ಪುಟ:ಕರ್ನಾಟಕ ನಂದಿನಿ ಸಂಪುಟ ೩.djvu/೯೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಒಡವೆಗಳಿಗಾಗಿ ನಾವು ಹಣವನ್ನು ವೆಚ್ಚ ಮಾಡಬಹುದೆ ? ಉಪಯೋಗವಿಲ್ಲದಂತ ಭೂಮಿಯಲ್ಲಿ ಹೂಳಿಡತಕ್ಕವರೂ, ಪರಸರಸಹಾಯಸಂಘಗಳು (ಕವಾಪರೇಟಿವ್‌ ಸಸಟ ಆಭರಣಗಳಿಗಾಗಿ ಹಣವನ್ನು ವೆಚ್ಚ ಮಾಡತಕ್ಕವರೂ ಈ ಗಳು) ಏರ್ಪಟ್ಟಿರುವುವ, ಈ ದೇಶದ ರೈತರು, ಸಹ ವರ್ಗಕ್ಕೆ ಸೇರುವರು ಇಂಧವರನ್ನು ಬಹಳ ಅವಿವೇಕಿ ಕಾರರಲ್ಲಿ ಹೆಚ್ಚು ಬಡ್ಡಿಗೆ ಹಣವನ್ನು ಸಾಲವಾಡಿ ನಷ್ಟ ಪಟ್ಟು ಗಳೆಂದು ಹೇಳದೇಹೋದರೂ ಒಳ್ಳೆ ವಿವೇಕಿಗಳೆಂದು ಹೇಳು ಕೆಹೋಗದಂತ, ಅವರಿಗೆ ಸುಲಭವಾದ ಬಡ್ಡಿಗೆ, ಹಣ ವುದಕ್ಕಿಲ್ಲ. ಬಹುಕಾಲದ ಹಿಂದಿನಿಂದಲೂ ಇತರ ದೇಶದವರು, ನಮ್ಮ ಬಹಳ ಅನುಕೂಲವಾಗಿರುವ, ಆದರೆ ಇಲ್ಲಿನ ಅನೇಕ ವನ್ನು ಸಾಲ ಕೊಡುವುದಕ್ಕೆ ಮೇಲ್ಕಂಡ ಸೊಸೈಟಿಗಳು 'ಇಂಡಿಯಾದೆಶದವರನ್ನು ಬೆಳ್ಳಿಯ ಒಡವೆಗಳಿಗಾಗಿ ವ್ಯರ್ಧವಾಗಿ ತನ್ನ ಹಣವರ, ದಟ್ಟ ಮಾಡತಕ್ಕವರೆಂದು ಸೊಸೈಟಿಗಳಲ್ಲಿ, ರೈತರಿಗೆ ಕೇಳಿದಷ್ಟು ಹಣವನ್ನು ಕೊಡು ಹೇಳುತ್ತಿರುವರು, ಅದಕ್ಕೆ ಇಂಡಿಯಾದೇಶದವರು ಒಂದೂ 0 ವುದಕ್ಕೆ ತಕ್ಕಷ್ಟು ಹಣವಿಲ್ಲ ಹಣವಿದ್ದವರು, ಈಸೊಸೈಟಿ ದು ವೇಳೆ ಸಮಾಧಾನ ಹೇಳುವದೇನೆದಂತೆ, ತಾವು ತಮ್ಮ ಗಳಲ್ಲಿ ತಪ್ಪು ಹಣವನ್ನೇ ಕೆ ಡಿಪಾಜಿಟ್ಟಾಗಿ ಇಡಬಾರದು? ಹಣವನ್ನು ಆಭರಣಗಳಿಗಾಗಿ ತ್ಯ ಮಾಡುವುದು ವ್ಯರ್ಥವ ಅದರಿಂದ ತಮ್ಮ ಹಣಕ್ಕೂ ಒಳ್ಳೆಬಡ್ಡಿ ಯು ಒರುವುದು, ರೈತ ನಿಗೂ ಉಪಕಾರಮಾಡಿದಂತಾಗುವುದು, ದೇಶದ ವ್ಯವನಾ ದರೂ, ಇತರ ಜನಾಂಗದವರು ತಮ್ಮ ಹಣವನ್ನು ಇದಕ್ಕಿಂತ ವರ್ದವಾಯ, ಅಪ: ಯಕರಾಗಿಯೂ ತೋಪಿನ ಯಾಭಿವೃದ್ಧಿಗೂ ಕಾರಣವಾಗುವುದು. ಕೆಲವು ವಿಷಯಗಳಿಗಾಗಿ ವೆಚ್ಚ ಮಾಡುತ್ತಿರುವರೆಂದು ಹೇಳು ಇದರಮೇಲೆ ಈಗ ಅನೇಕರಿಗೆ ಈ ದೇಶದಲ್ಲಿ ಹೊಸ ವುದುಂಟ. ಇದು ನಿಜವಾ: ರಬಹುದು, ಹಾಗಿದ್ದರೂ ಕೈಗಾರಿಕೆಗಳನ್ನು ಆರಂಭಿಸಬೇಕೆಂಬ ಉತ್ಸಾಹವು ಹೆಚ್ಚು ಇಂಡಿಯಾದೇಶದವರು ತಮ್ಮ ಹಣವನ್ನು ಹೀಗೆ ನಿರರ್ಥಕ ತಿರುವದ, ಆದರೆ ಅದಕ್ಕೆ ತಕ್ಕಷ್ಟು ಹಣವನ್ನು ಹಾಳ8 ವಾದ ರೀತಿಯಲ್ಲಿ ವೆಚ್ಚ ಮಾಡುತ್ತ ಬರುವುದಕ್ಕೆ, ಇದು ಸು ವುದು ಒಬ್ಬರಿಂದ ಸಾಧ್ಯವಿಲ್ಲ. ಹಣವಿದ್ದವರು, ಅಂತವರ ಯಾದ ಸಮಾಧಾನವಾಗುವುದಿಲ್ಲ. ಪ್ರಾಮಾಣಿಕತೆಯನ್ನೂ, ಕಾರ್ಯ ಸಾಮರ್ಥ್ಯವನ್ನೂ ವಿಚಾ ಈ ನಮ್ಮ ಇಂಡಿಯದೇವ್ರ ಅಷ್ಟು ವಿಶೇಷವಾದ ಐಕ್ತ ರಿಸಿ ತಿಳಿದುಕೊಂಡು, ತಮ್ಮ ಹಣವನ್ನೂ ಅವರ ವಶಕ್ಕೆ ರವಳ್ಳ ದೇಶವಲ್ಲವೆಂಬುದು ಎಲ್ಲರಿಗೂ ತಿಳಿದ ವಿಷಯವೇ ಟೈ ಅವರ ಪ್ರಯತ್ನಕ್ಕೆ ಏಕೆ ಸಹಾಯಕರಾಗಬಾರದು? ಹೀಗಿರುವಾಗ ಈ ದೇಶದಲ್ಲಿ ಅಲ್ಪಸ್ವಲ್ಪ ಹಣವನ್ನಿಟ್ಟುಕೊ: ಇಂತಹ ಕಾರ್ಯಗಳಲ್ಲಿ ನೀವು ನಿಮ್ಮ ಹಣವನ್ನಿಡುವುದ ಡು ಭಾಗ್ಯವಂತರೆನಿಸಿದವರು, ತಮ್ಮ ಹಣವನ್ನು ತಕ್ಕಮಟ್ಟಿಗೆ ರಿಂದ ಮೂ೦ದೆ ನಿಮಗೂ ಲಾಭವುಂಟ,, ನಿಮ್ಮ ದೇಶದವರಿಗೂ ಉತ್ತಮವಾದ ಮಾರ್ಗದಲ್ಲಿ ಪಯೋಗಿಸುವುದು ಅತ್ಯವ ನೀವು ಸಹಾಯಮಾಡಿದಂತಾಗುವದು, ಇವೆಲ್ಲವನ್ನೂ ಬಿಟ್ಟು. ಶ್ಯಕವಾಗಿದೆ. ಇಂಡಿಯಾದಲದಲ್ಲಿ ಹಣವನ್ನು ಉತ್ತಮ ಒಡವೆಗಳನ್ನು ಮಾಡುವದಕ್ಕಾಗಿ ನಿಮ್ಮ ಹಣವನ್ನು ವೆಚ್ಚ ವಗಿಯ, ಉಭಕರವಾಗಿ ಇರುವ ರೀತಿಯಲ್ಲಿ ಉಪ ಮಾಡುವುದರಿಂದ ಯಾವ ಪ್ರಯೋಜನವುಂಟು? ಅದರಲ್ಲಿ ಯೋಗಿಸುವದಕ್ಕೆ ಅವಕಾಶವಿಲ್ಲದೇ ಇಲ್ಲ »ಷೆ , ನಿಮಗೂಲಭವಿಲ್ಲ, ದೇಶಕ್ಕೂ ಅದರಿಂದ ನಷ್ಟವುಂಟು? ಸುಲಭವಾದ ಮಾರ್ಗಗಳ.೬ಟಿ: ಮೊದಲನೆಯದು - ಒ ಹೇಗಂದರೆ, ಪ್ರಕೃತದಲ್ಲಿ ಈ ನಮ್ಮ ಇಂಡಿಯಾದೇಶದಲ್ಲಿ, ಮನುಷ್ಯನಿಗೆ ಒಂದು ಜಮೀಸಿದರೆ, ಕೂಡಿದಮಟ್ಟಿಗೆ ಆ ಜಿ ಚಲಾವಣೆಯಲ್ಲಿ ರುವ ಚಿನ್ನ ಬೆಳ್ಳಿಯ ನಾಣ್ಯಗಳು ಬಹಳ ಕಡಿ ಮೀನನ್ನು ಚನ್ನಾಗಿ ಸಾಗುವಳಿ ಮಾಡಿ, ಅದರಲ್ಲಿ ಸಾಧ್ಯ ದಯಾಗಿರುವುವು, ವ್ಯಾಪಾರಕ್ಕೆ ಬೇಕಾದಷ್ಟು ನಾಣ್ಯಕ ವಾದಷ್ಟು ಒಳ್ಳೆಬೆಳೆಯು ಸಿಕ್ಕವಂತ ಉತ್ತಮ ಸ್ಥಿತಿಗೆ ತರ ಳನ್ನು ಒದಗಿಸುವುದಕ್ಕಾಗಿ, ಸರಕಾರದವರು ಬೆಳ್ಳಿಯ ನಾಣ್ಯ ಬೇಕಾದುದು ಅವನ ಕರ್ತ ವ್ಯವಾಗಿದೆ, ಆ ನೆಲವು ಕುಪ್ಪಿ ಗಳನ್ನ ಹೊಸದಾಗಿ ಛಾಪಿಸಬೇಕಾಗುವುದು. " ಇದಕ್ಕಾಗಿ ಜಮೀನಾಗಿದ್ದರೆ,(ಹೋಲವಾಗಿದ್ದರೆ, ಅದರಲ್ಲಿ ಒಂದು ಭಾವಿ ಅವರು ಹೊರದೇಶಗಳಿಂದ ಬೆಳ್ಳಿಯನ್ನು ಕೊಂಡುಕೊಳ್ಳ ಯನ್ನು ತೋಡಿ ತರೀಜಮೀನುಗಳಲ್ಲಿ (ಗದ್ದೆಗಳಲ್ಲಿ) ಬೆಳೆಯ ಬೇಕು ಹೀಗೆ ಇಲ್ಲಿ ನವರು ಆಗಾಗ ಹೆಚ್ಚಾಗಿ ಬೆಳ್ಳಿಯನ್ನು ಬಹುದಾದ ಕಬ್ಬು, ಬತ್ತ ಮೂಂತದ ಲಾಭಕರವಾದ ಫಲ ತೆಗೆವುದಕ್ಕೆ ತೊಡಗಿದರೆ, ಹೊರದೇಶದರು ಬೆಲೆಯನ್ನು ಹತ್ತಿ ವನ್ನು ಪಡೆಯಬಹುದು, ಅಥವಾ ಅದು ಮೊದಲೇ ತರಿ ಸುತ್ತಬರವರು, ಇದರಿಂದ ಇಲ್ಲಿನ ಸರಕಾರಕ್ಕೆ ಬಹಳ ಜಮೀನಾಗಿದ್ದರೆ, ಅದಕ್ಕೆ ಮೊದಲಿಗಿಂತಲೂ ಉತ್ತಮವಾದ ನಷ್ಟವಾಗುವುದು ಸರಕಾರಕ್ಕೆ ನಷ್ಟ ಬಂದಾಗ, ಅವರು " ಮತ್ತು ಹೆಚ್ಚಾದ ಗೊಬ್ಬರವನ್ನು ಹಾಕಿ ಉತ್ತಮ ಸ್ಥಿತಿಗೆ ತರ ಪ್ರಜೆಗಳಮೇಲೆ ತೆರಿಗೆಯನ್ನು ಹೆಚ್ಚಿಸದೆ ತೀರದು, ಈ ಅನ ಬಹುದು, ಎರಡನೆಯದಾಗಿ-ಈಗೀಗ ಅಲ್ಲಲ್ಲಿ ವಿಶೇಷವಾಗಿ ರ್ಧಗಳನ್ನೆಲ್ಲಾ ಯೋಚಿಸಿಯೇ ಸರಕಾರದವರು, ಚಿನಬಳ್ಳಿ