ಪುಟ:ಕರ್ನಾಟಕ ನಂದಿನಿ ಸಂಪುಟ ೩.djvu/೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

M ರಾಜಕವಿ ತಿರುಮಲೆ ಶ್ರೀನಿವಾಸಯ್ಯಂಗಾಶ್ರವರು ಜರತತಕಪ್ರಸಂಗಂ ಪರಿಕುಳಿತ ಜಟಾಮಥನದುಜಂಗo) ಗಿರಿಶಧ್ಯಾನಾಂತರಂಗಂ ಮರವ ನಮನಯೋಗೀಂದ್ರ ಸಾನಂದ ಸಾಂದಂ !! " (ಹರಿಯಲ್ಲಿ ರುವನೆಂದು ಕೇಳಿದ ಹಿರಣ್ಯ ಕಶಿಪುವನ್ನು ಕುರಿತು ಮಾಯಾ ಶಿವಯೋಗಿ ಹೇಳುವನು, ಶಟಿ ೩೦.] ಶಿವಯೋಗಿ- ಮಹಾದೇವ! ಈಗಿನ ವಿಚಾರವನ್ನು ಏನು ಹೇಳಲಿ! ವೈಕುಂತಿ, ಕ್ಷೀರಸಮುದ್ರ, ಜ್ಞಾನಿಗಳ ಹೃದಯ-ಇವು ಮೂರೇ ಆತನಿರತಕ್ಕೆ ಸ್ಥಳಗಳು , ಮಹಾ ಪರಾಕ್ರಮ ಧುರಂಧರನಾದ ನೀನು ಅಲ್ಲಿಗೆಲ್ಲಾ ಬಂದು ಹಿಡಿದು ಕಳ್ಳು ವೆಯೆಂದು ನಿನ್ನ ಭಯದಿಂದ ಆ ಸ್ಥಳದಲ್ಲಿರುಾರದೆ ಆಕೆ ನೋಡು (ಹಿರಣ್ಯ ಕಶಿಪುವು ಆಕಡೆ ನೋಡುವಂತ ಮಾಡಿ) ತನಗಿರುವುದಕ್ಕೆ ಎಲ್ಲಿಯ ಅವಕಾಶವಿಲ್ಲದೆ ನೋಡು ನಿನ್ನ ಹೃದಯದೊಳಗೆ ಹೊಕ್ಕಿರುವನು, ಮಾಯಾಗುವನು) [ ಅದೃಶ್ಯನಾದಾತನನ್ನು ಕಾಣದೆ ಹಿರಣ್ಯಕಶಿಪು ಸರಿತಾಪ ಪಡುವನು | 24 ಹಾಡು | ದೊರಕಿದ ದುರುಳನ ಹಿಡಿಯದೆ ಹೋದ! ಬರಗಿನ ನುಡಿಯಲಿ ಮರೆತವನಾದ | ಅ | ಹರಿಯೆತ್ತಸೂದನು, ನೆರೆಸುತ್ತಲಾಪನೆ | ಹರಿಯತ್ತ ಹರನತ್ತ ಅರಸುತ್ತ ಕಾಂಬಿತು |೧|| ತನ್ನ ವೈರಿಯಾದ ವಿಷ್ಣುವನ್ನ ಓತಿಸಬೇಡವಂದ ಎಷ್ಟು ತೆ - ದರೂ ಕೇಳದೆ ನಿಮ್ಮ ಭಕ್ತನಾಗಿ ಬದುಕೆಂದು ತನಗೇ ಬೋಧಿಸುವ ಪ್ರಹ್ಲಾದನನ್ನು ಕಡಿದುಹಾಕುವಂತೆ ಹಿರಣ್ಯಕಶಿಪುವು ಅಪ್ಪಣೆ ಮಾಡಲು ಪ್ರಹ್ಲಾದನು ತಂದೆಗೆ ಹರಿಯ ಮಹಿಮೆ: ಪೇಳಲು ಮತ್ತೂ ಕೋಪದಿಂದ ಹೇಳವನು, ಪುಟ ೬೦.! « ಹಿರಣ್ಯಕಶಿಪ ಹಾಡು ಹರಿಗಿರಿಯರೆಲ ಜಡಭಡಖಳ | ಅರಿಯದೆ ಬೊಗಳುವ ಕಡುದುರುಳ | ನುರಣಕೆಕಾಲ ನಿನಗೆನಿಕಾಳಾ | ಬರಿಹರಟೆಯ ಬಿಡು ಅರೆಮರುಳಾ | ಪ್ರಹ್ಲಾದ - ಆರಿದೇ ಇರುವ ಬರಿದೇ ಮರನ ವಿರೋಧತರವೇ ॥೧॥ ಹಿರಣ್ಯ – | ತಟವಟಗಾರನ ಜರರನಸೀಳಿ | ಹಟವನು ಗೆಲುವನು ದಿಟವರು ೧ ಪಟುಭಟಕೇಳೀ ಘಟನಕರಾಳೀ ಕಟಕಟಪಟಗದ ಘಟಉರುಳಿ | ಪ್ರಜ್ಞಾ ದ – ಹಟನೇ ಪಟುವ ಕುಟಿಲಾತ್ಮಕನೇ ಕಠೋರಹೃದಯ 1೨ (ಪ್ರಹ್ಲಾದನು ತನ್ನನ್ನು ಕಟುಕರ ಕಡಿಯಬೇಕೆಂದಿರುವಾಗ ಪರಮಾತ್ಮನನ್ನು ಸ್ಮತಿಸುವನು | • ಕಂದ | ಅವಾವ ಜನ್ಮ ದೊಳ೩ಾ | ಜೀವಾತ್ರಂ ವಿಷ್ಣು ಭಕ್ತಿ ಪರಿವಧೀತಸ | ದ್ರಾವದೊಳಿರ್ಪ೦ತನ್ನ೦ | ಗೋವಿಂದನ ಜೀವಿತೇಶ ಸಲಹು ಪರೇಶ |” ಪ್ರಹ್ಲಾದನನ್ನು ಕೊಲ್ಲಲ. ವೈಕಿಂಕರರ, ಮಾಡಿದ ಪ್ರಯತ್ನಗಳಲ್ಲವೂ ಶ್ರೀ ಹರಿಓಎಕ್ಷದಿಂದ ನಿಷ್ಪಲಗಳಾ ಗಲೂ ಅವರು ಅದೆಲ್ಲವನ್ನೂ ಜೈತ್ಯರಾಜನಿಗೆ ಹೇಳ ಹೊರಟುಹೋಗಲು ಇಷ್ಟು ದನು ಪರಮಾತ್ಮನನ್ನು ಸ್ತುತಿಸು ವನು, ಪಟ ೬೫ | ಹಾಡು * ಮಂದರಗಿರಿಧರನೇ ಶ್ರೀ ವರನ ಬಾ ಗ | ಲೋಕಾನೇಕಾ ಸಾಕುವದೇವಾ ) ನೀಕೃಪHರೀಗ ೧ ದೀನಾಧಾರೀ ದಾನವರೀ ಧ್ಯಾನದಿ ಮೃತೋರಿ ||೨|| ಶಿಕಾರಕ್ಕಾ ದಶ್ರನ ದೇವಾ ರಕ್ಷಿಸು ಶ್ರೀವ A!! " [ ಮಗನ ಪ್ರಾಣವನ್ನು ತೆಗೆಯಲು ಬೇರೆ ಉಪಾಯವರಿಯದೆ ದೈತ್ಯರಾಜನು ಪತ್ನಿಗೆ ವಿಷವನ್ನು ಕೊಡುವಂತ ಕಟ್ಟು ಮಾಡಲು ಪತಿವ್ರತೆಯಾದ ದೈತ್ಯ ಪತ್ನಿ ಕಯಾದು, ದುಃಖಿಸುವಳ, ಪುಟ ೭೫ | « ಕಂದ | ಪತಿಯೂಜೆಯ ನಿರುನನೆ | ಸುತರಂ ಕೊಂದವನ ಪಟ್ಟದರಸಿಯನಿಸಿಯಂ ಗತಿಗಟ್ಟು ಪುತ್ರಘತಿನಿ | ಹಕಶ ನರಕಾಗ್ನಿ ಯಲ್ಲಿ ಬೀನ ದೇವಾm "