ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೧೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಧಿ w] ಸಂಭವವವ Tos ಮಿಗಿಸುವೆನು ಶಿವನಾಣೆ ಯೆನುತಲಿ ಸೊಗಸ ಧೂರ್ಜಟಿ ಗಿರಿಯನೈದಿದ ವಿಗಡತಪವನು ಮಾಡತೊಡಗಿದನಸುರಕರ್ಮದಲಿ | ೪ ೪ ಬ್ರಹ್ಮನ ಬಳಿಗೆ ಹೋಗೆಂದು ಹರನ ಅಪ್ಪಣೆ ಮಾಡಲಿಕೆ ಹರನೆಂದ ತನ್ನ ಲಿ ಕಡದೀವರವೆಂದು ದೈತ್ಯನ ನೋಡಿ ಕಳುಹಿದ ಸತ್ಯಲೋಕದ ಪತಿಯ ಹೊರೆಗಾಗಿ | ಮಾಡಿದನು ಬ್ರಹ್ಮಗೆ ಹಿರಣ್ಯಕ ರೂಢಿಯಲಿ ಹದಿನಾಲುಸಾವಿರ ತೀಡಿದಬ್ದದಿ ತಪವ ಮೈಯ್ಯಲಿ ಪುತ್ತು ಜನಿಸಲಿಕೆ | ಬಟಕ ವಾಣೀರಮಣ ಬಂದನು ಕಲಿ ಹಿರಣ್ಯಕ ಮಾಡಿದದತನ ಹುಳುಕತಪಸಿಗೆ ವರವ ಕೊಟ್ಟನು ಬೇಡು ನೀನೆನುತ | ಆವ ರೀತಿಯಿಂದೂ ತನಗೆ ಮರಣ ಬಾರದಂತೆ ಪ್ರಾರ್ಥನ ನ೪ನಸಂಭವನೆನೆ ಹಿರಣ್ಯಕ ನುಲುಹುಗೆಟ್ಟಾವುಸುರುಮಾತ್ರದಿ ತಲೆಯ ಬಾಗಿಸಿ ಕಮಲಪುತ್ರನ ವರವ ಬೇಡಿದನು | ೫ ತನಗೆ ಕೊಡುವೊಡೆ ಯಿಂದು ನೀವಿದ ಜನಕ ಲೋಕಕೆ ಸರಸಿಜಾಸನ ಯುನಿವಿಪರ ದಿತಿಸುತರ ಮನುಜರ ಪಮೃಗಗಳಲಿ | ತನುವಿಗುಹಪತಿ ಯಿಲ್ಲದಂತಿದ ಕನಕಗರ್ಭನೆ ಮತ್ತೆ ಕೇಳಿದ ವನಗಳಲಿ ಮಿಗೆ ಸರ್ವಜಾತಿಯಲಿರುಳು ಹಗಲೊಳಗೆ | 14