ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೧೦೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಧಿ ೫] ಸಂಭವಪರ್ವ 67 ಸುರರ ಶ್ಲಾಞಂಗೊಳ್ಳದಸುರರ ಹರವನು ಕೊಳಲವರ ನೋಡುತ ಬರಬರಲು ವರಮಂದಹಾಸದಲವರ ಮೋಹಿಸುತ | ಬರುತಿರಲಿಕವರನುವನಾಗಳು ಪರಿಕಿಸಿದರಾ ರಾಹುಕೇತುಗ ೪ ಖಿದರಾಕ್ಷಣ ಬಿಟ್ಟು ಬಂದರು ದೈತ್ಯಪಚ್ಚಿಯನು || ೧ ೨೪ ರಾಹುಕೇತುಗಳು ಸುರರ ಸಂಘದಲ್ಲಿ ಬರುವಿಕೆ ನೋಟವಿದು ಲೇಸಲ್ಲ ದೈತ್ಯರ ಕೋಟಿಗದು ಗಂಟಲನು ಕೊಯ್ಯಲಿ ಕಾಟವಿದು ಪರಸತಿಯ ನೋಟವು ಸಲ್ಲದಿಹಪರಕೆ | ನೋಟವಿಲ್ಲದ ಸುರರ ಸಂಖ್ಯೆಯ ಗೋಟು ಸಾಕೆನಗೆನುತ ಮೆಲ್ಲನೆ ಯಾಟವಿಕಬುದ್ದಿ ಯಲಿ ಕುಳ್ಳಿದರವರು ವಿನಯದಲಿ | ೧೦೫ ಚಂದ್ರಸೂರ್ಯರ ನಡುವೆ ಉಣಲಿಕೆ ಎಂದು ಕುಳಿತಿಹ ರಾಹುಕೇತುಗ. ಛಂದವನುವಾಗಿರದದೆನುತಲಿ ನೆನೆದು ಮನದೊಳಗೆ | ಬಂದುದನು ತಾವಲುಹಲಮ್ಮದೆ | ಇಂದು ರವಿ ತಮ್ಮೊಳಗೆ ಮನದಲಿ | ನೊಂದು ಬಳಲುತ ಬರಲುನಾರಾಯಣಿಯು ಪಶ್ಮಿಯಲಿ॥೧-೦೬ ಬಂದು ಮೋದದೆ ಲಕ್ಷ್ಮೀದೇವಿಯು ದ್ವಂದ್ಮಶ್ರೀಚರಣವನು ಮನದಲಿ ವಂದಿಸಲು ತಮ್ಮೊಳಗೆ ದೃಢಮನದಿಂದ ತಾವಾಗ 1 ಮಂದರೋದ್ದ ರಗಅಹ ಸಂಜ್ಞೆಯ ಅಂದು ಬಳಿಕದ ಕಂಡು ತಾ ಸುರ ವೃಂದದವರಿಂಗಮ್ಮತವೆಯೆವುತ ರಾಹುಕೇತುಗಳ || ೪ ೧೦೩