ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೧೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

84 ಮಹಾಭಾರತ [ಆದಿಪರ್ವ ಎಂದು ವೈಶಂಪಾಯನಾನೃಪ ವೃಂದಮೌಳಿಯ ರತ್ನ ಪಾಂಡವ ನಂದನಗೆ ಹೇಳಿದನು ನೀವಿದ ಕೇಳಿ ಮುನಿನಿಕರ | ಅಂದು ಶ್ರೀದೇವಿಯರಿಗಾಗೋ ವಿಂದನೇ ಪತಿಯಾದನೆಂಬುದ | ಮಂದರಾಚಲಕಥೆಯನಿದ ತಾ ಹೇಲೀಕೇಳ್ರನು || ೫ಳ ಎಂದು ಭಕ್ತರ ಕಾವ 1 ಯಾದವ ನಂದಗೋಪನ ಕಂದ ಗೋಪೀ ರ ದೇವಕೀತನಯ | ಮಂದರೋದ್ದರ ಕೈಟಭಾಸುರ ವೃಂದಮದನ ನಮ್ಮ ರಕ್ಷಿಪ್ತ ನೆಂದು ಗದುಗಿನ ವೀರನಾರಾಯಣನು ಮನಮುಟ್ಟಿ | ೫೫ ಆರನೆಯ ಸಂಧಿ ಮುಗಿದುದು. ಏ ೪ ನೆ ಯ ಸ೦ಧಿ. ಸೂಚನೆ. ಪರಮಖುಷಿಯರ ಶಾಪಭಯದಲಿ ಸರಿದರಾಜಯವಿಜಯರಿಬ ರು ಮರಳಿ ಜನಿಸಿದರವರು ಏತಿಯಲಿ ಮುನಿಪಕಶಪಗೆ || ವಿಷ್ಣುವಿನ ವೈಭವವರ್ಣನ ಕೇಳು ಜನಮೇಜಯ ಧರಿತ್ರಿ ಪಾಲ ವೇದೋದ್ದಾರ ಲಕ್ಷ್ಮಿ ಕಂದದೇತಾ ಕಾವ, ಗ, ಘ.