ಪುಟ:ಕರ್ನಾಟಕ ನಂದಿನಿ ಸಂಪುಟ ೩.djvu/೩೦೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

1 ೧ 11, || ಶ್ರೀಃ || ವಂದೇತ್ವಾಂ ಭೂದೇವಿ, ಆರ್ಯ ಮಾತರಮ್ : ಜಯತು ಜಯತು, ಪದಯುಗುಂ ತೇ ನಿರಂತರಝ್ 1 ಕರ್ನಾಟಕ-ನಂದಿನಿ »»೫(ಮಾಸಪತ್ರಿಕೆ೫೪ ಸಿದ್ಧಿಂ ಸರ್ವಾಣಿ ಭೂತಾನಿ ಭೂತಾನಾಂ ಟೈ ವ ಯಃ ಪ್ರಭುಃ | ದಾಸ್ಯ, ಮಮಯೇ ಚಾ ಹ್ಯ ದೃಷ್ಟಾಃ ಪಧಿಗೊ (ಚರಃ || ಸಂಪುಟ 4 | ರೌದ್ರಿ - ಆಶ್ವಯುಜ--೧೯೨೦-ಅಕ್ಟೋಬರ 3 ಸಂಚಿಕೆ ೧೨ * ಸಂಪ್ರಾರ್ಥನೆ ( ಇಂದುವದನೆ ) ಜನನಿ ನಿನ್ನಯ ಅಣುಗಿನಣುಗಿಯ ಮನವಿಯಲ್ಲ ನುಂ || ಪ || ಮನಕತಂದು ಮನಿಯಿಂದ ನುಮತಿಯ ನೀಡಿಂದು ! ಅ R ಮಾತೆ ನೀನ ಪ್ರೀತಿಯಿಂದೂರದ ನೀತಿಯಂದದೆ | ನೂತುಸೇವಿಸಿದುದನು ಭಾಪಿಸು ಧಾತ್ರಿ ಕರುಣಿಸು. ಮೂರುವರ್ಷ ಗಳೊಳಗೆ ಮಾಡಿದ ಕಾರ್ಯವಿನಿತರೊಳ್ | ಸಾರವಳ್ಳನಿತಿರ್ದೊಡದನು ೬ರ್ಯ ನೀನೆಪ್ಪುಗೋಳ್ R ೨ || ತಿಳಿವು ಸಾಲದ ಎಳಗುವರಿа೨೦ ತಪ್ಪು ನಡೆದಿರೆ | ಮುಳಿಯದೊಪ್ಪು ಗೊಳ್ಳುದೆಂಬೆ ನಲವಿನಿಂದಂಬೆ. 1 1 1 ನಿನ್ನ ಕೃಪೆಯೊಂದನ್ನೊಳಿರಲದಿನ್ನದಾನಗಂ। ನನ್ನಿ ಯಿ೦ ಸೇವಿಸುವನಲ್ಲದೆ ಯನ್ನಿಂದಪ್ಪುದೇಂ. ಪರ ಮನಸ್ಸು ವನರಿಯ ನಿನ್ನನೇ ಎರೆವನಾವರಂ | ಪರಿಕಿಸನ್ನ ನಿರಂತರಂ ನೀಂ ಮರುಕಗೊಳ್ಳುತಂ | 1 # N ತಚಯಥಾವರ ನುಡವಿಬೀಳದ ನಡವ ತೆರದಿ ನೀo | ಪಷದಪುತ್ರಿಯ ತಡಯಿಸೇಗಳುಂ ಪಿಡಿದು ಕೈಗಳು ೬ 11 ಕಾಯೆ, ಸುತೆಯಲ್ಪಾಯುವಾಗದೆ ದೀರ್ಘಾಯವೆನ್ನಿಸಿ | ಕಾಯ, ಸದಾ ನಿರಪಾಯದಿಂದ, ನ್ಯಾಯಪಥದಿ ನಿಲ್ಲಿಸಿ | ೭ ! ಶಸಲದೆ ಯುಕ್ತಿ ತೋರದೆ ವಿರಕ್ತಿಯಾಂತನು | ಸಕವರಿತು ಸೂಕ್ತಿ ಹೇಳೆ ಆಸಕ್ತಿಯಂದುನೆಲ _11 | ಚದೊಂದು ಯೋಚನೆಯದು ಪೇಚಿನೊಳಗಿಹೆ | ಸೂಚಿಸನಗೆ ಉಚಿತವಾರ್ಗವು ಗೋಚರಿಸುವವೊಲ್ 11೯ | ಮಾಡುಕೃತಯ ನೋಡುಸುತಯ ನೀಡು ಸಮ್ಮತಿಯ | ನಡಿಗೊಡಯ ಶೇಷಗಿರೀಶನ ಮಡದಿ ಸಮುದದಿ. | ೧೦ | 1 ೪ |