ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೧೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

81 ಸಂಧಿ ೬] ಸಂಭವಪರ್ವ ಸರಸಿರುಹಸಂಭವನು ಬರರ ಹಿರಿಯನತಿವೃದ್ದಾ ಪ್ರದಾತನು ಪುರಹರನು ಭುಂಗ ಭಿಕ್ಷುಕನುರಗಭೂಷಣನು || ಸುರಶಿರೋಮಣಿ ಗರ್ವಿಯಪ್ಪಾ ಕರನು ದಿನಪತಿ ಯಿಂದು ಕಯಕಳ ತರಳ ವೈಶ್ವಾನರನುವಂತಕನೀತ ನಿಷ್ಕರುಣಿ || ೪೩ ಆತ ರಾಕಸಯೋನಿ ನಿರುರುತಿ ಯಾತನೇ ಜಡರಾಶಿಗಧಿಪತಿ ವಾತ ಮಿಗೆ ಚಂಡಲನು ಯಕನು ನೀತಿಬಾಹಿರನು | ಈತ ಧನಪತಿ ಅಬ್ದ ಕನು ತಾ ನೀತನು ತನಾ ತ್ರಿಯಂಬಕ ರೀತರೆಲೆ'ಕಿಗ್ಗೆ ಯಿಯರಶೈನಿದೇವರಿವರೆಂದು | 88 ನಾಕಜರ ನೆರವಿಯನು ಮನ್ನಿಸ ದಾಕೆ ಕಂಡಳು ಭಕ್ತವತ್ಸಲ ನಾಕಮಲಸಂಭವನ ತಾತನ ಶ್ರುತಿಸುಗೊಚರನ | ಆಕಡಲ ನಂದಿನಿಯು ಬಂದಾ ಲೋಕಕಧಿಕನ ಕಂಡು ಹರುಷದಿ ಜೋಕೆಯಲಿ ಸಂಭುಮಿಸಿ ಸಾಕ್ಷಾದ್ದೇದಪಾಲಕನ || ೪೫ ನೆಲೆಯ ನೋಡಲಿಕಾಕೆ ಬಂದಾ ಬಶಕ ಕಮಲದ ಮಾಲೆಯಿಕ್ಕಿದ ಟೊಲಿದು ಮಿಕ್ಕಿನ ಸುರರ ಲೆಕ್ಕಿಸದಾಕೆ ಮಾಧವಗೆ || ಎಳನಗೆಯ ಶಶಿರುಚಿಯ ಮುಖದಲಿ ಬೇಕು ತೀವಿದ ಕಮಲನಾಭಗೆ ಅಲನೆ ವೈಯ್ಯಾಳಿಸುತ ಬಂದಳು ಪರಮಹರುಷದಲಿ | 84 11