ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೧೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

78 ಮಹಾಭಾರತ [ಆದಿಪರ್ವ ೩೧ ಬವಗೆ ಬತಿಕಾ ವಿಪಚಿತ್ತಿಯು ತಾನು ಬರೆ ಜವದಿ || ಅವನನಾಕ್ಷಣ ಕೆಡಹಿ ಕರುಳಿನ ನಿವಹದಲಿ ತೋರಣವ ಕಟ್ಟಲು ಭುವನದಲಿ ಪವಮಾನನಾಗಲದಂಧಕಾಸುರನು | ಎದ್ದು ಪರಿತಹ ದೇವವೃಂದವ ನದಿ ಸುವೆನೆನೆ ಶಂಭು ದಾನವ ನುದ್ದು ರುಟ ನೆಂದದು ನಿಂದಾ ದೈತಗಿದಿರಾಗಿ | ಅದ್ದ ರಕ್ಷೆಯೊಳವನನಾಕ್ಷಣ ಕದ್ದಿದನು ಭಯರಸದಿ ಶಿವ ತಾ ನುದ್ದು ರುಟಿನಪ್ಪಳಿಸಿ 1 ಕೆಡಹಿದ ಪಾದತಳದಿಂದ | ೩೨ ನೀತಿ ಮೃತರಾದ ದೈತ್ಯರ ಪುನರ್ಜನ್ಮ. ಕೆಡಹಿ ನಾಟ್ಯವನಾಡಿ ನಾಕಜ ರೊಡೆಯನಾಗಲೆ ಯವನು ಮುಂದಣ ಪೊಡವಿಯಲಿ ಜನಿಸಿದನು ಬಾಣಾಸುರನು ತಾನೆನಿಸಿ | ನುಡಿಯ ಕೇಳ್ಳ ಕಾಲನೇಮಿಯು | ಪೊಡವಿಯಲಿ ಕಂಸಾಭಿಧಾನದಿ ಬಿಡದೆ ಹುಟ್ಟಿದ ವಿಗ್ರಚಿತ್ತಿಯುಮಾ ಜರಾಸಂಧ || ಹುಟ್ಟಿದನು ವೃಪಪರ್ವ ಮುಂದಣ ಸೃಷ್ಟಿಯಲಿ ತಾ ನರಕನಾಗಿಯೆ ಕಟ್ಟ ಕೇಡಿಂನಾರುಮಳೆಯರು ದೈತ್ಯಸಂತತಿಯ | ಪಟ್ಟಗಟ್ಟಿತು ದೇವವೃಂದಕೆ ಸೃಷ್ಟಿಯಲಿ ಶ್ರೀಮಾಘಮಾಸದ ನೆಟ್ಟಿನ ಪೌರ್ಣಮಿಯ ದಿನದಲು ಭೂಪ ಕೇಳೆಂದ | 1 ನುದ್ದುರುಳುವಷ್ಟರಲ್ಲಿ, ಫೆ. ೩೪