ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೧೦೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಧಿ ೫] ಸಂಭವಪರ್ವ .61 ಗಿರಿಯ ಸಾಗರದೊಳಗೆ ಹಾಕಲು ತರಹರಿಸಿ ಕೊಳಲಾರದಾಗಳು ಗಿರಿಯ ತೂಕವನಿಪ್ಪ ಸರದಲಿ ಹಾಕೆ ಹರಿ ಎಟಕ | ಅಖಿತನಾಗಿರಿ ಶರಧಿಯಂತ್ರಕ ಸಖಿವ ಪರಿಯನು ಶರಧಿ ಮೂವ ತೆರಡುಲಕ್ಷದ ಘಾತಕಿಳಿಯಲು ದೇವದೈತ್ಯರಿಗೆ | ೧೦೦ ಅರಸ ಕೇಳ್ಳ ಹರಿಯ ಸತ್ಯಕೆ ಹಿರಿದು ಕೌತುಕವಲ್ಲ ಮಂದರ ಗಿರಿಯನೆತ್ತಿದ ನೀಮಹಾಬ್ರಹ್ಮಾಂಡಕೋಟಿಯನು | ಧರಿಸಿಹನು ಪ್ರತಿರೋಮರೋಮದೆ ೪ರಸ ತಾನಾಹರಿಗೆ ಮಂಗಳ ಪರಿಪರಿಯ ವರಕುಸುವವರುಷವು ಸುಖಿಯೆ ನಾಕದಲಿ ! | C.೦೧ O೧ ೧೦೨ ಒಟಕ ರಾಕ್ಷಸರಮರರಾಗಲು ಬಳಲಿಕೆಯನಪಹರಿಸಿ ಗಿರಿಯನು ನಿಲಿಸಿವರು ಕಡಲೊಳಗೆ ನಿಂದಿರಿಸುಗ ತಾನ್ನೆದೆ ! ಸೆಳೆದು ತಂದರು ವಾಸುಗಿಯನಾ ಕುಳಿಸಿ ಸುತ್ತಿದರಾಗ ಗಿರಿಯನು ನೆಲೆಯನಿಪ್ಪತ್ತೈದುಸಾವಿರಸುತ್ತನಳವಡಿಸಿ || ಮೇಲೆ ಮಂದರಕಾಗ ಲಕ್ಷ್ಮಿ ಲೋಲನಾಜ್ಞೆಯು ಶಿಂಶುಮಾರನ ಕೀಲ ತೆಗೆ ನೇಣಿಂಗೆ ತಂದರು ಭುಜಗವಾಸುಗಿಯ | ತಾಳವಾಧಾರಕ್ಕೆ ಕರವನು ವಾಲಿಯಾಂತನದೀಜಗತ್ರನು ಮೇಲೆ ದೇವಾಸುರರು ಹೊಸದರು ನಿಮಿಷಮಾತ್ರದಲಿ | ೧೦೩ 1 ನಾಕವರು: ಗ, ಘ.