ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೧೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

[ಆದಿಪರ್ವ oV ಮಹಾಭಾರತ ಮಂದರೋದ್ಧರ ಧರಣಿಪಾಲಕ ನೆಂದು ನಿಂದಿಹ ತಾಗಿ ಧರಣಿಯ ನಿಂದು ಕದ್ದರೆ ಕಮಲಸಂಭವ ದೂಡುವನು ಹರಿಗೆ || # ಧರೆಯ ಕಾರಣದಿಂದಲಾಗಳು ನಿರುತದಲಿ ಸಂಗ್ರಾಮವಹುದ್ದೆ. ವರಭುಜಾಡಂಬರದ ತೀಟೆಯ ಕಳವ ಹರಿಯೆಂದು | ವರಮುನಿಪ ತಾ ಸರಿದನಿತ್ತಲು ಸುರವಿರೋಧಿಗಳಿಬ್ಬರಿಗೆ ಭೂ | ಸುರರ ಮತದಿಂ ಮದುವೆಯಾದವು ವೈದಿಕೂಕ್ತಿಯಲಿ 11 ೧. ವಿತಳದಲಿ ವಿಂಧ್ಯಾ ಹಿರಣ್ಣನ ಸುತೆ ಕಯಾತಿಯ ಹಿರಿಯ ಗಾದಳು ವಿತತದಿಂ ಪ್ರಜ್ಞಾ ಹಿರಣ್ಯನ ಸ ತೆಯು ಮಂಗಳಯು || ಸತಿಯದಾಕೆಯಮ್ಕಿಬಿಯಗಾದಳು ಪತಿತರಿಬ್ಬರು ಬತಿಕ ಭೂಮಿಯ | ಮತಿಯಲೇ ಬೆಂಡಾಗುತಿರ್ದ್ದರು ಮುನಿಯ ಪೇಚಿಕೆಗೆ || ಅಂದು ಹದಿನೆಂಟಬುವವಾಗಲಿ ಕಂದು ಹರಿಯೊಳು ಯುದ್ಧವದು ತಾ ನೆಂದು ಹಿರಿಯನು ಕಿ ಖಿಯಗುಸರಲಿಕಾಹಿರಣ್ಯಕನು | ಎಂದೊಡಾಗ ಹಿರಣ್ಯಲೋಚನ ನಂದು ತಾ ಭೂದೇವಿಯಾಯತ ದಿಂದ ತಾನು ಸಸ್ಯದೀಪದೊಳಗಧಿದೇವತೆಯ || ಬಂದು ತಾ ಕದ್ದೊಯ್ದು ಕೆಳಗಣ ಗೊಂದಿಯಲಿ ಯಾಧಾರಶಕ್ತಿಯ

  • ಇಲ್ಲಿಂದ ೯ ಪದಗಳು ಅಧಿಕಗಾಠವು ಗ ಘ ಜ.

೧.