ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೧೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

96 ಮಹಾಭಾರತ [ ಆದಿಪರ್ವ ಈಪುರಂದರಗೀವೆನೆನುತಾ ಕೋಪದಲಿ ನೋಡುತ್ತ ಗಗನವ ರೂಪ ಹಿಡಿದನು ಯಾದಿವರಹನ ಸುರರು ಬೆದಲಿಕೆ ೩೫ ಕಿಡಿಗಳನು ಕಂಗಳಲಿ ಕಾಯಿತ ದಡಿಗಿರಿಗಳನು ದಾಡೆಯಿಂದನೆ ಕೆಡಹುತಾಗಳ ಹರಿದ ರಾಕ್ಷಸಗಾಗಿ ಹರಿ ಬಟಿಕ | ವರಾಹಹಿರಣ್ಯಾಕ್ಷರಯುದ್ಧ ನಡೆದು ವಿತಳಕ್ಕಿಟೆದು ರಾಕ್ಷಸ ದಡಿಗನತ್ತಲು ಹರಿದು ಮೋಜಿವುತ ಘುಡುಘುಡೆನುತ ವರಾಹನಬ್ಬರ ಬರಲು ಬೊಬ್ಬಿಡುತ || ೩೬ ರಕ್ಕಸರು ತಾವೆಲ್ಲ ಭಯದಲಿ ಮುಕ್ಕುಯಿಕ್ಕಿದರಾದಿವರಹನ ದೆಕ್ಕನು ತಾ ಬಂದನಲ್ಲಿಗೆ ನಮ್ಮ ಭಾಗ್ಯದಲಿ ; ಸಿಕ್ಕಿತೇನಮಗೀಗಲಡವಿಯ ಮೆಕ್ಕಲನ ಕಪಿ ಯೆನುತ ದೈತ್ಯರು ಕಕ್ಕಡೆಯ ಮುಂಕೊಂಕುಗತ್ತಿಯ ಸಬಳಮುದ್ಧ ರವ | ೩೭ ಕೊಂಡು ಬಂದಾ ದೈತಗಣವನು | ದಿಂಡು ಗೆಡಹಿಯು ತುಟಿಯೆ ರಾಕ್ಷಸ ಹಿಂಡು ಬೊಬ್ಬಿಡೆ ಹೊಕ್ಕು ಪಡೆಯನು ಕೆಡಹಿ ಜೀವಿಗೆಯ | ಕೊಂಡಿಗಾನೆಯ ಹಂತಿ ಗಟ್ಟಿದ ಚಂಡಬಲ ನುಗ್ಗಾ ಯ್ತು ಬಲಮುಂ ಕೊಂಡು ಬರೆ ಬೈರಗಿಯಿನಡೆದಂತಾಯ್ತು ನಿಮಿಷದಲಿ | ೩v ಆಮಹಾರಕ್ಕಸರ ಸಾಗರ | ಸ್ಟೋಮನಾಗಲು ಬಡವಸಕರ