ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೧೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಧಿ ೭] ಸಂಭವಪರ್ವ 86 ಲೋಲ ಕ್ಷೀರಾಂಬುಧಿಯಲಿದ್ದನು ಕೈಟಭಾಂತಕನು || ಹಾಲಸಾಗರವೇನೆಯ ಹೆಜ್ಜೆಯ ಮೇಲೆ ಸೇಪನ ಹಾಸು ಕೌಸ್ತುಭ ಲೋಲ ಕೃಂಗಾರದಲು ಶಂಖಗದಾರಿಪದ್ಯಗಳು || ಧರೆಯು ಗುಂಜೆಯ ಕಪ್ಪಿನಂತಿಹು ದುರಗಫಣಿಯಲು ಜೀವರತ್ನದಿ ಹರಿಯ ಹಾಸಿಗೆಯಾದನಂತನ ಮಹಿಮೆ ಗೋಚರವೆ | ಎರಡುಸಪ್ತಕ ಜಗವ ಮಾಡಿದ ಸರಸಿರುಹಸಂಭವನೆ ನಾಭಿಯ ನಿರುತ ತೊಟ್ಟಿಲ ಕೂಸು ದಾಸೀವರ್ಗವಣೆ ಅಕ್ಷಿ | ೨ ಆಳಯು ಮುಕ್ತಾಫಲದ ಹೊಸಮೇ ಖಲೆಯನಳವಡಿಸಿಕ್ಕಿದನು ಮಿಗೆ | ಜಲಧಿಯಲಮೃತಗಳಾಚೆ ವೆಗ್ಗಳಿಸಿತ್ತು ಮೇದಿನಿಯ | ಬಟಕ ಬೆಳದಿಂಗಳಲಿ ಬೆಳಸಿದ ಕಳಗಳಲಿ ಪಯಚಕ್ರವರ್ತಿಯ ಜಲಧಿಯಲಿ ಕಲ್ಲೋಲ ಕವಿದುದು ಬೆಳಗು ಮಕ್ಕಿಕದ | ೩. ನೆಲೆಗೆ ತಾ ದುಗ್ತಾ ಬಿ ಮಧದೆ ನಳಿನನಾಭನ ಶ್ವೇತದ್ವೀಪದ ನಿಳಯದನುವದು ಸುತ್ತುವಳಿಯವು ಹತ್ತು ಸಾವಿರವು | ಒಳಗೆ ಹರಿಮಂಟಪದ ರತ್ನದ ನೆಲೆಗೆ ಕನಕದ ರಚನೆ ಶ್ರೀಶನ ಹೊಳಲಲನಿಮಿಷರುಗಳು ಸನಕಾದಿಗಳ ಮೇಳದಲಿ || ೪ ದೇವಿ ಲಕ್ಷ್ಮಿಯು ನಾಥನಿರುತಿಹ 1 ಠಾವೆಯಾಗಿಹಳು * ರಗರಾಶಿಯ | 1 ದೇವ ಲಕ್ಷ್ಮಿನಾಥ ತೇರದ, ಕ, ಖ, ಗ, ಘ, ೨ ನಾವೆಯಾಗಿಹನು ಕ, ಖ, ಗ, ಘ.