ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೧೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

98 ಮಹಾಭಾರತ [ಆದಿಪವ್ರ ಪೊಡವಿ ನಡುಗಲು ಕಡಲು ಕಂಪಿಸೆ ಯುದ್ದ ದದ್ಯುತಕೆ || ನಡುಗಿದರು ದಿಗಧಿಪರು ಹಗಲಿರು ಲೌಡೆಯರಿಬ್ಬರು ಸುರರು ಕಂಪಿಸೆ ಮೃಡನು ಕಣ ನು ಮುಚೆ ಬ್ರಹ್ಮನಖಿಯದು ತನಗೆನಲು | ೪೩ ಬ - ಹಿರಣ್ಯಾಕ್ಷಸಂಹಾರ. ಈ ಧುರಕೆ ಸರಿಯಾಗಿ ವೀರರು ಕಾದುವರು ಹುಸಿಯೆನುತಲಿದೊಡ ಮಾದಿರೂಪ ವರಾಹದೇವನು ಹಿರಣರಾಕಸನ | ಭೇದಿಸಿದ ದಾಡೆಯಲಿದಾಕ್ಷಣ ಮೇದಿನಿಯ ಕಂಟಕನು ಬೀಳಿಲಿ ಕಾದಿವಿಜರುಘಯೆಂದು ಗುಡಿಯನು ಕಟ್ಟಿ ತಮತಮಗೆ || ೪೪ ಹಿರಣ್ಯಾಕ್ಷನಿಗೆ ಪುತ್ರ ಜನನ. ಇತ್ತಲಾಗ ಹಿರಣ್ಯಲೋಚನ ನುತ್ತಮಾಂಗಿಯು ವಿತಳರಾಜನ ಪುತ್ರಿ ಮಂಗಳ ಹೆತ್ತ ತಾನೊಬ್ಬ ಪುತ್ರನನು | ಅತ್ಯಧಿಕಬಲನವನು ರಾಕ್ಷಸ ಮೊತ್ತದಲಿ ಬಲುಗೈಯದೆನಿಸುವ ನತ್ಯ ನರಕಾಸುರನು ಪಟ್ಟದ ರತ್ನ ಪ್ರರದೊಳಗೆ || ೪೫. ಬಲುಭುಜನು ತಮ್ಮಯ್ಯನಳಿಯ ಲ್ಕುಲಿದು ತೊಟ್ಟಿಲಿನಿಂದ ಕೆಳಯಿಕೆ ಘಲನಿಕಿದನು ಮಾತೆ ಮೊಗ ನೋಡಲಿಕೆ ಬೆಸಗೊಂಡ | ಇಳಯ ಕದ್ದರೆ ಪಿತನನಾವನೋ ಯುಳಕಿಸಿದನವನೊಡನೆ ಯುದ್ಧವ ಹೊಲಿದು ಮಾಡುವೆನೆನಲು ಶಿಶುವನು ಬೇಡಿಕೊಳಲಿ | ೪೬