ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೧೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

77 -೧೩ ಸಂಧಿ ೬] ಸಂಭವಪರ್ವ ಸೂಸಿದವು ಯುದ್ದದಲಿ ದೈತ್ಯಸ್ತೋಮ ಬಯಲಾಗೆ | ಲೇಶಹಾನಿಯುವಿಲ್ಲದವರಾ ವಾಸದಲು ಸುಧೆಯಿರಲು ದೈತ್ಯರು ನಾಶವಾದರು ಮತ್ತೆ ತಾ ವೃಪಪರ್ವ ಮೊದಲಾಗಿ | ವಾಸವನ ಕೈಯಿಂದ ಬಿದ್ದಾ ಗಾಸುರವಜ ವೆಂಟುಕೊಟಗ. ಘೋಸರಿಸುತಿರಲೋಡಿತಾ ಹದಿನೆಂಟು ಕೋಟಿಗಳು | ದೈತ್ಯರು ಸೋತು ಬೇರೆ ಸ್ಥಳಗಳಿಗೆ ಹೋಗುವಿಕೆ ಕಾಶಿಮೊದಲಾಗವಳಗಯೆಯನು ವಾಸಗೊಂಡರು ಮೂಡಿಗಯೆಯನು ಮಾಸುರದಿ ಸೇರಿದರು ಕಡಲನು ಕೊಟಿ ಹದಿನಾಲ್ಕು || ov ಆಸೆಗೊಂಡರು ಕೆಲರು ಲಂಕೆಗೆ ಸೂಸಿದರುಮೀರಾ ಕೋಟೆಯು ದೇಶದೊಳು ತುಂಬಿದರು ನಾನಾತೀರ್ಥಕ್ಷೇತ್ರದಲಿ || ದೋಷಿಗಳು ತಾ ನಾಲ್ಕು ಕೋಟಿಗ | ಆಸು ಬಯಲಾಗಲಿಕೆ ಮಿಕ್ಕಿನ ಲಾಸುರರು ಸುರರಿಂದ ಬಿದ್ದರು ಹತ್ತು ಕೋಟಿಗಳು | ೦೯ ನಾಶವಾಗಲು ಕಂಡು ಸುರರಿಗೆ ರೋಷದಲ್ಲಿದಿರೆದ್ದನಾಗಲು ನಾಶಗೊಂಡನು ಕಾಲನೇಮಿಯು ಚಕ್ರಧರನಿಂದ | ಈಸು ವೆಗ್ಗಳನಿವನು ಸುರರಿಗೆ ಘಾಸಿಯವನೆಂದು ಮಿಗೆ ಸೆಣಸಿದ ನಾಸುರದಿ ಬಕಂದು ಕಡಿದನು ತಲೆಯನಾಶೂಲಿ || ೩೦ ಅವನ ತಲೆಯನು ಕಡಿಮೆ ಸ್ವರ್ಗವೆ ಭವನವಾಗಲು ವೃಪಪರುವನೆಂ ೩೦