ಪುಟ:ಕರ್ನಾಟಕ ನಂದಿನಿ ಸಂಪುಟ ೩.djvu/೩೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

nಳ ರ್ತಹಕ ನಂದಿ ಅಲ್ಲ; ಅಂಥ ನಾರೀಮಣಿಯರಿಂದಾಗುವ ಲೋಕಹಿತಕಾರ್ಯ ಷ ಆದರವುಂಟಾಗಿ, ಅವರು ಮತ್ತೂ ಉತ್ತಮ ಸ್ಥಿತಿಗೆ ಬರು ಗಳ ಪುಣ್ಯಾಂಶವು ಅವರನ್ನು ಸುಶಿಕ್ಷಿತರನ್ನಾಗಿ ಮಾಡಿದ ವಂತ ಉತ್ತಮ ಸ್ತ್ರೀಯರ ಲಕ್ಷಣ, ಸಾಧೀವರ್ತನದ ನಿಯಮ, ಅವರ ತಾಯಿ-ತಂದೆಯರಿಗೂ ಲಭಿಸದೆ ಹೋಗುವುದಿಲ್ಲ, ಸತೀಧರ್ಮ, ಕರ್ತವ್ಯ, ಮತ್ತು ಧೈಯ-ಇವುಗಳನ್ನು ಆದುದರಿಂದಲೇ ಪುತ್ರಾಚ ತಗುಣಾಪುಶ್ರೀ' ಎಂಬ ಶ್ರುತಿವಚನ ಬೋಧಿಸಿರಿ, ಹೀಗೆ ಉಪದೇಶ ಮಾಡುವಾಗ ನೀವು ನಿಮ್ಮ ವಿರುವುದು ಹಾಗಿಲ್ಲದ ಅವರನ್ನು ಅಶಿಕ್ಷಿತಯರಾಗಿ ಮಾಡಿ ಪತ್ನಿಯರ ಸಮಕ್ಷದಲ್ಲಿ ಮಾಡಿದರೆ, ಅದರಿಂದ ನಿಮಗೆ ಮತ್ತೂ ಬಿಟ್ಟರೆ, ಹಿರಿಯರು ತರುವ ಪಕ್ಷವಾತವನ್ನು ನೋಡಿ ಹೆಚ್ಚಿಗೆ ಫಲವು ಲಭಿಸುವುದು ಎಂದರೆ, ನಿಮ್ಮ ಪತ್ನಿಯರಲ್ಲಿ ಅಜ್ಞಾನಾಭಿಮಾನಾಂಧತೆಯಿಂದ ಒಡಹುಟ್ಟಿದವರಲ್ಲಿ ಅಸೂ ಏನಾದರೂ ವ್ಯಧಾಭಿಮಾನ, ಶರತ, ಹಟ-ಇವುಗಳು ಉಂಟಾ ಯಯುಳ್ಳವರಾಗಿಯೂ ಹಿರಿಯರಲ್ಲಿ ಅಸಮಾಧಾನವುಳ್ಳವರಾ ಗಿದ್ದ ರೂ, ನೀವು ನಿಮ್ಮ ಬಾಲೆಯರಿಗೆ ಮಾಡುವ ಉಪದೇಶ ಗಿಯ ದುರಾಗ್ರಹ, ಕಪಟ, ವಂಚನೆ, ದೋಷಾರೋಪಣೆ ದಿಂದ ಅವರಿಗೂ ತಮ್ಮ ದೋಷಗಳನ್ನು ತಿದ್ದಿಕೊಳ್ಳಬೇಕೆಂಬ ಮನಸ್ತಾಪಗಳುಳ್ಳವರಾಗುವುದರಿಂದ, ಮೇಲೆ ಹೇಳಿದ, ಕೇವ ವಿವೇಕವೂ ತಾವುಮಾಡುವ ತಪ್ಪುಗಳಿಗಾಗಿ ಪಶ್ಚಾತ್ತಾಪಬುದ್ಧಿ ಲ ಲಾಲನೆಯಿಂದಲೇ ಬೆಳೆದ ಹೆಣ್ಣು ಹುಡುಗಿಯರ ದೆಸೆ ಯ ಉಂಟಾಗಿ, ತಮ್ಮ ನಡೆನುಡಿಗಳನ್ನು ತಕ್ಕಮಟ್ಟಿಗೆ ಸುಧಾ ಯಿಂದಾಗುವ ಹಾನಿಗಳಿಗೂ ದ್ವಿಗುಣವಾದ ನಷ್ಟ, ನಿಷ್ಟೂರ ರಿಸಿಕೊಳ್ಳುವುದಕ್ಕೂ ಅವಕಾಶಮಾಡಿಕೊಟ್ಟಂತಾಗುವುದು. ಗಳನ್ನು ೦ಟುಮಾಡುವರು ಎಂದರೆ, ಗಂಡುಹುಡುಗರಿಗೆ ಶಿಕ್ಷಣ ಇದನ್ನು ಮಾಡುವಾಗಲೆಲ್ಲಾ ನಮ್ಮ ಭಾತೃಗಳು, ತಮ್ಮವರ ವನ್ನು ಕೊಡುವ ವಿಷಯದಲ್ಲಿ ಅಸಹನೆಯಿಂದ ಈ ಮಾತುಗ ಉಪೇಕ್ಷೆಯಿಂದಲೇ ಅವನತಸ್ಥಿತಿಗೆ ಬಂದಿರುವ ಸ್ತ್ರೀಯರನ್ನು ಳನ್ನು ಹೇಳಿದೆನೆಂದು ಮಾತ್ರ ನಮ್ಮ ಭ್ರಾತೃವರ್ಗಿಯರು ತಾವು ಸರ್ವ ಪ್ರಯತ್ನದಿಂದಲೂ ಉನ್ನತಸ್ಥಿತಿಗೆ ತರುವಂತೆ ಭವಿಸಬಾರದು, ಅವರಿಗೆ ಅಗತ್ಯವಾಗಿಯೂ ಸುಶಿಕ್ಷಣ ಮಾಡದಿರುವುದು ದೋಷವೆಂದ ಅದನ್ನು ಮಾಡುವುದು ಅವ ವನ್ನು ಕೊಡಬೇಕು, ಮತ್ತೂ ಉತ್ತಮ ಪ್ರಜಾಭಿವೃದ್ಧಿ, ಶೈಕರ್ತವ್ಯವೆಂದೂ ತಿಳಿದು ಮನಸ್ಸಾಕ್ಷಿಯಾಗಿ ಮಾಡಬೇ ಧರ್ಮಾಭಿವೃದ್ಧಿ-ಸಂಪದಭಿವೃದ್ಧಿಗಳೇ ಮೊದಲಾದ ಪ್ರಾ - ಕೆಂದು ಪ್ರಾರ್ಥಿಸುವೆವ.. • ಮುಖ್ಯಕಾರ್ಯಗಳಿಗೆ ಮುಖ್ಯಸಾಧನ ಪಾತ್ರರಾಗಬೇಕಾಗಿ ರುವ ಹೆಂಗಸರ ಸುಶಿಕ್ಷಣ ವಿಚಾರದಲ್ಲಿ ಅದಕ್ಕೂ-ಎಂದರೆ (ಸ್ತ್ರೀಯರ ಅವಶ್ಯಧರ್ಮ) ಗಂಡಸರಿಗೆ ಕೊಡುವ ಶಿಕ್ಷಣಕ್ಕೂ ಹೆಚ್ಚಾದ ಜಾಗರೂಕತೆ ಯಿಂದ ಮನಸ್ಸು ಕೊಡಬೇಕೆಂಬುದಿಷ್ಟೇ ನಮ್ಮ ನನ್ನು -*-- ಸೂಚನೆ. ಅಬಲಾ ಸಾಮಾನ್ಯವನ್ನೇ ನುಂಗುತ್ತಿರುವ ಈ ದೌರ್ಜನ್ಯಾ ಆದುದರಿಂದ ವಿಶ್ವಸನೀಯರಾದ ಭ್ರಾತೃ-ಬಾಂಧವರೇ! ಪವಾದದ ಭಯಂಕರ ರೋಗವನ್ನು ನಿವಾರಿಸಲು ಪುರುಷರು ದಯೆಯಿಟ್ಟು ನಿಮ್ಮ ಪೋಷ್ಯವರ್ಗಕ್ಕೆ ಸೇರಿದ ಬಾಲೆಯರ ಮುಖ್ಯ ಚಿಕಿತ್ಸಕರಾಗಿ ನಿಲ್ಲಬೇಕಾದುದು ಅವಶ್ಯಕವೆಂದು ಸುಶಿಕ್ಷಣದ ಕಡೆಗೆ ಲಕ್ಷಕೊಡಿರಿ, ಅವರಿಗೆ ಪ್ರತಿನಿತ್ಯದಲ್ಲಿ ಈ ವರೆಗೆ ನಿವೇದಿಸಲಾಯಿತು. ಇನ್ನು ಹಾಗೆ ಚಿಕಿತ್ಸಕರಾಗಿ ಭಗವದ್ಭಕ್ತಿಯನ್ನು ಂಟುಮಾಡುವಂತೆ ಸೂತ್ರಪಾರವನ್ನು ನಿಲ್ಲುವ ಪುರುಷರಿಗೆ ಸ್ತ್ರೀಯರು ಎಷ್ಟೆಷ್ಟು ಮಟ್ಟಿಗೆ ಸಹಾಯ ಅರ್ಥಸಹಿತವಾಗಿ ಕಲಿಸಿರಿ; ಅವರ ದಿನಚರಿಯನ್ನು ಕುರಿತು ಮಾಡಬೇಕಾದುದು ಧರ್ಮವೆಂಬುದನ್ನು ಇಲ್ಲಿ ಹೇಳಬೇಕಾ ಪ್ರತಿನಿತ್ಯವೂ ಪ್ರಶ್ನೆ ಮಾಡಿರಿ, ಅದರಲ್ಲಿ ದೋಷಗಳಿದ್ದರೆ ಅದನ್ನು ಗಿದೆ ಎಂದರೆ ನಮ್ಮ ಸೋದರಿಯರಲ್ಲಿ ಅಭಿಮಾನವತಿಯ ಅವರಿಗೆ ತಿಳಿಸಿ, ಮುಂದೆ ಹಾಗೆ ಮಾಡದಂತೆ ಎಚ್ಚರಿಸಿರಿ; ರಾದವರು ನಮ್ಮ ಮೇಲೆ ಸಿಟ್ಟಾಗಬಹುದು; ತಮಗೆ ಯಾರಿ ಸುಳ್ಳು, ಕಳ್ಳತನ, ಹಟ, ಹೋರಾಟಗಳಿಂದ ಕೂಡಿದ್ದರೆ ಅವ ಗೂ ತಿಳಿಯದುದನ್ನು ಅವರು ಹೇಳುವರೇನಂದು ಆಕ್ಷೇಪಿ ರಿಗ ಒಂದೊಂದು ಕೆಟ್ಟ ಗುಣಗಳಿಂದಲೂ ಅಗುವ ಅಪಾಯಗ ಸಲೂ ಬಹುದು; ಹಾಗಾದರೂ ಅವರ ಸಿಟ್ಟಿಗೆ ಭಯಪಡು ಇನ್ನೂ ಪಾಪ ಪುಣ್ಯಗಳ ವಿಷಯಕವಾದ ತಿಳಿವಳಿಕೆಯನ್ನೂ ವಷ್ಟು ನೀರುಸ್ವಭಾವವಾಗಲಿ, ಅವರಿಗಾರಿಗೂ ತಿಳಿಯದುದ ಅವಕಾಶವಾದಂತ ಸ್ವಲ್ಪ ಸ್ವಲ್ಪವಾಗಿಯೂ ಸುಲಭ ಗ್ರಾಹ್ಯ ನ್ನು ನಾವಿಲ್ಲಿ ಹೇಳಬಂದೆವೆಂಬ ಹೆಮ್ಮೆಯಾಗಲೀ ನಮಗಿಲ್ಲ. ವಾಗುವಂತೆಯೂ ಬೋಧಿಸಿರಿ, ಅವರಲ್ಲಿ ಒಳ್ಳೆಯ ನಡತೆ ತಿಳಿದು ತಿಳಿದೂ ಉಪೇಕ್ಷಿಸುತ್ತಿರುವರೆಂದೂ ಅದರಿಂದ ಅನೇಕ ಯನ್ನು ಕಂಡರೆ, ಅದಕ್ಕಾಗಿ ನಿಮ್ಮ ಸಂತೋಷವನ್ನು ಪ್ರದರ್ಶಿ ಅಪಾಯಗಳಗುವಸಂಭವವಿರುವುದರಿಂದ ತಿಳಿ ದೆ ಜ್ಞ 2ು ಒರಿ, ಸದ್ವರ್ತನದಿಂದಾಗುವ ಸುಖ-ಸಂಪಲ್ಲಾಭಗಳನ್ನು ಕೊಂಡು ತಿಳಿವುಳ್ಳವರಿಗೆ ಬಲಗೈಯಂತ ಕೆಲಸಕ್ಕೂದಗಿ, ತಿಳಿ ಉದಾಹರಣಪೂರ್ವಕವಾಗಿ ವಿವರಿಸಿ ಅದರಲ್ಲಿ ಅವರಿಗೆ ವಿಶೇ ವಿಲ್ಲದವರಿಗೆ ತಿಳಿಯಹೇಳಿ ಎಚ್ಚರಿಸುವುದು ಧರ್ಮವೆಂದೂ