ಪುಟ:ಕರ್ನಾಟಕ ನಂದಿನಿ ಸಂಪುಟ ೩.djvu/೩೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪತ್ರಾಸಂಗ ೧೬ ಏರೋ-ಎಷ್ಟು ಅಪಹಾಸ ಮಡುವಿರೋ ತಿಳಿಯೆನು, ಅಕಾ1 ನಿಮ್ಮ ಪತ್ರವು ಮುಟ್ಟಿದ ಸ್ವಲ್ಪ ದಿವಸಗಳಲ್ಲಿಯೇ ಅದರೆ ನಾನೇನು ಹೇಳಲಿ? ನಿಮ್ಮ ಪತ್ರಕ್ಕೆ ಉತ್ತರವನ್ನು ನನ್ನ ಸ್ವಾಮಿ (ನಿಮ್ಮ ಮೈದುನ)ಯ ಪತ್ರವು ನನಗೆ ಬಂದು ಕೊಡಬೇಕೆಂದು ನೀವೂ ಬಲಾತ್ಕರಿಸಿರಲಿಲ್ಲ ನಿಜವನ್ನು ತಿಳಿದ ಸೇರಿತು, ಅದರಲ್ಲಿ ಬರೆದಿದ್ದ ವಿಷಯಗಳು ನಿಮಗೂ ತಿಳಿದಿರ ಮೇಲೆ, ಅನುಭವವು ಕಂಡುಬಂದಮೇಲೆ ಉತ್ತರವನ್ನು ಕೊಡ ಬಹುದು, ಆ ಪತ್ರವನ್ನು ಬರೆದು, ಸ್ವಲ್ಪ ದಿನಗಳೊಳಗಾಗಿ ಬಹುದೆಂದೂ ಆವರೆಗೆ ಉತ್ತರ ಪ್ರತ್ಯುತ್ತರಗಳು ಅನವಶ್ಯಕ ಅವರು ರಾಜನಗರಕ್ಕೆ ಬಂದು ಕೆಲವುದಿನಗಳಿದ್ದು ಮತ್ತೆ ವೆಂದೂ ಸೂಚಿಸುವಂತೆ ಬರೆದಿದ್ದೀರಿ. ಅದಲ್ಲದೆ, ನನ್ನ | ಇಲ್ಲಿಗೆ ಬಂದರು, ಅಲ್ಲಿಗೆ ಬಂದಿದ್ದವರು ನನ್ನನ್ನು ನೋಡಿದೆ, ಮೂರ್ಖಹೃದಯಕ್ಕಾದರೂ ಆಗ ನಿಮ್ಮ ಪತ್ರವನ್ನು ಸಾವಧಾ ಮಾತಾಡದೆ ಬಂದರು, ಅದೇ ನನಗೆ-ನನ್ನ ದುರಭಿಮಾನ ನದಿಂದ ಸಮಗ್ರವಾಗಿ ಸಮಾಲೋಚಿಸುವಷ್ಟೂ ಸಹನೆಯ ರೋಗಕ್ಕೆ ಬಲವಾದ ಚಿಕಿತ್ಸೆ ಮಾಡಿದಂತ ಪರಿಣಮಿಸಿತು; ಸದಸದ್ವಿವೇಕವೂ ಇರಲಿಲ್ಲ. ಅದಕ್ಕೆ ಪ್ರತಿಯಾಗಿ ಅಭಿಮಾನ, ಆಗಲೇ ನನ್ನ ಮನೋಭಾವವು ಪರಿವರ್ತಿತವಾಗಿ ನೂತನ ಅಗ್ರಹ, ಅಸಮಾಧಾನಗಳೇ ಉಂಟಾದವು. ಎಂದರೆ, ನಿಮ್ಮ ವಿಚಾರಗಳು ಒಂದೊಂದಾಗಿ ಹೃದಯಂಗಮವಾದವು; ಸಲ್ಲ ಪತ್ರವನ್ನು ಓದದೆ ಬಿಡಲಿಲ್ಲ; ಒಂದುಬಾರಿಯಲ್ಲದೆ ನಾಲ್ಕಾರು ದರಲ್ಲಿ, 'ನಾನು ಮೂರ್ಖಳು, ಧರ್ಮಬಾಹಿರಳು, ಕರ್ತವ್ಯ ಬಾರಿ ಓದಿ ನೋಡಿದೆನು, ಅಷ್ಟಕ್ಕೂ ನನಗೆ ನಿಮ್ಮ ಪರಾಣ್ಮುಖಳು-ಮಹಾಪರಾಧಿಸಿ, ಆತ್ಮವಂಚಿಕೆ”-ಎಂಬೀ ವಿವೇ ವಿಷಯವಾಗಿ'ತಿರಸ್ಕಾರಬುದ್ಧಿಯೂ ವಿ.ತಿಮಿಂದ ಕೋಪವೂ ಕವ್ರಂಟಾಗಿ, ನನಗೆ ರಾಜನಗರವಾಸ, ವ್ಯಾಸಂಗ, ಸಹಾಧ್ಯಾ ಉಂಟಾದುವೆಂದು ಹೇಳಲು ನಾಚುತ್ತಿರುವೆನ., ಹೇಳದಿದ್ದರೆ ಯಿನಿ-ಸ್ನೇಹಿತೆಯರ ಸುಖಗೋಷ್ಠಿ, ಸರಸಪ್ರಸಂಗ, ಸಭಾ ನಿರ್ವಾಹವಿಲ್ಲ. ನಡೆದ ವಿಚಾರವನ್ನು ಸ್ಪಷ್ಟವಾಗಿ ಹೇಳಿ ಪ್ರವೇಶ, ವ್ಯಾಖ್ಯಾನ, ಲೇಖನ-ಇತ್ಯಾದಿಗಳೆಲ್ಲವೂ ಅಸಹ್ಯ ಅದಕ್ಕೆ ಕ್ಷಮೆಯನ್ನು ಕೋರಿದಲ್ಲದೆ ಮನಸ್ಸಮಾಧಾನವಾಗು ಕರವಾಗಿ ಪರಿಣಮಿಸಿ, ಕ್ಷಣಮಾತ್ರವೂ ಅಲ್ಲಿರಲಾಗದಂತಾಗಿ ವುದಿಲ್ಲ. ಬಾಧೆಪಡಿಸತೊಡಗಿತು, ಆಗ ನನಗೆ ಸ್ವಾಮಿಯ ಪತ್ರದ - ಅಕ್ಕಾ ! ನನ್ನ ಹಿದಿನ ಪತ್ರದ ಸಿಷ್ಠರೋಗಳಿಗಾಗಿ ವಾಚನ-ಮನನಗಳೆರಡರ ಹೊರತು, ಮತ್ತಾವ ವ್ಯಾಸಂಗ ಇನ್ನೂ ನಿಮಗೆ ಕೋಪತಾಪಗಳಿದ್ದರೆ, ದಯೆ೦ತಿಟ್ಟ ಅವು. ವಾಗಲಿ, ಉದ್ಯೋಗವಾಗಲಿ, ಇರಲಿಲ್ಲ. ಹೀಗೆ ಹತ್ತಿಪ್ಪತ್ತು ಮರೆತು, ಮಗಳೆಂದು ತಿಳಿದು ನನ್ನನ್ನು ಮನ್ನಿಸಬೇಕು; ದಿನಗಳವರೆಗೆ ಪರಿತಪಿಸಿ, ಕಡೆಗೆ, ನಾಚಿಕೆಯನ್ನು ಬಿಟ್ಟು, ಶೀ!! ತೀ!l ಭಾವನವರಿಗೂ ಈ ನನ್ನ ವಿಜ್ಞಾನನವನ್ನು ನಿವೇದಿ ಅಪರಾಧಕ್ಷಮಾಪ್ರಾರ್ಧ ನೆಮಾಡಿಕೊಂಡು, ನನ್ನ ಆಗಿನ Aತಿ ಸಬೇಕು, ಮತ್ತು, ಈ ನಿಮ್ಮ ತಂಗಿ, ಮೊದಲಿನಂತಿಲ್ಲ ಯನ್ನು ಸ್ಪಷ್ಟವಾಗಿ ನಿವೇದಿಸಿ ಇಲ್ಲಿಗೆ ಪತ್ರವನ್ನು ಬರೆದೆನು. ವೆಂದೂ, ತಾನೇ ಕಲಾಭ್ಯರ್ಧಿನಿಯೆಂದೂ, ವಿದ್ಯಾವತಿಯೆಂದೂ, ಅಕ್ಕಾ ! ನನ್ನ ಪತ್ರವು ಮುಟ್ಟಿದ ಮರುದಿನವೇ ನನ್ನ ಸ್ವಾಮಿ ದೇಶಸೇವಾವ್ರತನಿಷ್ಠಳೆಂದೂ ಅಭಿಮಾನದಿಂದ ಬೀಗಿದ್ದ ಇಲ್ಲಿಂದ ಹೊರಟು ರಾಜನಗರಕ್ಕೆ ಬಂದರು, ಬಂದವರು ಇವಳು, ಈಗ, ತಾನು ಕೇವಲ, ಅಜ್ಞಳ.. ಅನನುಭವಿ | ನೆಟ್ಟನೆ ನಾನಿದ್ದಲ್ಲಿಗೇ ಬಂದರು, ನನ್ನ ಪತ್ರವು ಮುಟ್ಟರ ಬಾಲಿಶವಿದ್ಯಾರ್ಥಿನಿ, ಅಶಕ್ತಳ' ಎಂದೀಪನಿ ಚಿಂತಿಸಿ, ತನ್ನ | ಬಹುದು, ಆದರೆ, ಕ್ಷಮಿಸುವರೋ ಇಲ್ಲವೋ, ಉತ್ತರವನ್ನು ಹಿಂದಿನ ಪ್ರಕೃತಿಯನ್ನು ಕುರಿತು ಪಶ್ಚಾತ್ತಾಪಪಡುತ್ತ ಅಹೋ ಕೊಡುವರೊ-ಉಪೇಕ್ಷಿಸುವರೋ ಇಷ್ಟು ನಿಷ್ಟುರಪಡಿಸಿದವ ರಾತ್ರಿ ತನ್ನ ನಡೆನುಡಿಗಳನ್ನು ಪರಿಶೋಧಿಸುವುದರಲ್ಲಿ ನಿರತ ಳಲ್ಲಿ ಹೇಗೆ ಪ್ರಸನ್ನ ರಾದಾರು' ಎಂದೇ ನಾನು ವಿಚಾರ ೪ಾಗಿರುವಳೆಂದೂ ನೀವು ತಿಳಿಯಬೇಕೆಂದು ಆಶಿಸುವೆನು, ನಿಮ್ಮ ಮಾಡುತ್ತ ಕುಳಿತಿರುವಲ್ಲಿಗೆ ಅವರು ತಾವೇ ಬಂದು ಪ್ರಸನ್ನ ತಂಗಿಗೆ ಮೊದಲಿನ ಅಭಿಮಾನ ಅಹಂಕಾರಗಳಿಲ್ಲ. ಈಗಿವಳು ಮುದ್ರೆಯಿಂದ ಮುಂದೆ ನಿಂತು, ವಿಚಾರವೇನಿಷ್ಟು ?” ಎಂದು ವಿನೀತಯ, ಜಿಜ್ಞಾಸೆಯುಳ್ಳವಳೂ ಆಗಿರುವಳು; ಯಾರೇ ಹೇಳಿ, ನನ್ನನ್ನು ಎಚ್ಚರಿಸಿದರು, ಚಿಂತಾಮಗ್ನ ಳಾಗಿದ್ದ ನಾನು ಆಗಿರಲಿ, ಎಷ್ಟು ಸಣ್ಣ ವಿಷಯವನ್ನು ಹೇಳಿದರೂ ಅಕ್ಕರೆ, ಎದ್ದು ನಿಂತು ಗಾಬರಿಯಿಂದ ನೋಡಿದೆನು, ಆಗ ನನಗಾದ ಯಿಂದ ಕೇಳಿ, ಅದನ್ನು ವಿಚಾರಮಾಡುವ ಆಸಕ್ತಿಯನ್ನು ಆನಂದ, ಸುಖ, ಅನುತಾಪಗಳನ್ನು ಇಲ್ಲಿ ಹೇಗೆ ವಿವರಿಸಲಿ? ಹೊಂದಿರುವಳು, ಆಡುದರಿಂದ, ಇನ್ನು ಮುಂದೆ ನೀವು ಅಕ್ಕಾ! ಆಗ ನಾನು ಮಾತನಾಡಲು ಅಶಕ್ತಳಾಗಿ ಸುಮ್ಮನೆ ನಿಮ್ಮ ತಂಗಿಗೆ ಬರೆಯುವ ಪ್ರತಿಪತ್ರದಲ್ಲಿಯ ಅನನುಭವಿ ನಿಂತನು. ಆ ಮುಂದೆ ಏನಾಯಿತೆಂಬುದನ್ನು ನಾನು ನಿಮಗೆ ಯಾದ ಬಾಲಿಕೆಗೆ ಹೇಳುವಂತೆ ಬುದ್ದಿ ವಾದಗಳನ್ನೂ ಸಮ ಬಿಡಿಸಿ ಹೇಳಬೇಕಾದುದಿಲ್ಲವಷ್ಟೆ?' ಯೋಚಿತ ಸಲಹೆಗಳನ್ನೂ ಕೊಡುತ್ತ ಬರಬೇಕೆಂದು ಪ್ರಾರ್ಥಿ ಮರುದಿನವೇ ಅವರು ನನ್ನನ್ನು ಜೊತಗೊಂಡು ಇಲ್ಲಿಗೆ ಸುವನು. ಬಂದರು, ಬಂದೊಡನೆ, ಅತ್ತೆಯವರು ಬಂದು ನನ್ನನ್ನು ಅಕ್ಕಾ :