ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೧೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಧಿ ೭] ಸಂಭವಪರ್ವ 99) ಶ್ರೀಪತಿಯು ತಾನಖಿಳಜಗಗಳ ತಾಪಹರ ಭೂವನಿತೆ ಯೊಡಲನು ಲೋಪಿಸಿದುದಾಹಣಕೆ ದಾಡೆಯ ಕೊನೆಯಲೆತ್ತಿದನು | ಆಪುರಂದರಮುಖದಿವಿಜರು! ಪಾಪರಹಿತರು ಪಾರಿಜಾತವ ನೋಪಿನಲಿ ಹರಿಯ ಮಕುಟಕೆ ಸುಯಿಯವರೊಲಿದು | ೪೭ ದೇವದುಂದುಭಿ ಮೊಂಗಲಾಗಲು ದೇವನಾಕ್ಷಣ ದಿವ್ಯರೂಪದಿ ಭೂವನಿತೆಯನು ನೆರೆದ ಮಂಗಳರವದ ಘೋಪದಲಿ || ಭೂವಧುವು ವಲ್ಲಭನ ಕೊರಳ ಲ್ಲಾ ವಿರಿಂಚೇಶಾನವಾಸವ ದೇವತತಿಯಿರೆ ಹರಿಗೆ ಹೂವಿನ ಮಾಲೆ ಯಿಕ್ಕಿದಳು || ೪v ಭೂದೆವೀಕೃತಸ್ತೋತ್ರ ಜಯತು ನಾರಾಯಣನೆ ಶೌರಿಯೆ ಜಯ ಜನಾರ್ದನ ಚಕ್ರಪಾಣಿಯೆ ಜಯ ಜಗy ಯಜೀವನನೆ ಶ್ರೀವಾಸುದೇವೇಶ | ಜಯತು ವರಹನೆ ಜು ನಪಂಜರ ಜಯತು ಶ್ರೀಪತಿ ಶ್ರೀಜಗತ್ಪತಿ | ಜಯತು ಜಯ ತ್ರಯಮೂರ್ತಿದೇವನೆ ಶ್ರೀಹೃಷೀಕೇಶ | ರ್& ಜಯ ಚತುರ್ಭುಜ ಶಂಕರಪ್ರಿಯ ಜಯತು ಗರುಡಧಜನೆ ಜಯಜಯ ಜಯ ನೃಕೇಸರಿ ಜಯ ಮಹಾದೇವೇಶ ವಿಶೇಶ | ಜಯತು ಭೂರ್ಭುವನೇಕ ಶ್ರೀಧರ ಜಯತು ದೇವಕಿಪುತ್ರ ಪಾರ್ಥಗೆ ಜಯತು ಸಾರಥಿ ಜಯತು ಯಚ್ಚುತ ಶಂಖಚಕ್ರಧರ || ೫೦ 1 ನಾಕಜ, ಗ, ಘ, ಜ,