ? ಕುಡಿಯುವುದಕ್ಕೆ ಒಳ್ಳೆಯ ಷರ ಒಳ್ಳೆಯ ಕುದುರೆಯನ್ನು ಸಿದ್ಧ ಮಾಡಿರುವೆನು. ದಿನವು ಒತ್ತನ್ನು ಸಿದ್ಧ ಮಾಡಿದೆನು, ತಾವು ಅದನ್ನು ಚೆಲ್ಲಿಬಿಟ್ಟಿರಿ. ಗೊತ್ತಾದ ತರುವಾಯ ಎಲ್ಲವೂ ಸಿದ್ಧವಾಗುವುದು, ಶಿವಾಜಿಯು ಮತ್ತೊಂದು ಬಟ್ಟಲಿನಲ್ಲಿ ಮಾಡಬೇಕೆಂದು ಶಿವಾಜಿ:-ಒಳ್ಳೆಯದು. ಹೇಳಿದನು. ತಾನಾಜಿಯು ಪುನಃ ತಯಾರು ಮಾಡಿದ ಷರಬತ್ತ ತಾನಾ:-ರಾಜಾಜಯಸಿಂಹರ ಮಕ್ಕಳಾದ ರಾಮಸಿಂಹರ ನ್ನು ಕುಡಿದು ಅವನು ಸಂತೋಷದಿಂದ, ವೈದ್ಯಶ್ರೇಷ್ಠ? ಮನೆಗೆ ಹೋಗಿ ಅವರ ತಂದೆಯು ತನಗೆ ಮಾಡಿದ ವಾಗ್ಯಾ ನಿಮ್ಮ ಔಷಧವು ಎಷ್ಟು ಮಧುರವೊ ಅಷ್ಟು ಸೌಖ್ಯವು, ನನ್ನ ನವನ್ನು ಜ್ಞಾಸಕ ಪಡಿಸಿದವು, ತಂದೆಯಂತೆ ರಾಮ ಸಿಂಹನು | ವ್ಯಾಧಿಯು ಈಗಲೇ ಗುಣವಾಗುತ್ತಿದೆ ” ಎಂದು ಸತ್ಯಪ್ರಿಯನು ವಿಶಾಲ ಹೃದಯನು. ತಮಗಾಗಿ ಅವನು ಹೇಳಿದನು, ತಾನೇ ಚಕ್ರವರ್ತಿಯು ಹತ್ತಿರಕ್ಕೆ ಹೋಗಿ ಅತಿ ದೀನತೆಯಿಂದ ಶಿವಾಜಿಯ ಅಪ್ಪಣೆ ತೆಗೆದುಕೊ೦ಡು, ಪುನಃ ಗಡ್ಡವನ್ನೂ, ಅವನನ್ನು ವರ್ಧಿಸಿದನಂತೆ! ಫಾಗನ್ನೂ ಧರಿಸಿ, ತಾನಾಜಿಯು ಹೊರಟನು, ಬಾಗಿಲಿನ ಶಿವಾ: -ಔರಂಗಜೇಬನು ಏನೆಂದನು? ಕಾವಲುಗಾರನು ಆತನನ್ನು ನೋಡಿ ರೋಗವು ಹೇಗಿದೆ? " ತಾನಾ:-ಚಕ್ರವರ್ತಿಗೆ ತೋರಿದಂತ ಮಾಡವನಂತೆ! ಎಂದು ಕೇಳಿದನು, ಶಿವಾ:-ಕಪಟವಿಶ್ವಾಸಘಾತುಕ ಶಿವಾಜಿಯು ಇದಕ್ಕೆ - ರೋಗವು ಭಯಂಕರವಾದುದೇ? ಆದರೆ ನನ್ನ ಔಷಧವು ಪ್ರತಿಫಲವನ್ನು ಕೊಡದಿರುವನೆ? ಬಹಳ ಕೆಲಸ ಮಾಡಿದೆ. ಜಾjಗ್ರೆತಲ್ಲಿ ಗುಣವಾಗುವುದು.” ತಾನಾ-ರಾಮಸಿಂಹನು ಆ ವಿಷಯದಲ್ಲಿ ವಿಫಲಯ ಎಂದು ಹೇಳಿ ಹಕೀಮನು ಹೊರಹೊರಟನು. ತ್ಯನಾದಸ ; ಆದರೆ ರಾಜಪುತ್ರನ ಮಾಡು ಅನ್ಯಧಾ ಆಗುವ - ಒಬ್ಬ ಭಟನು ಎರಡನೆಯವನನ್ನು ನೋಡಿ, ಹಕೀಮನು ನಂದ, ಧನ, ಸೈನ್ಯ, ಮೊದಲಾದವುಗಳಿಂದ ತಮಗೆ ತಾನು ಪ್ರಸಿದ್ದ ವೈದ್ಯನಂತೆ ಕಾಣುತ್ತಾನೆ ಎಷ್ಟೋ ಮಂದಿ ವೈದ್ಯರು ಸಹಾಯ ಮಾಡುವನೆಂದೂ, ತನ್ನ ಪ್ರಾಣವು ಹೋದರೂ ಚಿಕಿತನಾಡಿದರು. ಈ ರೈ ದನು ಒಂದೇ ದಿನದಲ್ಲಿ ಮಾಸಿ ಸರಿಯೆ, ಇದಕ್ಕೆ ತಪ್ಪುವುದಿಲ್ಲವೆಂದೂ ರಾಮಸಿಂಹನು ರೋಷ ಮಾಡಿರುವನು.” ಎಂದು ಹೇಳಿದನು. ದಿಂದ ನನ್ನಲ್ಲಿ ಹೇಳಿರುವನು. << ಏಕೆ ವಸಿಮಾಡಬಾರದು? ಹಕೀಮನು ರಾಜವೈದ್ಯ ಶಿವಾ:-ತಂದೆಗೆ ತಕ್ಕ ಮಗಳು! ಆದರೆ ಆತನನ್ನು ಕಷ್ಟಕ್ಕೆ ನಲ್ಲವೆ?”ಎಂದು ಮತ್ತೊಬ್ಬನು ಪ್ರತ್ಯುತ್ತರವಿತ್ತನು. ವೈದ್ಯನು ಸಿಕ್ಕಿಸಲು ನನಗೆ ಇಷ್ಟವಿಲ್ಲ ಫಲಾಯನದ ವಿಷಯದಲ್ಲಿ ಹೊರಟುಹೋದನು. ಆಲೋಚಿಸಿದ ಉಪಾಯವನ್ನು ಆತನ ಸಂಗಡ ಹೇಳಿದೆಯಾ? - ತಾನಾ:-ಹೇಳಿದ್ದೇನೆ ಆತನು ಅದನ್ನು ಕೇಳಿ ಬಹಳ ಸಂತೋಷಪಟ್ಟನು. ಎಲ್ಲ ವಿಧದಲ್ಲಿಯೂ ಆತನು ನಿಮಗೆ ಸಹಾಯ ಮಾಡಲು ಸಿದ್ಧನಾಗಿರುವನು. -:೧:- ಶಿವ:-ಒಳ್ಳೆಯದು *! ತಾನಾ:-ದಾನೇಶದಂತನು ಮೊದಲಾದ ದೊಡ್ಡ ಮನು ಸ್ಯರನ್ನು ಒಳ್ಳೆಯ ಮಾತಿನಿಂದ, ದ್ರವ್ಯಸಹಾಯಮಾಡಿ,