ಪುಟ:ಕರ್ನಾಟಕ ನಂದಿನಿ ಸಂಪುಟ ೩.djvu/೩೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ft ಕರ್ನಾಟಕ ನಂದಿನಿ ದೂರು ಹೊರಿಸುವುದನ್ನು ಬಿಟ್ಟು, ಕಾರಣ-ಕಾರ-ಪರಿಣಾಮ ಮಾತೃರೂಪದಿಂದ ನಮ್ಮಲ್ಲಿ ಅವ್ಯಾಜಿವಾತ್ಸಲ್ಯವನ್ನು ತೋರಿ, ಗಳನ್ನೂ ಚಿಂತಿಸಿ, ಅದನ್ನು ಸುಧಾರಿಸಲು ಸಂಕಲ್ಪ ಮಾಡಿರಿ, ಚೈತನ್ಯವನ್ನುಂಟುಮಾಡು, ಕ್ಷಮಾರೂಪದಿಂದ ಗುರುವಾಗಿ ಅಬಲೆಯರನ್ನು ದೌರ್ಜನ್ಯ ರೋಗದಿಂದ ಬಿಡುಗಡೆಹೊಂದಿಸಿ ನಮ್ಮ ಅಜ್ಞಾನಾಂಧಕಾರವನ್ನು ಹೋಗಲಾಡಿಸಿ, ಅನಂತಾಪ ಸೌಜನ್ಯವೆಂಬ ನೂತನ ಕಾಂತಿಯಿಂದ ಪ್ರಕಾಶಿಸುವಂತ ಚಿಕಿ ರಾಧಗಳನ್ನೂ ಕ್ಷಮಿಸಿ, ವಿವೇಕೋದಯದಿಂದ ನಿನ್ನನ್ನು ತೃವಡಿರಿ, ನೀವು ವಿವೇಕಶಾಲಿಗಳೆನ್ನಿ ಸಿರುವವರು; ಆದುದ ನೋಡುವಂತೆ ಮಾಡಿ ಉದ್ದರಿಸು, ಔದಾರ್ಯ ಗುಣರೂಪ ರಿಂದ ,ಅವರನ್ನೂ ವಿವೇಕವರ್ಗದಲ್ಲಿ ಕರೆದೊಯ್ಯುವುದು ದಿಂದ ಪಿತನೂ ಪತಿಯ ಸಮಸ್ತ ಗತಿ ಸ್ವರೂಪನೂ ಆಗಿ, ನಿಮ್ಮ ಕೆಲಸವೆಂಬುದನ್ನು ನೆನಪಿನಲ್ಲಿಡಿರಿ, ಬ್ರಾತ್ಯವರ್ಗಿ ನಮ್ಮಲ್ಲಿ ಸದ್ಗುಣಗಳನ್ನು ಉಂಟುಮಾಡಿ ಪರತರಾನಂದವನ್ನು ಯರೇ ಮತ್ತೆ ಪ್ರಾರ್ಥಿಸುವೆನು. ಇತ್ತ ನಿಮ್ಮ ಮಹಿಳೆಯ ಅನುಗ್ರಹಿಸಿ ಕಾ ಪಾಡು, ಜಗಜ್ಜಿನಕಾ ! ಕೃಪೆಮಾಡು, ನಿನ್ನ ರನ್ನು ಸಾದರಿಸಿ, ಸಹಕಾರಪಾತ್ರವಾಗಿಮಾಡಿಕೊಳ್ಳಿರಿ. ಅತ್ತ ಪೂರ್ಣಾಭಿಮಾನಕ್ಕೆ ಪಾತ್ರರಾದ, ಅಬಲೆಯರಲ್ಲಿ ಅನುಕಂಪ ನಿಮ್ಮ ಸೋದರಿಯರನ್ನು ಸಂಭಾವಿಸಿ, ಪ್ರೋತ್ಸಾಹಕರನ್ನಾಗಿ ನವನ್ನು ತೋರಿ ಅಪವಾದರೂಪದ ದೌರ್ಜನ್ಯರೋಗವನ್ನು, ಮಾಡಿಕೊಂಡು ಕೆಲಸವನ್ನು ನೆರವೇರಿಸಿರಿ, ಸತ್ಸಂಕಲ್ಪಕ್ಕೆ ಶಮನಮಾಡು, ನಿನ್ನ ಕೃಪೆಯಿಂದ ಈ ಅಬಲಾದರ್ಜನ್ಯ ಸಿದ್ಧಿಯು ತಪ್ಪದೆಂದು ನಂಬಿರಿ. ನಾಮಕ ಲೇಖನವೂ ಉಪಯೋಗಕರವೆನ್ನಿ ಸಿ, ನಮ್ಮವರಿಂದ ಹೂ೦, ಬನ್ನಿರಿ, ತಾಯಿಯರ, ಅಕ್ಕತಂಗಿಯರೇ, ಅಗ್ರ ಆದರಿಸಲ್ಪಡುವಂತೆಯೂ ತನ್ನ ಉದ್ದೇಶವನ್ನು-ಸಂಕಲ್ಪವನ್ನು ಜಿನುಜರೇ ! ಮೂರು ವರ್ಗದವರೂ ಮುಂದೆ ಬಂದು ಒಮ್ಮನ ಅಲ್ಪಸ್ವಲ್ಪವಾದರೂ ಸಾಫಲ್ಯ ಹೊಂದುವಂತೆಯೂ ವರವನ್ನು ದಿಂದ ಒಂದೇ ಕಂಠದಿಂದ ಪರಮಾತ್ಮನನ್ನು ಪ್ರಾರ್ಥಿಸಿರಿ ದಯಪಾಲಿಸು (ಸ್ಕಾ ವಿ೯, ಸರ್ವ ಕಾಲ-ಸರ್ವಾವಸ್ಥೆಗಳಲ್ಲಿ (ಪರಾತ್ಪರಾ, ಪರಂಧಾನು, ಪುರುಷೋತ್ತಮ, ಆಪದ್ಬಾಂಧ ಯ ನಮ್ಮ ಸ್ಮತಿಸಧದಲ್ಲಿದ್ದು ನಮ್ಮ ಪ್ರಾರ್ಥನೆಯನ್ನು ವಾ, ಅನಾಧನಾಧಾ! ಕೃಪೆಮಾಡು, ದಯಾಮಲವಾಗಿ ಲಾಲಿಸಿ, ಪಾಲಿಸುತ್ತಿರು! " ಶ್ಲೋಕಃ ಅಲ್ಲಂ ಚೇದನವೇಕ್ಷಣೀಯ ಸರಣಾವಾರೋಪ್ಯತಾಂ ಮತ್ತಂ। ಕಿ೦ಚಿದ್ದೂರಿಭವೇದಿದಂ ಯದಿರುರೂನ್ ಸಂಪ್ರೇಕ್ಷಮೇತ್ಯಜ್ಯತಾ೦) ಯಾನನ್ತ ಮನಸ್ತ್ರ ವೈಭವ ಜುಷಾ ರಂಗ ಕ್ಷಮಾವಲ್ಲಭ | ತ್ಯಾಕ್ಷಾಃಖಲು ಲಕ್ಷಾಮನುಗುಣಾ ಮಾನೀಯಂ ತತ್ರಯಾ | ಓಂ, ಶ್ಯಾಶಂತಿ ಶಾಂತಿ ಶಾಂತಿ:- ಪತ್ರವ್ಯಾಸಂಗ (ಪತಿಗೃಹದಿಂದ ಪ್ರಮದೆಯು ತನ್ನ ಅಕ್ಕನಿಗೆ ಬರೆದ ಪತ್ರವು.). (ಜೇನು. _1 ಶ್ರೀ ಲಕ್ಷ್ಮೀನೃಸಿಂಹಪ್ರಸನ್ನ | ಮಹಾದೇವನ ಹಳ್ಳಿ (ರೌದ್ರಿ/: ಆಶ್ವಯುಜ ಶುದ್ಧ ನವಮಿ (ಮಹರ್ನವಮಿ) ಪ್ರಿಯಭಗಿನಿ! ತಳಾಗಿ ಅಭಿಮಾನವನ್ನು ಬಿಟ್ಟು ಪ್ರಾರ್ಥಿಸುತ್ತಿರುವಳು, ಭಗಿ ಸೋದರಿಯ-ದುರಭಿಮಾನವತಿಯಾದ ಸೋದರಿಯ-ಅನಂ ನಿಯ ದಯೆ, ಆಶೀರ್ವಾದಗಳು ದೊರೆತರೆ ಅತ್ಯಾನಂದಪಡು ವೆನೆಂದು ಆತುರದಲ್ಲಿರುವಳು ! ತಾಪರಾಧಗಳನ್ನು ಕ್ಷಮಿಸಲು, ಕ್ಷಮಾವತಿಯಾದ ಭಗಿನಿ ಮನಸ್ಸು ಮಾಡಬಲ್ಲಳೆ ? ಕ್ಷಮಿಸುವಳೇ? ಮುನ್ನಿನಂತ ವಿಶ್ವಾಸ ಅಕ್ಕಾ! ನಿಮ್ಮ ಆಷಾಢ ಕೃಷ್ಣನವವಿಯ (೧೧) ಏರಿಸಿ, ಸೋದರಿಯನ್ನು ಆದರಿಸುವಳೇ? ಅಪರಾಧಿನಿಯಾದ ಪತ್ರಕ್ಕೆ ಈಗ ಎಂದರೆ ಮೂರುತಿಂಗಳಮೇಲೆ ಉತ್ತರವನ್ನು # ಸೋದರಿ, ಈಗ ಪಶ್ಚಾತ್ತಾಪ ಪ್ರಾಯಶ್ಚಿತ್ತದಿಂದ ಪರಿಷ್ಕ ಕೊಡಲು ಕುಳಿತಿರುವ ತಂಗಿಯ ವಿಷಯವಾಗಿ ನೀವೇನನ್ನು