ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೧೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

42 [ಆದಿಪರ್ವ ಮಹಾಭಾರತ ಶ್ವೇತದ್ವೀಪದಧಿಸಮುದ್ರಾದಿಗಳ ಜನನ ಅಲ್ಲಿ ಕೆನೆ ಮೇಳವಿಸೆ ಯಾದವ ಮಲ್ಲಗಾಯಿತು ಶ್ವೇತದ್ವೀಪವ ದಲ್ಲಿ ತಾ ದಧಿಯಾಯ್ತು ಮಂಗಳವೃಂದ ಮೇಳವಿಸೆ | ಅಲ್ಲಿ ಶ್ರೀವಧು ತಾನೆ ವಾಮನ ನಲ್ಲಿ ದದ್ರೋದನವದಾಗಳು ನಿಲ್ಲದಂತುಪಯೋಗಮಾಡಿದಳ ಖಿಳ ವಿಭವದಲಿ || ೧೦ ಆಉಪೇಂದ್ರಂಗಾದ ಶೇಷವ ನೀವಿಧಾತ್ರನ, ಧರೆಗೆ ಹಾಯಿಸ ಲೀವಿಧದಿ ದಧಿಕಡಲು ಪುಟ್ಟದುದರಸ ಕೇಳಂದ || ಈಮಹಾಬ್ರಹ್ಮಾಂಡಸೃಷ್ಟಿಯ ನಾಮಹಾಕಮಜನು ಮಾಡಲು ಹೋಮಸಾಧನಕೇಸುಗರ ಸೃಜೆಸಿದ ಶೃತಾಂಬುಧಿಯ | ೧೧ ಮೊದಲಲಸುರರು ಹುಟ್ಟಲವರಿಗೆ ಪದುಮಜನು ಸುರೆ ಯೆಂಬ ಕಡಲನು ವಿಧಿಸಿದನು ಬಲಿಕಮರನಿಕರಕಮಿಕರಸಗಡಲ | ಒದಗಿಸಿದ ಬಳಕಂದು ಮನುಜರ ನೊದವಲೋಸುಗ ಮಾಯಗಸ್ಸ ದುದರದಲಿ ಮೂತ್ರಿಸಿಯೆ ಮಾಡಿದ ಲವಣಸಾಗರವ || ಆಮಹಾಪ್ರಳಯದಲು ಮರಳಿಯೆ ಆಮಹಾಜಲ ಶೇಷಭೂಮಿಗೆ ತಾ ಮಹಾಸುಸಾದು ಜಲವಾಗಿದ್ದು ದನವರತ | ಆಮಹಾಸಾಗರಗಳಳಾ ಭೂಮಿಯಲಿ ನೆಲೆಗೊಂಡವಾಗಂ ತಾ ಮಹಾಹರಿ ಯಿರಿಸಿ ಮೆರೆದನು ಸಪ್ತಸಾಗರವ || ೧೩ ೧b