ಪುಟ:ಕರ್ನಾಟಕ ನಂದಿನಿ ಸಂಪುಟ ೩.djvu/೩೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೨೮ ಕರ್ನಾಟಕ ನಂದಿನಿ ದರದಿಂದ ಕೈ ಹಿಡಿದು ಕರೆದುಕೊಂಡುಹೋಗಿ ಅನೇಕವಿಧ ಪ್ರಯತ್ನ ಮಾಡುವೆನು. ಹೆಚ್ಚೇನು? ಅಕಾ! ನೀವು ನಿಮ್ಮ ವಾಗಿ ನನ್ನನ್ನು ಸಂತೈಸಿದರು. ಅತ್ತಿಗೆಯ ತುಂಬ ಉಪಚರಿ ಹಿಂದಿನ ಪತ್ರದಲ್ಲಿ “ಸ್ವ ಗೃಹ-ಸ್ವಜನ, ಸ್ವಾಮಿ, ಸ್ವ ಕರ್ತವ್ಯ, ಸಿದಳು, ನಾನು ಮನೆಗೆ ಬಂದ ದಿನವೇ ನಮ್ಮ ಅತ್ತೆಯವರು, ಸಧರ್ವುಗಳೆಂಬ ವಿಚಾರಗಳನ್ನು ಕಟ್ಟಿಟ್ಟು.............. «ಇದೊ-ನಿನ್ನ ಗಂಡನ ಯೋಗಕ್ಷೇಮವನ್ನು ಈ ವರೆಗೆ ನಾಗರಿಕತೆಯೆನಿಸದು....................ಪತಿಯ ಜೇಮಚಿಂತನ ನಾನು ನೋಡಿಕೊಳ್ಳುತ್ತ ಬಂದೆನು. ಇಂದಿನಿಂದ ನಿನ್ನ ವನ್ನೇ ಮಾಡದವಳು, ಲೋಕಹಿತವನ್ನು ಸಾಧಿಸುವದು ಸ್ವತ್ತನ್ನು ನಿನಗೊಪ್ಪಿಸಿದ್ದೇನ, ವಿಹಿತವಾಗಿ ನಡೆದು ಆತನಿಗೆ ಹೇಗೆ?................ಕರ್ತವ್ಯವನ್ನೇ ಮರೆತಿರುವವಳು ಕಂಡ ಕ್ಷೇಮವನ್ನು ೦ಟುಮಾಡುವ ಭಾರವು ನಿನಗೆ ಸೇರಿದೆ. ಈ ವರೆಗೆ ವರ ಅಜ್ಞಾನವನ್ನು ಪರಿಹರಿಸಿ ಉನ್ನತಿಗೆ ತರಲು ಶಕ್ಯವೇನು,” ಅವನು ಒಂಟಗನಾಗಿದ್ದು ದನ್ನು ನೋಡಿ ನನಗೆ ಅತ್ಯಂತ 'ತಾಪ ಎಂದಿಂತು ಸೂಚಿಸಿದ್ದ ಎಚ್ಚರಿಕೆಗಳನ್ನು ಪ್ರತಿಕ್ಷಣದಲ್ಲಿಯೂ ವಾಗಿದೆ, ಇನ್ನು ಮುಂದೆ ಕ್ಷಣವಾದರೂ ಹಾಗಿರಗೊಡದೆ ಸ್ಮರಿಸುತ್ತ ನನ್ನಲ್ಲಿರುವ ಕ್ರಿಯಾಲೋಪಗಳನ್ನು ಪರಿಹರಿಸಿ ಸರ್ವಪ್ರಕಾರದಿಂದಲೂ ನೋಡಿಕೊ, ನಿನ್ನ ಪತಿ, ನಿನ್ನ ಗೃಹ, ಕೊಳ್ಳುತ್ತಿರುವೆನು, ನಿಮ್ಮ ಪತ್ರದ ಪ್ರತಿಯೊಂದು ವಾಕ್ಯವೂ ನಿನ್ನ ಗುರುಜನ, ನಿನ್ನ ಪರಿವಾರ-ಸಮಸ್ತವೂ ನಿನ್ನದು, ನನಗೆ ಸತ್ಯವೂ-ಸ್ತುತ್ಯವೂ ಆದುದೆಂದು ಮನಃಪೂರ್ವಕವಾಗಿ ಒಪ್ಪಿ ಕಾಲವಾಯಿತು; ನಾನಿನ್ನು ಮುಂದಿನ ಮಾರ್ಗವನ್ನು ನೋಡಿ ಕೊಳ್ಳುವೆನು; ಆಣೆಯಿಟ್ಟು ನೀವು ಮಾಡಿರುವ ಆಣತಿಯಂತೆ ಕೊಂಡಿರತಕ್ಕವಳು, ಆದರೆ, ನಿನ್ನ ಅತ್ತಿಗೆಯನ್ನು ದಿಕ್ಕಿಲ್ಲದ ಯೇ ಹಿಂದಿನ ಕಂಟಕಿತ ಮಾರ್ಗದಿಂದ ಕಾಲ್ವೆಗೆದು, ನಿರಾಸ ಈ ಹೆಣ್ಣು ಮಗಳನ್ನು ಮಾತ್ರ, ನೀನು ಉಪೇಕ್ಷಿಸದೆ ವಿಶ್ವಾಸ ದವಾದ, ರಾಜಮಾರ್ಗದಲ್ಲಿಯೇ ಕಾಲಿಟ್ಟ ರುವೆನು, ನಿಮ್ಮ ದಿಂದ ನೋಡಿಕೊಳ್ಳಬೇಕು, ಇಷ್ಟೇನಾನು ಕೋರತಕ್ಕದ್ದು.” ಅನುಜಾತೆಯೆನ್ನಿ ಸಲು ಅರ್ಹಳಾಗುವಂತೆ ನಡೆಯುತ್ತಿರುವೆನು. ಎಂದಿಷ್ಟು ಹೇಳಿ, ಮನೆಯ ಪ್ರತಿಯೊಂದು ಆಡಳಿತದ ವಿಚಾರ ನನ್ನ ಅನುಭವವನ್ನೇ ಮುಂದಿಟ್ಟು ನನ್ನ ಸ್ಥಳೀಯ ಸೋದರಿ ವನ್ನು ನನಗೆ ಒಪ್ಪಿಸಿಬಿಟ್ಟರು. ನಾನು, ಆಗಲೇ ಒಪ್ಪಿಸಿಕೊ- ಯರಿಗೆ ನನಗೆ ಅವಕಾಶದೊರೆತಾಗಲೆಲ್ಲಾ ವಿದ್ಯಾ ಬುದ್ಧಿಗಳನ್ನು ಳ್ಳಲು ಒಪ್ಪದಿದ್ದರೂ ಅತ್ತೆಯವರು ಒತ್ತಿಯೊತ್ತಿಹೇಳುತ್ತಿದ್ದು ಹೇಳುತ್ತಿರುವೆನು, ಸಣ್ಣ ಹುಡುಗಿಯರು ಮೊದಲು, ದೊಡ್ಡವರ ದರಿಂದಲೂ ಸ್ವಾಮಿಯು (ಹಿರಿಯರ ಮಾತನ್ನು ಕೇಳುವದೇ ವರೆಗೆ ಸ್ಥಳದಲ್ಲಿರುವ ಹೆಂಗಸರೆಲ್ಲರೂ ದಿನವೂ ಮನೆಗೆ ಬಂದು ಉಚಿತವೆಂದು ಹೇಳಿದುದರಿಂದಲೂ ಅಂದಿನಿಂದಲೇ ಮನೆಯ ನನ್ನಿಂದ' ಓದು, ಬರಹ, ಚಿತ್ರ, ಹಾಡು, ಹೊಲಿಗೆ ಹೆಣಿಗೆ, ಆಡಳಿತ ವಿಚಾರವನ್ನು ವಹಿಸಿಕೊಂಡೆನು. ಮೊದಲಾದುವನ್ನು ಹೇಳಿಸಿಕೊಂಡು ಹೋಗುತ್ತಿರುವರು. ಇದನ್ನು ನೋಡಿ ಅತ್ತೆಯವರೂ ಆನಂದಿತರಾಗುತ್ತಾರೆ. ಒಂದೊಂದಾಗಿ ಅವರ ಅಭಿಪ್ರಾಯವನ್ನು ತಿಳಿದು, ಅದ ಅಕ್ಕಾ! ಇನ್ನು ಇದಕ್ಕೂ ಹೆಚ್ಚಾಗಿ ನಾನು ಏನನ್ನೂ ಒರಯ ರಂತೆ ಮನೆಯ ವ್ಯವಸ್ಥೆಯನ್ನಿಡುತ್ತ ಬಂದೆನು, ಪೂರ್ವಾಚಾರ ಫಾರೆಸು, ಮುಖ್ಯವಾಗಿ ತಮ್ಮ ಹಿತೋಪದೇಶವು ನನಗೆ ಸಂಪ್ರದಾಯಗಳಿಗೆ ಆತಂಕವಾಗದಂತೆಯೂ, ಈಗಿನ ಕಾರ್ಯ ಚಿರಕಾಲವೂ ಇರಲೆಂದು ಹಾರೈಸುವೆನು, ಮತ್ತು ತಾವು ಕ್ಷೇತ್ರಕ್ಕೆ ಅನುಕೂಲಿಸುವಂತೆಯ ಪ್ರತಿಯೊಂದು ಕಾರ್ಯ ಒಮ್ಮೆ ಇಲ್ಲಿಯವರೆಗೆ ಬಂದು ಕೆಲವುದಿನಗಳವರೆಗೆ ಇದ್ದು, ಭಾಗವನೂ ಕ್ರಮಪಡಿಸಿಕೊಂಡಿರುವೆನು, ನಾನು ಮಾಡುವ ತಂಗಿಯ, ಆಚಾರ ವಿಚಾರಗಳನ್ನು ಪ್ರತ್ಯಕ್ಷತಃ ನೋಡಿ, ಪ್ರತಿಕಾರ್ಯಕಲಾಪಕ್ಕೂ ಅತ್ತೆಯವರ ಪೂರ್ಣಾನುಮತಿ ಲೋಪದೋಷಗಳಿದ್ದರೆ ಸರಿಪಡಿಸಿಕೊಟ್ಟು, ತಂಗಿಯ ಮನ ಯನ್ನೂ ಅತ್ತಿಗೆಯ ಸಾನುಭೂತಿ-ಸಹಾಯಗಳನ್ನೂ ಪಡೆದೇ ಸೃನ್ನು ಆಪ್ಯಾಯನಗೊಳಿಸಬೇಕೆಂದು ಪ್ರಾರ್ಥಿಸುವೆನು. ತಮ್ಮ ಉತ್ತರವನ್ನು ನಿರೀಕ್ಷಿಸುತ್ತಿರುವ ವಿಧೇಯಳಾದ ಸೋದರಿ, ಪ್ರಮದಾ