ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೧೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

104 104 ಮಹಾಭಾರತ [ಆದಿಪದ ಎ೦ ಟ ನೆ ಯ ಸ ದಿ , ಸೂಚನೆ ವರನ್ನಕೇಸರಿ ಕಂಭದೊಳಗವ ತರಿಸಿಯಾಹಿರಣಕನ ಸೀಟೆಯೆ ಕರುಳಮಾಲೆಯನಿಕ್ಕಿ ಪ್ರಹದ ಗಿತ್ತನತಿಮುದವ | ಕೇಳು ಜನಮೇಜಯ ಧರಿತ್ರಿ ಪಾಲ ಲಕ್ಷ್ಮೀಲೋಲ ತಾ ಪಾ ತಾಳದೈತ್ಯರ ಸೀಟೆ ಬಿಸುಟನು ಕೊಟಸಂಖ್ಯೆಯಲಿ | ಹಿರಣ್ಯಕಶಿಪುವಿನ ತಪಸ್ಸು. s ಮೇಲೆ ಕೇಳಿದನಾಹಿರಣ್ಯಕ ಕಾಲಗಂಡನು ತನ್ನ ನೆಂಪಿದ ಕಾಲನೆರಹಿದನಾತತ್ತುಕಣ ಹರಿಯ ಸಂಗರಕೆ || ಬೇಗದಲಿ ವರಕಾಯ ಸಿದ್ದಿ ಯ ಲಾಗಿನಲಿ ಶಂಭುವನು ಮೆಚ್ಚಿ ಸು ತೀಗ ಮಾಡುವೆನೆಂದು ಕಶ್ಯಪತನಯ ಕೂಲಿಯನು | ಲಾಗಿನಲಿ ಪೂಜಿಸಿಯೆ ಬೇಡುವೆ | ಸಾಗರಾಂತ್ಯದ ಕೈಟಭಾರಿಯ ಲಾಗಿಸಿಯೆ ನಾಕಜರ ಹೆಂಡಿರ ಕಡಗಪತ್ರವನು | ತೆಗಿಸಿ ಲೋಕವ ತನಗೆ ನಿತ್ಸವ ನಗಿದು ಮಾಡುವೆನೆನುತಲಿದಿರಲಿ ಸೊಗಸಿ ತಾನೇ ಯೂಶನೆನಿಸುವೆ ಸರ್ವಕಾಲದಲ್ಲಿ |