ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೧೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

107 ೧೧ ಸಿಂಧಿ v] ಸಂಭವಪರ್ವ ಅಂದು ವರಪ್ರಜ್ಞಾ ದದೇವನ ಮಂದಹಾಸದ ಗರ್ಭವಾಗಿದೆ ಮಿಂದು ಮಾಸತ್ರಯಗಳಾಗಿರಲಾ ಕಯಾತಿಯಲಿ | ಬಂದು ನಾಕಜಪ್ಪಂದದೂತರು | ಸಂದ ಗರ್ಭದ ದನುಜರಮಣಿಯು ನಂದು ಹಿಡಿದರು ಹಿರಣಕಾಸುರ ತಪಕೆ ಹೋದಲ್ಲಿ H ಸಂದುಕಟ್ಟನು ನೋಡಿ ಯಮರರು ಬಂದು ದನುಜನ ಸತಿಯನೊಯ್ದು ರು ತಂದರಮರಾವತಿಯೊಳಿರಿಸಿದರಾಕಯಾತಿಯನು | - ನಾರದರು ಗರ್ಭದಲ್ಲಿ ಶಿರ ದಿನ ಲಕ್ಷಣವನ್ನು ಹೇಳುವಿಕೆ. ಬಂದನಲ್ಲಿಗೆ ಮುನಿಪ ನಾರದ ನಂದು ಕರೆಸಿದನಾಕಯಾತಿಯ ತಂದರಾಸುರದೂತರಾಗಲು ಮುನಿಯ ಸಂನಿಧಿಗೆ | ನಿಂದು ಮುನಿಪನ ಚರಣಕಮಲ ಕಿಂದುಮುಖಿ ನಮಿಸಲಿಕೆ ನಾರದ ನೆಂದ ಕೇಳಿ ತಾಯೆ ನಿನಗೀಗರ್ಭವೇಸುದಿನ | ಎಂದು ಕೇಳಲಿಕಾಜುಮಾಸವು ಹಿಂದು ಗಳದವವೆಂದೊಡಾಯತಿ ಛಂದವನು ನೋಡಿದನು ಗರ್ಭದ ಜೀವಲಕ್ಷಣವ | ಇಂದಿವನು ಹರಿಭಕ್ತ ಯೋಗ್ಯನು ಮಂದಣಿಯುತ್ಕಾಂತಕಾಮನಿ ಬಂದು ವೈಷ್ಣವಮಂತ್ರನೇಮವ ಶಿಶುವಿಗಬಹಿದನು | ಅಂದು ತಾ ಮೊದಲಾಗಿ ವೈಷ ವ | ವೃಂದಕುಲಗಳ ಜನಕೆ ಸಂದನು ನಂದನನು ತಾ ವರಕಯಾತಿಯ ಜಠರದೊಳಗಿರಲು ೧೦ ೧೩ ೧೪