ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೧೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

102 ಮಹಾಭಾರತ [ಆದಿಪರ್ವ ನರಕಾಸುರನಿಗೆ ಪ್ರಜ್ಞಾತಿಪುರದಾನ. ಅಂದು ಜನಿಸಿದ ನರಕದಾನವ ನಂದನಗೆ ಪ್ರಜಾತಿಪುರವನು ಮಂದರೋದ್ಧರನೋತು ಕೊಟ್ಟನದೊಂದು ದಾಡೆಯನು | ಒಂದಅಲಿ ಭೂರ್ಭುವನಮೆತ್ತಿದ ನಂದನಗೆ ಪ್ರತಿ ಸುಪ್ರತೀಕವ ನಂದು ಕೊಟ್ಟನದ ನಿಲವು ಹದಿನೈದುಯೋಜನವು || ೫೯ ಇನಿತು ನೀಳದಿಯುದ್ದ ವದು ತಾ ನನುಕರಿಸಿ ಮೇಲೇಖರಯೋಜನ ಜನಿಸಿಹುದು ನೋಡುವೊಡದ್ದೆದೇ ಯೋಜನದಯಗ | ಮನದ ಬಲುಹನನವರಾರದ ಅನಿತು ಸತಕದಕರಿಯದು ಗುಣಿಸಿಕೊಡಲು ಸಮಕೆ ಬಾರವು ಭೂಪ ಕೇಳಂದ | ೬೦ ಅದರಿನಾತರು ವರಕುಬೇರನ ಬೆದರಿಸಿಯೇ ಸರ್ವಸವೆಲ್ಲವ ನದಟನಲಿ ಕೊಳ ಬಳಿಕ ತನ್ನ ಯ ವಿದೇಷ್ಟೆ ಯಲಿ || ಉದುಸಿದ ಭಗದತ್ತನಾತನ ಹದನ ಕೈಕೊಳಲೆಂದು ಜನಿಸಿದ ಮುದದಿ ಕೇಳ್ಯ ಮುಂದೆ ಕಥೆಯನು ರಾಯ ನೀನೆಂದ || ೬೧ ಹರಿಯು ತನ್ನ ಮನೆಗೆ ಬರುವಿಕೆ. ದೇವ ವೃಂದವು ಬೆರೆಸಿ ನಾನಾ ದೇವ ಖುಷಿಯರು ಕೂಡಿ ಭೂಮಿ ದೇವಿಯನು ಸಂತೈಸಿ ಕಮಲಜಮುಖ್ಯಸುರರೊಡನೆ | ದೇವದೇವನು ಬಂದು ತನ್ನಯ