ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೧೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಧಿ ೬] ಸಂಭವಪರ್ವ ದಿತಿಯ ಮಕ್ಕಳು ಹರನ ಪೂಜಿಸಿ ಗತಿಯ ಬೇಡಿಯ ಪ್ರತಿಯ ಕಾಣದೆ ಹಿತಿಯು ಸೂಜಿಯ ಗೊಂಡು ಬಂದಾರತ್ನ ಪುರಿಯೊಳಗೆ | - ನಾರದರು ಬರಲು ಶೂರರು ಇದ್ದಾರೆ ಎಂದು ಪ್ರಶ್ನೆ. ಅತಿವದದ ನಾಯಿಗಳು ಹೊಕ್ಕಿರೆ ಕಿತಿತಳಕೆ ಸುರಮುನಿಪ ನಾರದ ಯತಿವರನು ಬರೆ ಕಂಡು ಭಕ್ತಿಯ ಮತಿಯ ಮಾಡಿದರು | ೨೫ ನೆಜಿ 1 ಹಿರಣ್ಣ ಹಿರಣ್ಯಲೋಚನ ಶಿರದಲೆವಿಗಿದರಾಗ ಚರಣಕೆ ಹರಸಿ ನಾರದ ಬಂದು ಕುಳ್ಳಿದ ಹೇಮಪೀಠದಲಿ || ವರಮುನೀಶನೆ ತಂದ ಸರಿಸಿಕೆ ಧುರವ ತೊಡಗುವರುಂಟೆ ನೀವೀ | ಧರೆ ಮೊದಲು ಹದಿನಾಲ್ಕು ಲೋಕಕೆ ಸುಜುವಿರೆ, ಯೆನಲು | -೬ ಎಲ್ಲಿ ಯಾದರೆ ಸುಭಟನೊಬ್ಬನ ಬಲ್ಲಿದನ ತಮಗಪಿ ಯೆನಲಿಕೆ ಮೆಲ್ಲನೆಂದನು ದೈತ್ಯರಿಬ್ಬರಿಗರಸ ಕೇಳೆಂದ || ಪದ್ಮನಾಭನನ್ನು ಹೇಳಲು ಆತನು ಯುದ್ಧಕ್ಕೆ ಬರುವ ಈ ಉಪಾಯವನ್ನು ಚಿಂತಿಸುವಿಕೆ ಫುಲ್ಲನಾಭನದೆಂಬನೊಬ್ಬನು ಬಲ್ಲಿದನಸುರವೈರಿನಿಕರದ ಲಲ್ಲಿ ನಿಮ್ಮಯ ಭುಜದ ತಿಮಿರವು ಶೂನ್ಯವಹುದೆಂದ | ೦೬ ಎಂದೊಡವದಿರು ತಮ್ಮ ಯುದ್ಧಕೆ ಮಂದರೋದ್ದರ ಬಪ್ಪ ಯನುವನ ದಿಂದೊರೆವುದೆನಲಾಗ ಮುನಿಪತಿ ನುಡಿದ ರೈತರಿಗೆ | 2 ಅರಿ, ಖ. 8 ಬ ಬ

  • * *