ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೧೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

90 ಮಹಾಭಾರತ [ ಆದಿಪರ್ವ ಹೀಗೆ ಮಾಡಬೇಡಿರೆಂದು ಕಶ್ಯಪರ ಖುದ್ದಿ ವಾದ. ಎಂದೊಡಿಂದ್ರಾದಿಗಳು ಕಶ್ಯಪ ನಂದನರ ಕಡು ಬಾಧೆಗಾರದೆ ಬಂದು ದೂಬಿಲು ಸುತರ ಕರೆದನು ಮುನಿಪ ಕಶ್ಯಪನು | ನಂದನರ ಕರೆದೆಂದನಾಕಜ ವೃಂದವನು ಭೇದಿಸಲು ಕೆಡುವಿರಿ ಮುಂದನರಿಯದೆ ನಡೆಯಲಾಗದದೆನಲು ಖತಿಗೊಂಡ || ೦೧ ಅದಕ್ಕೆ ವಿರುದ್ದವಾಗಲು ಅವರ ಪರಿತಾಪ ತಂದೆ ಕೇಳಾನಿನ್ನ ಮಕ್ಕಳ ಕೊಂದು ಹೆಂಡಿರ ಹಿಡಿದು ನಾಕಜ ವೃಂದಭವನವ ಸುಟ್ಟು ಕೊಂಬೆವು ಸುರರ ಪದವಿಗಳ ! ಎಂದೊಡತಿದುಃಖಿಸುತ ಕಶವ ನಂದನರ ದುರುಳುತನ ನಿಲಿಸುವ | ನಿಂದನಾರೈ ಯೆನುತ ನೆನೆದನು ಮಂದರೋದ್ಧರನ | ನೆನೆಯುತಿರಲಿಕೆ ದೈತ್ಯರಿಬ್ಬರು ಜನಕನನು ಮಿಗೆ ಬೈದು ತೆರಳಲು ಜನಪ ಕೇಳೆ ಬಟಕ ಹರಿದರು ಲೋಕ ನಡುಗಲಿಕೆ | ತನತನಗೆ ಬಾಯಿಡಲು ಪರಿದರು ದನುಜರಧಮರು ಧೂಳಿಗೊಟೆಯ ಹಣಕೆ ಕೊಂಡರದಿಂದ್ರನಮರಾವತಿಯ ವ್ಯಾಹೃತಿಯ | ೩ ಗತಿಯನೊಂದಿನಿ ಹಾಯ್ದು ವೈವ ಸ್ಪತನ ನೊರಸಿಯೆ ಮತ್ತೆ ಕೃಷ್ಣಾ ವತಿಯ ನುಣುಹಿಯೇ ತಮ್ಮ ಗೋತ್ರದ ದೈತ್ಯನೂರೆಂದು | ಗತಿಯ ಗಂಗಾವತಿಯ ಶುದ್ಧಾ ವತಿಯ ನಳ ಕಾವತಿಯ ಸವರಿಯೆ ಯತಿಮುದದಿ ಮತ್ತಾಗ ರಜತಾವತಿಯ ಹೊಕ್ಕೊಳಗೆ ! -೪ Co 0 © 0