ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೧೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಧಿ 4] ಸಂಭವವವ 101 ಜಯ ನಿರಂಜನ ಜಯ ಜಗತ್ಪತಿ ಜಯತು ಬ್ರಹ್ಮನೆ ಪೃಥಿವಿನಾಥನೆ ಜಯತು ಲಕ್ಷ್ಮಿವಾಸ ಜಯ ಜಯ ಜಯತು ಮಾಧವನೆ | ಜಯತು ನಾನಾವೇದಗರ್ಭನೆ ಜಯ ವಿಭುವೆ ಜಯ ವಿಷ್ಣುವೇ ಜಯ ಜಯತು ನೀಲೋಕ್ಸಭೂಷಣ ಯಜ್ಞಮೂರ್ತಿಕನೆ | ೫೫ ಇ? ಜಯ ಜಯತು ಶ್ರೀಕರದಮೂರ್ತಿಯೆ ಜಯತು ವಾಸವರಹ ವಾಮನ ಜಯ ಜಿತೇಂದ್ರಿಯ ದುಪ್ಪಶಮನಕ ಜಯ ಜಿತಕ್ರೋಧ || ಜಯ ಸನಾತನಭಕ್ತವತ್ಸಲ ಜಯ ಜಗತ್ತೂಜೆತನೆ ಪರತರ ಜಯತು ಪರಮಾತ್ಮಸರೂಪನೆ ಸರ್ವಲೋಕೇಶ | મહ ಜಯತು ಅಂತಕಸರ್ವದುರಿತಕೆ ಜಯ ಅನಂತಯನಂತವಿಕ್ರಮ ಜಯತು ಮಾಲಾಧಾರ ಜಯಪತಿ ಜಯ ನಿರಾಧಾರ | ಜಯತು ಸರ್ವಾಧಾರ ನಿಷ್ಕಳ ಜಯ ನಿರಾಭಾರಕನೆ ಸಂತತ ಜಯ ಪ್ರಪಂಚಾತೀತ ನಿರಮಯ ಭಕ್ತಸೇವಿತನೆ || મ ಜಯತು ಪುಣವಾತಕೀರ್ತಿಯೆ ಜಯ ಜಯ ಮಹೋದಾರಸಾಗರ ಜಯ ಪುರಾಣಪುರಾಣರೂಪನೆ ಯೆಂದು ಹೋಗುತಲು | ನಿಯತಮತಿ ಭೂದೇವಿ ಹರಿಯನು ಜಯ ಮತಿಯಲತಿಸುತಿಸಿ ನಿಂದಿರೆ ದಯವಹಾಂಬುಧಿ ಭೂಮಿದೇವಿಯ ಧರಿಸಿ ನಿಂದಿರಲು | ೫v