ಪುಟ:ಕರ್ನಾಟಕ ನಂದಿನಿ ಸಂಪುಟ ೩.djvu/೩೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೨೪ ಕರ್wಟಕ ನಂದಿನಿ ತಮ್ಮಲ್ಲಿ ಪ್ರೇಮ, ಕೃತಜ್ಞತೆಗಳುಳ್ಳವಳಾಗಿ ತಮ್ಮ ಕ್ಷೇಮ ಲೂ ಬರುವುದಲ್ಲದೆ, ಸದ್ಯಸ್ಥಿತಿಯನ್ನೂ ಮತ್ತು ಅದರ ಪರಿ ಲಾಭವನ್ನು ಕೋರುವಳಲ್ಲದೆ, ತನ್ನ ಅತ್ತೆಯಮನೆಯವರ ಹಾರೋಪಾಯವನ್ನೂ ಕುರಿತು ಪ್ರಸ್ತಾಪಿಸುವ ಉತ್ತಮ ಸುಖ-ಸಂತೋಷಗಳಿಗೂ ಆಧಾರಳಾಗಿ ಎಲ್ಲರನ್ನೂ ಆದರಿಸಿ, ವೃತ್ತಪತ್ರ, ಮಾಸಿಕ ಪುಸ್ತಕ, ಪ್ರಬಂಧಗಳನ್ನೂ ತುಸಿ ಸಾವ ಎಲ್ಲರಿಂದಲೂ ಆದರಿಸಲ್ಪಡುವಳಾದುದರಿಂದ ಉಭಯಕುಲ | ಧಾನದಿಂದ ಸಮಾಲೋಚಿಸಿ ಅದರಿಂದ ಮತ್ತಷ್ಟು ಸ್ಫೂರ್ತಿ ಕ್ಕೂ ಬೇಕಾದವಳಾಗುವಳು.” ಎಂದು ಅವರನ್ನು ವಿಶೇಷ ಹೊಂದಿ, ಮಾಡಬೇಕಾದ ಕರ್ತವ್ಯವಿ೦ತೆಂಬುದನ್ನು ನಿರ್ಧರಿಸಿ, ವಾಗಿ ಪ್ರೀತಿಸುವರು, ತಮ್ಮ ಕಷ್ಟ ಸುಖಗಳಿಗಾಗಿ ತಾನೂ ಆಲಸ್ಯ-ಉದಾಸೀನಗಳನ್ನು ಳಿದು ಜಾಗರೂಕತೆಯಿಂದಲೂ ಮರುಕಗೊಂಡು ಸಮಯವೊದಗಿದಾಗ ತಮ್ಮ ಸೇವೆಗೆ ಒದ ಶ್ರದ್ದೆಯಿಂದಲೂ ಪ್ರಯತ್ನವನ್ನು ಕೈಕೊಳ್ಳಬೇಕಾದುದೂ ಗುವಳೆಂದು ಮತ್ತೂಮಮತೆಯುಳ್ಳವರಾಗಿರುವರು. ಅಂತಹ ಪ್ರಾಮುಖ್ಯ ಕಾರ್ಯಗಳಾಗಿರುವವು. ಮಾತೃಹೃದಯದ ಪವಿತ್ರ ಉದ್ದೇಶವನ್ನು ನಾವು ಸರ್ವಪ್ರಕಾ ಸೋದರಿಯರೇ? ನಡೆನೋಡಿರಿ, ಕಾಲಚಕ್ರವು ಸುತ್ತುತ ರದಿಂದಲೂ ಈಡೇರಿಸಬೇಕಲ್ಲವೆ? ನಮ್ಮ ಸುಖಕ್ಕಾಗಿ ತನ್ನ ಬರುವಂತ, ಜನರ ಪ್ರವೃತ್ತಿ ಮಾರ್ಗವೂ ಬದಲಾವಣಹೊಂದು ಪ್ರಾಣವನ್ನಾದರೂ ಸಂತೋಷದಿಂದ ಕೊಡಲು ಸಿದ್ಧಳಾಗು ವದು, ಅದರಂತಯೇ ಅವರ ಆಚಾರ-ವಿಚಾರಗಳಲ್ಲಿಯ ವಂತಹ ಪ್ರೇಮಮೂರ್ತಿಯಾದ ಮಾತೆಯ ಹಿತಕ್ಕಾಗಿ ನಾವೂ ಪರಿವರ್ತನವಾಗುವುದು, ಅದರಂತೆಯೇ ನಮ್ಮ ಪೂರ್ವ ನಮ್ಮ ಶಕ್ತಿಯನ್ನು ನಿರ್ವಂಚನೆಯಿಂದ ವೆಚ್ಚ ಮಾಡುವುದು ಜರು ಪುಣ್ಯಪ್ರಭಾವದಿಂದಲೂ ಕಾಲಮಹಿಮೆಯಿಂದಲೂ ವಿಹಿತವಲ್ಲವೆ? ಅತ್ಯಂತ ವೈಭವವನ್ನು ಹೊಂದಿದ್ದರು, ಕಾಲಬಲದಿಂದ ನಮ್ಮ - ಆರ್ಯಭಗಿನಿಯರೇ! ಈಗ ನೀವು ಮಾಡಬೇಕಾದ ಕಾರ್ಯ ವರ ಈಗಿನ ಸ್ಥಿತಿಯು ಈ ರೀತಿಯಾಗಿ ಪರಿಣಮಿಸಿರುವುದು ಎಂದರೆ, ನಿಮ್ಮ ಬಾಲಿಕಾಸಮುದಾಯಕ್ಕೆ ಜ್ಞಾನ, ಭಕ್ತಿ, ಆದರೂ, ಇದಕ್ಕಾಗಿ ನಾವು ಚಿಂತಿಸುತ್ತ ಕುಳಿತುಕೊಳ್ಳುವ ಕರ್ಮಕ್ಷಮತೆಗಳುಂಟಾಗುವಂತೆ, ಅವರ ಶಿಕ್ಷಣ, ಅಭ್ಯಾಸಗಳ ಕಾರಣವಿಲ್ಲ, ಧೈರ್ಯಸೈರ್ಯದಿಂದ ನಮ್ಮ ಪುರುಷ ಬಾಂಧ ಕಡೆಗೆ ವಿಶೇಷ ಗಮನ ಕೊಡಬೇಕಾದುದೂ, ಅವರಿಗೆ ನೀವು ವರ ಸಹಾಯವನ್ನೂ ಪಡೆದು ಪ್ರಯತ್ನ ತತ್ಪರರಾದರೆ ಮತ್ತೆ ಕೊಡಬೇಕಾದ ಶಿಕ್ಷಣಕ್ಕಾಗಿ, ಮತ್ತು ನಿಮ್ಮ ಸದಸದ್ವಿವೇಕ ಮುನ್ನಿನ ಉತ್ತಮ ಸ್ಥಿತಿಗೆ ಬರಬಹುದಾದೀತೆಂಬ ಆಶೆಗೆ ಅವ ಜ್ಞಾನದ ಭಂಡಾರವನ್ನು ಬೆಳೆಯಿಸುವುದಕ್ಕಾಗಿ, ನೀವು ನಿರಲ ಕಾಶವಿದೆ, ನಮ್ಮ ಪ್ರಯತ್ನಕ್ಕೆ ಇದೇ ಸಕಾಲವು, ಜಗತ್ತಿ ಸತತೆಯಿಂದ ನಿಮಗೆ ದೊರೆತ ಅವಕಾಶದಲ್ಲಿ ನಿಮ್ಮ ನಿಮ್ಮ ಪತಿ, ನಲ್ಲೆಲ್ಲಾ ಚಲನ ವಲನಗಳ ಕೋಲಾಹಲವೆದ್ದಿರುವುದು, ಪ್ರತಿ ಗುರು, ಹಿರಿಯರ ಮತ್ತು ಹಿತಚಿಂತಕರಾದ ವಿದ್ವನ್ಮಣಿಗಳ ಯೊಂದು ಪ್ರಾಂತದವರೂ, ಪ್ರತಿ ಧರ್ಮ ಸಂಧದವರೂ ತಮ್ಮ ಬಳಿಯಲ್ಲಿ ವಿಚಾರ ಮಾಡುತ್ತ, ತಕ್ಕಮಟ್ಟಿಗೆ ಧರ್ಮರಹಸ್ಯ, ತಮ್ಮ ಪ್ರಾಂತದ ಮತ್ತು ಧರ್ಮ ಪಂಧದ ಅಭ್ಯುದಯಕ್ಕಾಗಿ ನೀತಿಶಾಸ್ತ್ರಗಳ ಪರಿಶ್ರಮವನ್ನು ಪಡೆಯಬೇಕಾದುದ; ವಿಚಾರಮಾಡುತ್ತಿರುವರು, ಎಲ್ಲೆಲ್ಲಿಯೂ ದೇಶಾಭಿಮಾನವೂ ಮತ್ತು ನಿಮ್ಮ ಬಂಧುವರ್ಗಕ್ಕೆ ಸೇರಿದ ಪತಿವಿಹೀನಯರಾಗಿ, ಭಾಷಾವಾತ್ಸಲ್ಯವೂ ಮೇರೆವರಿದು ಭೋರ್ಗರೆವಂತಿರುವುವು. ದುಃಖಶೋಕಾತುರದಿಂದ ಜೀವನ್ಮತೆಯರಂತೆ ಭಾವಿಸಲ್ಪಡು ಸ್ವದೇಶ,ಭಾಷಾ, ಸ್ವಧರ್ಮಗಳ ಉದ್ಧಾರಕ್ಕಾಗಿ ನಮ್ಮ ಒಲಿರುವ ಆ ದೀನ ದುಃಖಿ ಭಗಿನಿಯರಿಗೆ ಆತ್ಮಜ್ಞಾನ, ಭಗವ ಪುರುಷಬಾಂಧವರು ಆಬಾಲವೃದ್ಧರಾದಿಯಾಗಿ ಸರ್ವರೂ | ಶೃಂಕಲ್ಪ, ಅವರು ಮಾಡಬೇಕಾದ ಕರ್ತವ್ಯಗಳ ತತ್ವಬೋಧೆ ಏಕನಿಷ್ಠೆಯಿಂದ ಉದ್ಯೋಗ ಮಾಡುತ್ತಿರುವರು. ಈ ಸಮ ಯಾಗಿ, ಅವರು ಮುಂದೆ ಮನೋನಿಗ್ರಹ ಶಕ್ತಿಯನ್ನು ಯದಲ್ಲಿಯೇ ನೀವೂ ನಿಮ್ಮ ಕಣ್ಣುಗಳನ್ನು ಚೆನ್ನಾಗಿ ತೆರೆದು ಹೊಂದಿ, ಸಮಾಹಿತ ಚಿತ್ರದಿಂದ ಧರ್ಮರಕ್ಷಣ ದೀಕ್ಷಬದ್ಧ ಸುತ್ತಲೂ ನೋಡಿ, ನಾಲ್ಕು ಕಡೆಗಳಲ್ಲಿಯ ಪ್ರವಾಹದಂತ ರಾಗಿ, ತಮ್ಮ ಸೋದರೀ ಸೋದರರಿಗೆ ಕಷ್ಟ -ಕ್ಷೇಶಗಳು ಭೋರ್ಗರೆವ ಘೋಷಗಳನ್ನು ಕಿವಿಗೊಟ್ಟು ಕೇಳಿ, ಶಾಂತ ಡಕಾಲದಲ್ಲಿ ತಾವು ಬೆಂಬಲವಾಗಿ ನಿಂತು ಸಹಕರಿಸುವ ಸಾಮ ಮನಸ್ಸಿನಿಂದ ವಿಚಾರ ಮಾಡಿ, ಸ್ಫೂರ್ತಿಹೊಂದಿ, ಎದ್ದು ರ್ಥ್ಯ ಹೊಂದಿ, ದೇಶೋನ್ನತಿಗೆ ಮುಖ್ಯ ಕಾರ್ಯ ಕರ್ತ್ರಿಯ ಬಂದು, ನಿಮ್ಮ ಧರ್ಮದೇವತೆಯನ್ನು ಭಕ್ತಿಯಿಂದ ಆರಾಧಿಸಿ ರನ್ನಿಸಿ ಮೆರೆವಂತ ಅವರಿಗೆ ಅವಕಾಶವನ್ನೂ ಅನುಕೂಲವನ್ನೂ ಕರೆತಂದು ಹೃದಯಮಂದಿರದಲ್ಲಿ ಸ್ಥಾಪನೆಗೊಳಿಸಿ, ಭಾಷಾಭಿ ಕಲ್ಪಿಸಿಕೊಟ್ಟು, ಸದ್ಧಂಧ ಸಮಾಲೋಚನೆಯಿಂದ ಕಾಲ ಮುನಿದೇವಿಯನ್ನು ಆದರಿಸಿ, ನಿಮ್ಮ ತಾಯುಡಿಗಳಿಂದ-ಮಾತೃ ಕ್ಷೇಪಮಾಡುವ ಪದ್ಧತಿಯನ್ನೇರ್ಪಡಿಸಿ, ಅವರ ಸಂಗಡ ನೀವೂ, ಭಾಷೆಗಳಿಂದ, ಅರ್ಚಿಸಿ, ದೇಶಮಾತೆಯನ್ನು ನಿರತಿಶಯ ಇತಿಹಾಸ, ಪುರಾಣ, ಧರ್ಮಶಾಸ್ತ್ರ, ಆರೋಗ್ಯ ನಿಧಾನಗಳಿಗೆ ಪ್ರೇಮದಿಂದ, ಅನನ್ಯ ಶರಣ್ಯಭಾವದಿಂದ ಆರಾಧಿಸಿ, ಸಂಕೀ ' ಸಂಬಂಧಿಸಿದ ಗ್ರಂಥಗಳನ್ನು ಪಠಿಸುತ್ತಲೂ ವಿಚಾರಮಾಡುತ್ತ ತಿಸಿ, ನಿಮ್ಮ ಪುರುಷರ ಕರ್ಣ, ನೇತ್ರ, ಹೃದಯಂಗಳು 4ರಣ