ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೧೦೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

68 [ಆದಿಪರ್ವ ಮಹಾಭಾರತ ಅಮೃತವನುಂಡ ರಾಹುಕೇತುಗಳ ಖಂಡನ ಕರದಲಮೃತವನೆಜಿಯ ರೈತರು ತರಹರಿಸದದ ನುಂಗೆ ಗಂಟೆ ಹೊರೆಯ ಸೋಕದ ಮುನ್ನ ಕಡಿದನು ಕೊರಳ ಚಕ್ರದಲಿ | ಶಿರವನೊಬ್ಬನ ಎದೆಯನೊಬ್ಬನ ತರಿದನಾಕ್ಷಣ ಪ ದೂರರ ಸುರರ ಸಂಖ್ಯೆ ಗೆ ಬರಲಯೋಗ್ಯರ ಕಡಿಯಲವರಾಗ | ೧೨V ಅಮೃತ ಸೋ೦ಕಿದ ದೇಹವಾಹ್ಮಣ ಸುಮನಸರ ಸಮುವಾಯ್ತು ನವಗ್ರಹ ಕ್ರಮದ ಪದವಿಗೆ ಸಂದವಮೃತವನುಂಡ ದೇಹಗಳು | ಅಮೃತಸೋಂಕದ ಕಾಲ ಕೆಟ್ಟುದು ವಿಮಲಮತಿ ಕೇಳಿ ಕಥೆಯನು ಕಮಲನಾಭನು ಪಟ್ಟಿ ಭೇದವ ಮಾಡಿದನು ಬಟಕ | ೧೦೯ ಸುರರಿಗಮ್ಮತವನೆಕಿದು ಸಾಕಿದ ಸುರೆಯನಸುರರಿಗಿರಿಸಿ ಕಳದಾ ಪರಿಯ ಕೇಳೊ ಒಂದುಕಲಶದೊಳರಡನಳವಡಿಸಿ | ಹಿರಿದೆ ತಾನಿದು ಹರಿಯ ಮಾಯೆಗೆ ಸರಸಿರುಹಗರ್ಭಾಂಡದೊಡಲಲಿ ನಿರಿಸನೇ ಹರಿ ಜೀವರಾಶಿಯ ಪಂಚಭೂತಗಳ | ೧೩೦ ಎನಲಿಕರಸನು ಮುನಿಪಗೆಂದನು ವಿನಯದಲ್ಲೀಸಪ್ತಸಾಗರ ಜನಿಸಿದಂದವ ತನಗೆ ಸೆ ಅವುದೆಂದು ಬಿನ್ನ ವಿಸೆ | ಜನಪ ಕೇಳ ಪೂರ್ವಕಥನವ ನಿನಗೆ ಹೇಲವೆ ಮೊದಲ ಕೃತಯುಗ ವಿನುತಸ್ವಾಯಂಭುವನ ಮನುವಿನ ರಾಜ್ಯದೊಳಗಲ್ಲಿ | ೧೩೧