ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೧೦೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

66 ೧co ಮಹಾಭಾರತ ಆದಿಪರ್ವ ಪುಟ್ಟದಾಕೆಯ ಕೈಯ್ಯಲುಂಬದ ಭೀಷ್ಮವೆನೆ ಹರಿ ಯುವತಿರೂಪದಿ ಹುಟ್ಟಿ ಗಂಟಲ ಕೊಯ್ಯನೆಂಬುದ ದನುಜರಲಿಯದಿರೆ | ನೆಟ್ಟನಾಕೆಯ ನೋಟಿಸನ್ನೆಯ ದಿಟ್ಟಿಗವದಿರು ಮರುಳುಗೊಂಡರು ಕೆಟ್ಟ ಕೇಡಿಂಗೇನ ಹೇಯವೆ ದೈತೃಕೊಟಗಳ | ದುಷ್ಟಜೀವರು ತಮ್ಮು ತನುವನು ನೆಟ್ಟನಲಿಯದೆ ಕಮ್ಮಭಾವದಿ ಕೆಟ್ಟರಲ್ಲದೆ ತಮಗೆ ಸುಧೆಯನು ದೇವ ಬಡಿಸುವನೆ | ನಟ್ಟನಾಸುಧೆ ತಾ ವಿಶಿಷ್ಟರ. ಭೀಷ್ಮವಲ್ಲದೆ ನಪ್ಪರಿಗೆ ತಾ ಸೃಷ್ಟಿಯಲಿವರಿಗಮೃತ ದೊರಕುವುದೆಂತು ಹೇಡೆಂದ || ೧೦೧ ಎನಲು ದೇವಾಸುರರು ನಾರಾ ಯಕೆಯನೇ ಪತಿಕರಿಸೆ ಶಂಕರ ಮನದಲುತ್ಸಾಹಿಸಿದ ಸಾಕ್ಷಾಧೀನಯಪರನಾಗಿ | ವನಿತೆ ನಾರಾಯಣಿಯ ಕೋಮಲ ವನಜಚರಣದಲುತ್ತಮಾಂಗವ ನನುಕರಿಸಿ ಬಿನ್ನಹವ ಮಾಡಿದನಂದು ಕಮಜನು || ೧೦೦ ದೇವದೈತ್ಯರಿಗೆ ಅಮೃತವಂ ಕೊಡಲು ಬ್ರಹ್ಮನ ಪ್ರಾರ್ಥನೆ. ದೇವಿ ನೀವೀಯಮೃತಕಲಶವ ನೀ ವಿಬುಧವೃಂದಕೆಯು ದೈತ್ಯ ಸೊವಕುಣಲಿಕ್ಕುವ್ರದದೆಂದರೆ ದೇವಿ ನಸುನಗುತ || ಆವಿರಿಂಚಾದಿಗಳ ಮಾತನು ದೇವಿ ಮನ್ನಿಸೆ ಬತಿಕ ದೇವಿಯ ಭೂವಿಲಾಸವನೇನ ಹೇವೆ ನಯನವಿಭ್ರಮವ || ೧೦೩ 001