ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೧೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಧಿ 4] ಸಂಭವಪರ್ವ ಭಂಜಿಸಿದ ನಾದೈತ್ಯರೆಲ್ಲರ ಕಂಜನಾಭನು ಪತಿಯ ಭಾರದಿ ಮಂಜ ಮಧ್ಯಾಹ್ನದಲಿ ಹರಿವಂತಾಯ್ತು ನಿಮಿಷದಲಿ | ಅಂಜದಾಸುರವೃಂದ ನೆರೆದಾ ಕಂಜನಾಭನ ಕೈಪೆಯನೊಲುಮೆಯ | ರಂಜಕರು ಕೈಕೊಳಸಿ ವಸ್ತುವ ಕೊಂಬರೊಂದುವನು | ೩೫ ಸಮುದ್ರದಲ್ಲಿ ಹುಟ್ಟಿದ ಪದಾರ್ಥಗಳನ್ನು ದೇವತೆಗಳಿಗೆ ಹಂಚುವಿಕೆ. ಇಂದು ಭೋಗಿಸಲಾಗ ನಾಕಜ ವೃಂದ ಕಮಲಜಗೆಂದುದಿದನಾ ರಿಂದು ಕೊಂಬುದಕರ್ಹರೆಂದರೆ ಕಮಲಸಂಭವನು | ನಿಂದು ಅಸದಟ್ಸ್ )ವವ ತಾ ನಿಂದು ಕೊಡವುದಕಿಂದ ಯೋಗ್ಯನ ದೆಂದು ಯೋಚಿಸಿ ಕುಲಿಶಪೂರ್ವವ ಕಂಡು ಸುರನಿಕರ || ೩೬ ಛಲ ಕುಂದದಿದ ಭೋಗಿಸುವನಾವನ ದೆಂದೊಡಾಕ್ಷಣ ಕಮಳಸಂಭವ ನಂದು ಬಿನ್ನಹ ಮಾಡೆ ಹರಿಗೆಯು ಮಧುರ ವಚನದಲಿ | ಎಂದನುಜ್ಜೆ ನವ ವಜ್ರವ ಬಂದ ಮದಕರಿ ಕಲ್ಪವೃಕ್ಷವ ನೆಂದು ಕರೆವಾ ಕಾಮಧೇನುವ ಚಿಂತಮಣಿಸಹಿತ || ೩೭ ವರವಧಸಪ್ತಕವ ಶಚಿಯನು ವರಪತಿವ್ರತೆಯದಿತಿಕುಂಡಲ ಸುರಪತಿಗೆ ಕೈವರ್ತಿಸೆಲ್ಲವಪೂರ್ವವಹ ಸುಖವ | ಗಿರಿಯ ಹೊತ್ತಿದ್ದಾ ತಗೀವುದು | ವರವಧುವ ತಾರೆಯನು ಚಂದ್ರನ ಶಿರದಲಿಡುವುದು ಶಂಭಗಾಗಳದೆಂದು ಹರಿ ಯೆನಲು || ೩v