ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೧೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅ ಸಂಧಿ ೬) ಸಂಭವಪರ್ವ 95 ವರಮುನಿಪಪರ್ಯಂಕಹೃದಯನೆ ಸುರನಿಕರವರಸುಖಕೆ ಕಾರಣ ಪರಮಭಕ್ತರಿಗೊಲುವ ಕಾರಣ ದೇವದೇವೆನುತ || ೩೧ ಸಕಲಜೀವಚರಾಚರಾತ್ಮನೆ ಸಕಲ ವೇದಾತೀತಮಹಿಮನೆ ಭಕುತವಲ ಚಿತ್ಯಗೊಡುವುದು ಧರೆಯು ರಾಕ್ಷಸನು | ಯುಕುತಿಯಿಲ್ಲದೆ ಕದ್ದನು ದಿತಿಯ ವಿಕಳಸುತನು ಹಿರಣಲೋಚನ ಸಕಲಲೋಕವನುಟಿದು ಹೊಕ್ಕನು ವಿತಳದಿಂ ಕೆಳಗೆ | ೩೦ ಹೊಕ್ಕನೈವತ್ತೆಂಟುಸಾವಿರ ಲಕ್ಷಸಂಖ್ಯೆಯಲಬುದ ಸಂದವು ೪ಗಿಳಯಿರಲಿಕತ ಲೋಪಧಿಯ | ತಕ್ಕೆ ವಾನಸ್ಸತಫಲಗಳ ಮೆಕ್ಕತುಳದಲಿ ಲೋಕವೆಲ್ಲವ ಮಿಕ್ಕು ತಾವೆ ಬದಲಾಗಿ ಹೋದವವನ್ನ ವಿಲ್ಲವೆನೆ | ೩೩ ವರಾಹಾವತಾರ ಸಿರಿಧರನು ಕೇಳಿದನು ಬ್ರಹ್ಮನ ಸುರರ ಬಿನ್ನಹ ಹೊಸತು ಕುಳ್ಳಿರಿ ಧರೆಯ ಕದ್ದ ಹಿರಣ್ಯಲೋಚನನೆಂದು ಮನ್ನಿ ಸುತ | ಚರಣದಲಿ ಪಾತಾಳನಾಭಿಯ | ನಿರುತದಲಿ ಭೂರ್ಭುವನ ಮೇಲಣ ವರಸುರಾಲಯ ಮಕುಟದೆಡೆಯಲಿ ಹಾಯ್ದು ನಿಂದಿರಲು | ೩೪ ವ್ಯಾಪಿಸಿಯು ಹರಿ ರುದ್ರನಾಗಿಯೆ ಲೋಪಿಸುವೆ ನಿನಗೆನುತ ದೈತನ ಟೋಪವನು ಕಡಿಖಂಡ ಮಾಡಿಯೆ ತಹೆನಮೇದಿನಿಯ |