ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೧೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

94 ಮಹಾಭಾರತ [ಆದಿಪರ್ವ ಉರಗ ರಾಜನ ಮೇಲೆ ಕುಳಿತುಯೆ ಸರಸಿಜಾಸನಮುಖ್ಯದಿವಿಜರ | ನಿರುತ ಬೇಗದಿ ಕುಡು ನುಡಿದನು ನಗು ಕೃಪೆಗಳಲಿ | * ಏನು ಪೇಷೆನೆ ಸಕಲಸುರಜನ ರಾಣಿವಾಸಕೆ ಬಂದು ಲಕ್ಷ್ಮಿ ಮಾನಿನಿಯ ಮರುಳಾಟ ಮಾಡುವ ನಿತ್ಯಪುರುಸನನು | ಯೋನಿರಹಿತನ ಯೋಗಸಿದ್ಧನ ನೇನ ಹೊಗಲಿಕಖೆಯದಾಗಳು ನಾನಿರೂಢಿಯ ದೇವವೃಂದವು ಬಂದು ಹರಿಪದಕೆ || ಎಂದು ಮುನಿಪತಿ ಹೇಟೆ ಯಾಕ್ಷಣ ಸಂದನಿತ ಹಿರಣಲೋಚನ ಮಂದಮತಿ ತಾನಾಗ ಕದ್ದನು ಧರೆಯ ತಳಕಿದು | ಸಂದ ಸುರರುರುದುಃಖವಾರ್ತೆಯ ನಂದವಾಗಿಯೆ ಸತ್ಯಲೋಕದೊ ಇಂದು ಕಮಲಜಗೆಗೆ ಬಿನ್ನಹ ಮಾಡಿದರು ಹದನ | ch ದೇವತೆಗಳು ಹರಿಯನ್ನು ಮರೆಹೋಗುವಿಕೆ. ಕೇಳಿ ಕರ ಕರನೊಂದು ಸುಮನಃ ಪಾಲ ನಾಕಜಪ್ಪಂದವೆಲ್ಲವ ಲೋಲಮತಿ ತಾ ಕೂಡಿ ಕೊಂಡೆದಿದನು ವಾರಿಧಿಯ | ಶ್ರೀಲತಾಂಗಿಯ ರಮಣ ನಿರುತಿಹೆ ವೇಳಯಯಿದಾ ಸುರರು ಹರ ದಿಕೆ ಪಾಲಕರ ಸಹಿತೈದಿ ಕಂಡರು ಕಮಲಲೋಚನನ || ಶಿರಗಳನು ಚಾಚಿದರು ಕರುಣಾ ಕರನಿಗಾಗಲು ಸೆಗೆಡದು ನಿಂ ದಿರುತ ಕೈಮುಗಿದಿದ್ದು ಬಿನ್ನಹ ಮಾಡಿದರು ಹರಿಗೆ | ೩೦