ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೧೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

103 ಸಂಧಿ ೭] ಸಂಭವಪರ್ವ ಪಾವನ ಕೀರಾಬ್ಲಿಗೆರಮಾ ದೇವಿಯರಸನು ಹರುಷದಿಂದವೆ ಹೊಕ್ಕನರಮನೆಯ || ೬೦ ದೇವತೆಗಳಿಗೆ ಅಭಯದಾನ. ೬೩ ಸುರರ ಮನ್ನಿಸಿ ಕಳುಹುತೆಂದನು ನಿರುತ ನಿಮ್ಮಯ ಬಾಧೆ ತನ್ನ ದು ಥರಥರದ ದಟ್ಟಿಗೆಯ ದೈತರ ಹವಣು ತನಗೆಂದ | ಸರಸಿಜಾಸನ ಮುಖ್ಯದಿವಿಜರು ಹರಿಗೆ ನಮಿಸಿಯೆ ತಾವು ಹೊಕ್ಕರು ನಿರುಪಮಿತಸ್ಸರ್ಗಾದಿಭೋಗವನರಸ ಕೇಳೆಂದ || ಕಾದನೆ ಹರಿ ಲೋಕಪಾಲರ ಕಾದನೆ ಹರಿ ಸ್ವರ್ಗಭೋಗವ ಕಾದನ್ನೆ ಹರಿ ಭೂಮಿದೇವಿಯ ತನ್ನ ನೆನೆವವರ | ಆದುದೈ ಶ್ರೀವರಹದೇವನು ವೇದವಡೆಯಲು ಯಜ್ಞ ರೂಪನ ನಾದಿಪುರುಷನು ನಿಮ್ಮ ರಕ್ಷಿಪನಂದನಾಮುನಿಪ || ಮೇದಿನಿಯ ಮೇಲಿದನು ಕಿವಿಗಳ ಲಾದರಿಸಿ ತಾವ ಕೇಳ ನರರಿಗೆ ಬಾಧೆ ತಪ್ಪುವುದಾಕ್ಷ ತಾಂತನ ವರಹಚರಿತೆಯಲಿ | ಮೇದಿನಿಯ ಪತಿ ಯನ್ನು ಮುಂದಣ ಸಾಧುದೂರ ಹಿರಣ್ಯಲೋಚನ | ಸೋದರನ ವಧೆ ವರನ್ನ ಕೇಸರಿಚರಿತ ಕೇಳಂದ | ೬೪ ೬೫ ಏಳನೆಯ ಸಂಧಿ ಮುಗಿದುದು.