ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೧೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

83 ೫o ಸಂಧಿ ೬] ಸಂಭವಪರ್ವ ವೃಂದವನು ಸತ್ಕರಿಸಿ ಕಳುಹಿಯೆ ಬಂದು ಹೊಕ್ಕನು ದೇವದಾನವಬಳಗವರಿದೆನಲು || ಕೇಳು ಜನಮೇಜಯ ಧರಿತ್ರಿ ಪಾಲ ಲಕ್ಷ್ಮೀಪತಿಯು ಕಮಲಜ ಬೀಜಕೊಂಡನು ಚಂದ್ರವಳಿಯ ಸಹಿತ ಸುರವೃಂದ | ಪಟ್ಟಣಕ್ಕೆ ಹೋಗುವಿಕೆ. ಟ* ಬೀಜುಕೊಂಡುದು ತಮ್ಮ ಮಂದಿರ ದಾಲಯವನೈದಿದರು ಲಕ್ಷ್ಮಿ ಲೋಲನಾಜ್ಞೆಯಲಾಗ ಸುರಪತಿ ತನ್ನ ಲೋಕವನು | ೫೧ ವರಮಹಾಕ್ಕೆ ವಗೇಹವ | ಸರಸಿಜಾಕ್ಷನು ಪುಗಳು ನಾರದ ನಿರುತ ಮಹಮುನಿಮುಖ್ಯ ಸನಕಾದಿಗಳು ಹರುಷದಲಿ || ಹಿರಿದು ಸಂತೋಷದಲಿ ನಾಕಣ ರರಸ ಮುನ್ನಿನ ವರಮಹಾಪುರ | ಸುರಸಭೆಯನೈದಿತ್ತು ಷೋಡಶಸಹಸ್ರ ಸಂಖ್ಯೆಯಲಿ | ೫ ಇಷ್ಟು ಮಾಹಾತ್ಮಕಥನ. ಕೊಕ್ಕನೈ ಶ್ರೀಹರಿಯ ಕೃಪೆಯಿಂ ದೆಕ್ಕಸರದಲಿ ದಂಧಕಾರ | ಠಕ್ಕಿನಿಯೆ ಯಿಂದ್ರಾದಿದೇವರಿಗಿತ್ತನಾಸುಧೆಯ | ಮಿಕ್ಕಿನಮರರಿಗಹುದೆ ಯುದಧಿಯ ಹೊಕ್ಕು ಮಂದರಗಿರಿಯ ಬೆನ್ನಲಿ ಸೆಕ್ಕಿಸುವುದೆಲೆ ಕೂರ್ಮ 1 ಮಹಿಮೆಯನಾರು ಹೊಗುವರು | 1 ಸೆಕ್ಕಿಸಿದ ಶ್ರೀಕೂರ್ಮ, ಕ, ಖ.