ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೧೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

100 ಮಹಾಭಾರತ [ಆದಿಪರ್ವ ಜಯ ಪರಂಜ್ಯೋತಿಸ್ಸರೂಪನೆ ಜಯತು ಆತ್ಮಜೋತಿ ಜಯಜಯ ಜಯ ಚರಾಚರ ಜೀವ ಶ್ರೀವತ್ಸಲನೆ ಜಗದೀಶ | ಜಯತು ಸರ್ವಗ ಸರ್ವಲೋಕನೆ ಜಯತು ಭೂರ್ಭುವ ಜಯ ತ್ರಿವಿಕ್ರಮ | ಜಯತು ಕಾಲಜಾ ನಿಧಾಮನೆ ಜಯತು ಹರಿಹರನೆ || ೫೧ ಜಯತು ಕರುಣಾಕರನೆ ಸರ್ವಗ | ಜಯ ಜಯತು ಸರ್ವಜ್ಞ ಸರ್ವನೆ ಜಯತು ಸರ್ವಗ ಸರ್ವಸಾಕ್ಷಿಯೆ ಸರ್ವತೋಮುಖನೆ | ಜಯ ಜಯ ಹಯಗ್ರೀವ ಹರಿಹರ | ಜಯತು ಶಾರ್ಜ್ಞೆಯ ಸರ್ಪಶಯನನೆ ಜಯ ಹಲಾಯುಧ ಕರಸಹಸ್ರನೆ ಬಾಹುಸಾಹಸ | ೫೦ = ಜಯ ಜಯ ಸಹಸಾಹಧೋಕ್ಷಜ ಜಯ ಗಜೇಂದ್ರವಿಮೋಕ್ಷಣಾರ್ಥಿಯೇ ಜಯತು ಕೇಶವ ಕೇಶಿಮರ್ದನ ಕೈಟಭಾಂತಕನೆ | ಜಯತು ವಿದ್ಯಾಕನೆ ಕಾಮೂನೆ *. ಜಯತು ಕವಲೇಕಣನೆ ಜಯ ಜಯ ಜಯತು ಕಂಸಾರಾತಿ ಜಯಜಯಯಘದವಾನಳನೆ | ೫ಳಿ ಜಯತು ಕಾಕುಸ್ಥಕನೆ ಖಗಪತಿ ಜಯತು ವಾಹನಗರುಡರೂಢನೆ ಜಯತು ಪೀತಾಂಬರನೆ ಯದ್ದಯನಿತ್ಯನೇ ಜಯತು || ಜಯ ನಿರವಯವ ನಿತ್ಯತೃಪ್ತನೆ ಜಯ ನಿರಾಶ್ರಯ ನಿತ್ಯನದಯ ಜಯ ಸುರಾಧ್ಯಕ್ಷಕನೆ ನಿನ್ನೆ ೯ಕನೇ ಜಯತು || ೫೪