ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೧೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಧಿ &] ಸಂಭವಪರ್ವ 73 ಒರ್ವರೊಂದೊಂದುವನು ನಿರ್ಮಿಸ ಲುರ್ವಿಯಲಿ ಹದಿನಾಲ್ಕು ಲೋಕವ | ಸರ್ವಜೀವರು ತುಂಬಿದೀಬ್ರಹ್ಮಾಂಡಮಂಡಲವ | ನಿರ್ವಿಘುನದಿಂದಿದನು ನಡೆಸುವ ಸರ್ವಗನ ಶ್ರೀಹರಿಯ ಮಹಿಮೆಯ ಶವ-ಮಾದಲಾಗಲಿಯಲಸದಳ ಭೂಪ ಕೇಳೆಂದ || ಒಂದು ಕಲಶದೊಳರಡು ರಸವನು ಕುಂದಿಸದೆ ತಾ ಬೆರಸಿ ಸುಧೆ ಸುರ ! ವೃಂದಕೆಯವನು ಸುರೆಯ ರೈತರಿಗಸುರಮರ್ದನನು | ಅಂದು ಮಂದರಮಥನ ಮಾಡಿದೆ ಹಿಂದು ಗಳಯದೆ ದೈತ್ಯನಿಕರವ ಕೊಂದು ಬ್ರಹ್ಮಾವರನಿಕರವ - ಕಾದು ಸಾಗರವ | ೧೫ ೧೪ ದೇವದೈತ್ಯರನ್ನು ಕುರಿತು ಹರಿಹರಬಹ್ಮರ ಸಮಾಧಾನ. ಇರಿಸಿದಾತಗದಾವ ಘನವಿದ ನರಸ ಕೇಳ್ಳ ದೈತ್ಯರಾಕ್ಷಸ ಸುರರು ಮತ್ಸರಿಸುತ್ತ ಸಂಗ್ರಾಮವನು ಮಾಡಿದರು ; ಸರಸಿರುಹಸಂಭವನು ಹರಿಹರ ರುರುವ ದೈತ್ಯರ ಕಳಕಳವ ಪರಿ ಹರಿಸುತಿರೆ ಎಣಿ ದೇವಿ ಬಂದಳು ಸಿಂಹಪಾದಜೆಯ | ಠಾವಿನಲಿ ಜನಿಸಿದಳು ಛಾಯ ದೇವಿಯೆನಲಿಕೆ ರೈತನಿಕರಕೆ ತಾವು ನುಡಿದರು ಎಪಿರಿಂಚಾದಿಗಳು ವಿನಯದಲಿ | ನೀವು ನಿಮ್ಮಭಿಮತದಿ ಕೆಟ್ಟರಿ 1 ಬೇರೆ ಬೇರಿವ, ಕ ಖ, ಗ, ಓ ದೇವರ, ಕ ಖ. ೧೬ 10