ವಿಷಯಕ್ಕೆ ಹೋಗು

ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೧೦೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಧಿ ೬] ಸಂಭವಶರ್ವ 69 ಜನಿಸಿತೊಂದೇ ಕಥನವದನಾ ನಿನಗೆ ಪೇಲವನದನು ವಿಸ್ಮಯ ವಿನುತಕರ್ಣಕ್ಕೆ ಹೊಸತನಯಿಸುವೆ ಸಾಗರದ ಹವಣ | ವಿನಯದಲಿ ಖನಿಕರವಾದುದ ನನಿತುವನು ಶಿವ ನೋಡ ಬಂದರೆ ಘನತರದ ಕೋಪವನು ತಾಳ್ಳದ ಕೇಳು ಕೌತುಕವ | ೧೩೦ ಐದನೆಯ ಸಂಧಿ ಮುಗಿದುದು. - ಆರನೆಯಸಂಧಿ. ಸೂಚನೆ ಕ್ಷಾರಕಬ್ಬಿನ ರಸಸುರಾಬ್ಬಿಗ ೪ರಣದಲಾವರಕ್ಷತಾಬಿಯ ಕಾರಣವನಾ ದಧಿಪಬ್ಲಿ ಯು ಸ್ಮಾದುಸಾಗರದ | ಋಷಿಗಳ ವರೆಗೆ ಶಿವನ ಬರುವಿಕೆ. ಕೇಳು ಜನಮೇಜಯ ಧರಿತ್ರಿ ಪಾಲ ಹಿಮಗಿರಿಯಲ್ಲಿ ಗವಿಗಳ ಲೋಲಪುಣ್ಯಾರಣ ತಾನೆನಿಸಿಪ್ಪುದಾಶ್ರಮವು | ಮೇಲೆ ನಿರ್ಮಿತವಾಗಿ ಶೋಭಿಸಿ ಭಾಳ ಲೋಚನ ಬಂದು ಋಷಿಕುಲ ದಾಲಯದ ವಿಭವವನು ನೋಡುತ ಬರಲು ಮನೆಮನೆಗೆ ೧ ೧. ಓಳಿಯಲಿ ನೋಡುತ್ತ ಬರಲಿಕೆ ಕೇಳು ಋಷಿಗಳ ಬಳಗ ಸಂತತ ಖೇಳವೇಳೆ೦ಗಳೂಳಗಿರ್ದರು ತಮ್ಮ ಯಾಶ್ರಮದಿ |