ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೧೦೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

10 ಮಹಾಭಾರತ [ ಆದಿಪರ್ವ ಆಲತಾಂಗಿಯರೆಲ್ಲ ವಿವಿಗಳ ಲೋಲದೇವಾರ್ಚನೆಯ ಪುಪ್ಪವ ಕಾಲವುದೊಯ್ಯುತಿರೆ ಹಿಂದೊಂದಾಯ್ತು ಕೇಳಂದ | ೨ ಬಂದು ಶಿವ ನೋಡುತ್ತ ಹಿರಿಯರ ಮಂದಿಯನು ಮಂದಿರದಿ ಕಾಣದ ಅಂದು ಸುಮ್ಮನೆ ಹೋಗುತಿರಲಿಕೆ ನೆರೆದ ಬಾಲಕರು | ಶಿವನು ಹಿಂತಿರುಗಿ ಹೋಗೆ ಬಾಲ ಕಾಟದಿಂದ ಶಿವನು ಶಪಿಸಲು ಆಶ್ರಮದಹನ ಅಂದು ಕಾಡಲಿಕಾಯ ಕೋಪವು ತಂದೆ ಕೇಳ್ಳ ನೃಪಶಿರೋಮಣಿ ಯಿಂದುಧರ ಭಾಳಾಕ್ಷಿ ದೆಗೆಯಲು ಬೆಂದುದಾಶ್ರಮವು | & ಬೇಯಲಿಕೆ ಖುಷಿವೃಂದವಾಕ್ಷಣ ಬಾಯ ಬಿಡುತವರೆದಿ ಬಂದರು ರಾಯಧೂರ್ಜಟಿಗಿತ್ತರಾಗಲು ದಿವಶಾಪವನು | ದಾಯವಿಲ್ಲದೆ ಯಾಕ್ರಮಂಗಳ ದಾಯವನು ಸುಟ್ಟುದಕೆ ನಿನ್ನಯ ಕಾಯವುರಿಯಲಿ ಯೆನಲಿಕಾಹ್ಮಣಕುರಿಯ ಕೈಕೊಳಲು | 8 ಶಾಪದಿಂದ ಶಿವದೇಹವು ಉರಿಯುವಾಗ ಕಾಮಧೇನುವು ಹಾಲುಕರೆ ಯಲು ಕ್ಷೀರಸಮುದ್ಯೋತ್ಪತ್ತಿ ಕೊಂಡು ತಾನುರಿಲಿಂಗವಾದನ ಖಂಡತೇಜೋಮಯನು ನಿಮಿಷಕೆ ಹಿಂಡಿದನು ಹದಿನಾಲ್ಕು ಲೋಕವನುರುಹಿ ಘೋಚಡಿಸೆ | ಕಂಡು ದೇವರ ನೆರವಿ ವಿಶ್ವದ ತಂಡ ಸರಸಿಜಸುತಗೆ ಪೇಟಿಲು ಕಂಡು ಹೀರಾಬಿ ಯೊಳಾ ನಾರಾಯಣನು ಪರಿತಂದ | ೫