ಪುಟ:ಕರ್ನಾಟಕ ನಂದಿನಿ ಸಂಪುಟ ೩.djvu/೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕರ್ನಾಟಕ ನಂದಿನಿ ಈ ಪ್ರಬಂಧವು ವಿಸ್ತಾರವಾಗಿರುವುದೆಂದೂ ಓದುವಾಗ ದೃಷ್ಟಿಯನ್ನು ಹೊಂದಿ ಸಮಾಹಿತಚಿತ್ತರಾಗಿ ಇದನ್ನು ಸಮ ಕಲವುವೇಳೆ ಬೇಸರವಾಗುವುದೆಂದೂ ಕೆಲವರಾಡಿರುವುದಾಗಿ ಲೋಚಿಸಿದರೆ ಇದರ ಬೆಲೆಯು ಅವರಿಗೆ ತಾನಾಗಿಯೇ ತಿಳಿದಿರುವವು, (ವಾಚಕರು ಸ್ತ್ರೀಯರಾಗಿರಲಿ, ಪುರುಷರಾಗಿ ತಿಳಿದು ಬರುವುದರಲ್ಲಿ ಸಂಶಯವಿಲ್ಲ. ರಲಿ, ಯಾರೇ ಆದರೂ ) ಸ್ವಲ್ಪ ಸಾವಧಾನದಿಂದ ವಿಚಾರ (ಸಂ, ನಂದಿನಿ.) ಸಂಗ್ರಾಮ, ರೋಗ, ದುರ್ಭಿಕಗಳು ಜನರನ್ನು ಹಿರಿದು ತಿನ್ನು ಇರುವುದು ಸಾಲದೆಂದು ಕಪಟ, ದ್ರೋಹಗಳೂ ಮಿತಿಯಿಲ್ಲದ ತಲೆಯು ಜನಗಳನ್ನು ಹೇಗೆ ವಂಚಿಸುತ್ತಿದೆಯೆಂಬುದನ್ನು ತೋರಿಸುವುದಕ್ಕೂ ಜನರು ಇದರಿಂದ ಹೇಗೆ ವರ್ತಿಸಬೇಕೆಂದು ತಿಳಿಸುವುದಕ್ಕೂ ಮದರಾಸಿ ನವರ ಈ ಪ್ರಕಟಿನಪತ್ರಿಕೆಯಲ್ಲಿ ಕೊಟ್ಟಿರುವವು. «ಷಿಸಿ ಎ ಚ್ಚರಿಕೆ! ಮೋಸದ ನೂರು ರೂಪಾಯಿ ನೋಟುಗಳು. ಮದರಾಸ್ ಪೊಲೀಸ್ ಇಲಾಖೆಗೆ ಸಂಬಂಧಪಟ್ಟ ರೈಲ್ವೇ ಮತ್ತು ಸಿ ಐ. ಡಿ. ಶಾಖೆಗಳ ಡೆಪ್ಪಟ ಇಸ್ಪೆಕ್ಟರ್‌ ಜನರಲ್‌ರವರು, ಎಲ್ಲಾ ಜನರಿಗೆ ಎಚ್ಚರಕೊಡು ವುದಕ್ಕಾಗಿ, ಕೆಳಗಿನ ಪ್ರಕಟಣೆಯನ್ನು ಕಳುಹಿಸಿರುವರು:- ಮೋಸದಿಂದ ಸೃಷ್ಟನೆಮಾಡಿದ ನೂರು ರೂಪಾಯಿ ನೋಟುಗಳು ಈಗ ಈ ಪ್ರಾಂತ್ಯದಲ್ಲಿ ಬಹಳವಾಗಿ ಅಲ್ಲಲ್ಲಿ ಸಿಕ್ಕುತ್ತಿವೆ. ಈ ಸುಳ್ಳು ನೋಟುಗಳಲ್ಲಿ BD/74 ಈ ಗುರುತನ್ನು ಹ2, 1914 ನೇ ಇಸವಿ ಆಗಷ್ಟ 24 ನೇ ತಾರೀಖನ್ನು ಕಾಸಿದೆ. ಇದರ ಕಾಗದವ ನಿಜವಾದ ನೋಟಿನ ಕಾಗದಕ್ಕಿಂತ ಸ್ವಲ್ಪ ತೆಳು ವಾಗಿಯ, ಎಣ್ಣೆ ಹಿಡಿದಂತೆ ಕಾಣುವುದು, ಮತ್ತು ಕಾಗದದ ಒಳಗಡೆಯಿಂದ ಕಾಣುವ ನೀರೆಳೆಯಗುರುತುಗಳು (ವಾಟರ್ ಮಾರ್ಕುಗಳು) ಮಂಕಾಗಿ ತೋರು ವುವು, ಚೆನ್ನಾಗಿ ಗಮನಿಸಿನೋಡಿದ ಹೋರತು, ಈ ವ್ಯತ್ಯಾಸಗಳೊ೦ದೂ ತಿಳಿಯು ದಂತೆ, ಈ ಹೊಸ ನೋಟುಗಳು ಬಹಳ ಚಮತ್ಕಾರವಾಗಿ ಸೃಷ್ಟನೆಮಾಡಲ್ಪಟ್ಟಿರು ವುದರಿಂದ, ಅನೇಕರು ಮೋಸಹೋಗುವ ಸಂಭವವುಂಟು ಆದುದರಿಂದ ನೂರು ರೂಪಾಯಿ ನೋಟುಗಳನ್ನು ತೆಗೆಯತಕ್ಕವರು ಚೆನ್ನಾಗಿ ಪರೀಕ್ಷಿಸಿತೆಗೆಯಬೇಕು. ಸರಕಾರದವರು ಮೇಲೆ ಕಾಣಿಸಿದ (BD/74) ನಂಬರಿನಲ್ಲಿ ನೂರುರೂಪಾಯಿಗಳ ನೋಟನ್ನೇ ಛಾಪಿಸಿಲ್ಲವಾದುದರಿಂದ, ನಿಜವಾದ ನೋಟುಗಳಗಿದ್ದರೆ ಅದರಲ್ಲಿ ಮೇಲ್ಕಂಡ ನಂಬರು ಇರುವುದಕ್ಕೆ ಕಾರಣವೇ ಇಲ್ಲ.