ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೧೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಧಿ ೭] ಸಂಭವಪರ್ವ 89 ಆಮಹಾವಾಯವ್ವನೆರಳಯ | ದಾಮದಲಿ ಹಿಡಿದಾಡುತಿರ್ಪರು ಕಾಮಿಸುವರೆ ಯಾವಿಮಾನವ ಧನಸನೇಯುವುದ | ಸೋಮಶೇಖರನೆ, ತಂದಾ ಭೂಮಿಯಲಿ ನೊಗವಿಕ್ಕಿ ಯುಟವರು ತಾಮಸರು ಬೇಸರಿಸುತಿರ್ಪರು ಮೂಡಲೋಕವನು | ೧೭ ಏಜುಕಡಲಿನ ಮೋರೆ ಮುಖಿವರು ಕೀಲ ಕಳವರು ರವಿಯ ಬಂಡಿಯ ಬೀಳಲಿಡುವರು ಚಂದ್ರಬಿಂಬವ ಬ್ರಹ್ಮನಿದಿರಾಗಿ | ಕೀಳುಗೋಡಗವಾಡುತಿರ್ಪರು ಕೀಳು ನುಡಿಯಲಿ ಸುರರನೆಲ್ಲರ ಬೀಟಗುಟ್ಟುವರಿದಿರ ಬಂದರೆ ಭೂಪ ಕೇಳೆಂದ | ೧w ಸರಸಿಜಾಸನಹಂಸ ವರಶಿಖಿ ಹರಸುತನ ವಾಯವೇನೆರಳಯ) ನರ ಕುಬೇರನ ವರುಣಯಮರಾ ಮಕರಮಹಿಷಗಳು | ಸುರಪತಿಯ ಕರಿ ಯುನಲವಾಹನ ವುರಣ ಘನವಹ ಗೂಳಿ ಲಿಯ ನೆರೆದು ಗುಜಗುಜಗೊಂಡು ತಮ್ಮೊಳ ಬೆದತಡಿಗಡಿಗೆ | ೧೯ ಪಾಪಿಗಳು ದಿತಿಸತಿಯ ಪುತ್ರರು ಕೊಪಿಸಿಯೆ ಪಾರದಿಗೆ ಬಂದರೆ ಲೋಪಿಸುತಲಾರಮ್ಮಗತತಿಗೊಂದಕುವಿಲ್ಲ | ವ್ಯಾಪಿಸಿದುದೈ ದೇವಲೋಕಕೆ ತಾಪಸರ ಕೈಕೊಳ್ಳರಿವದಿರಿ ಗಾಪವರದಾರುಂಟು ದೇವಾಸುರಭುಜಂಗರತಿ | ܘܩ 12