ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೧೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

75 ಸಂಧಿ ೬] ಸಂಭವಪರ್ವ ನಂಜಿನಂಚಿಕೆಗಭಯ ಕೊಡುತಲು ಎಂದನಾಸುರರ ! ರಂಜಿಸಿದರಲ್ಲಲ್ಲಿ ನಾಕಜ ರಂಜಿಕೆಯೆ ನೆಗೆ ಕಾಯ್ತು ಲೋಕವ ಭಂಜಿಸುವ ವಿಷ ಗಳದೊಳಾಂತನು ಶಿವನು ನಿಮಿಷದಲಿ | ೦೧ ಇಂದ್ರ ಯಮನು ಕುಬೇರ ನೈರುತಿ ಚಂದ್ರ ಸೂರ್ಯ ಕೃಶಾನು ನದಿಪತಿ ಬಂದು ಚಂದ್ರಕಳಾವತುಸನ ಕೃಪೆಯ ಭಾರದಲಿ || ಶಿವನು ವಿಷವನ್ನು ಕುಡಿದು ಸರ್ವರನ್ನು ಬದುಕಿಸುವಿಕೆ. ಇಂದ್ರಮೊದಲಾಗುಖಿದರಾಹ್ಮಣ ದಿಂದ ಸುಡು ವಿಷಕಡ್ಡವಿಸಲಾ ಚಂದ್ರಮಳಿಯು ಕಾಯ್ದು ಕೊಂಡನು ಭಕ್ತಜನರುಗಳ 1 cಅಂದವರುಮಾ ವಿಷದಲುಣಿದರು ಕಂದ ಕೇಳ್ಳ ಬಳಿಕ ಶಿವ ತಾ ಬಂದು ವಿಷವನ್ನು ಧರಿಸಿದನು ವಾಮಾಂಫ್ರಿಕೋನೆಯಿಂದ | ಅಂದು ಕಂಡರು ಶಿವನನದಿತಿಯು ನಂದನರು ತಾವಾಗ ಶಿವನೇ ದಂದಶಕೇಶ್ವರನೆನುತ ಹೊಗಳಿದರು ತಮತಮಗೆ | ೬೩ ಬೆರಳಕೊನೆಯಲ್ಲಿದ್ದ ವಿಷವನು ಧರಿಸಿಲಿಕ್ಕಿನ್ನಾ ವುದೆಡೆಯೆಂ ದರಸಿ ಶಿವ ತಾ ಮನದಿ ಧ್ಯಾನಿಸಿ ತನ್ನೊಳಗೆ ತಿಳಿದು | ಧರಿಸಲಿಕ್ಕಿ೦ಬಿಲ್ಲವಂಗದಿ | ನಿರುತ ರೋಮದಿ ಲೋಕವಿಹುದಿದ ನಲಿದು ಶಿವಕಂಧರದೊಳಿಟ್ಟನು ಭೂಪ ಕೇಳೆಂದ | ನಿರುತ ರೋಮದಿ ಲೋಕಲೋಕಾಲ ತರಗಳಿಹವಿದಕೇನು ಹದನಂದದು ಶಶಿವ || ಕೊಂಡು ಇರಳು ಪೂಸಿದನು ಫಾ