ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೧೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

[ ಆದಿಪವ್ ೧೫ 108 ಮಹಾಭಾರತ ವರಗುರುವಿನುಪದೇಶದಿಂದವೆ ಹರಿಯ ಸಾಕ್ಷಾತಿ ಜ್ಞಾನವಾಯಿತು ನಿರುತದಿಂದಜ್ಞಾನವೆಲ್ಲವ ಹರಿಸಿ ರಾಜಿಸುವ | ಒರಸಿ ಸಾಕುಗುಣವನಂಗೀ | ಕರಿಸಿ ಯಿದ್ದುದರಿಂದಲಾತಗೆ ಸುರನರೊಗಜನವು ಸರಿಯೇ ರಾಯ ಕೇಳಂದ | ಸುರನಿಕರ ಹೆಸರಿಟ್ಟು ಹರುಷದ ಲಿರಲಿಕತ್ತಲು ಸೆಖೆಯಲಾಸತಿ ಹಿರಿದು ಎಳಯುತ್ತಿರಲು ಕಂಡನು ದೇವಮುನಿ ಸತಿಯ | ಸೆಕೆಯಿಂದ ಬಿಡಿಸಿ ಆಕೆಯನ್ನು ರತ್ನ ಪುರಿಗೆ ಕಳುಹಿಸುವಿಕೆ ವರಮುನಿಪನಾಸತಿ' ಯನಾಗಲು ಸುರಪನಿಂದನೆ ಬಿಡಿಸಿ ಯಾಕೆಯ ಕರಿಯನೇಯಿಸಿ ಕಳುಹಿದನು ತಾ ರತ್ನ ಪುರವರಕೆ || ವರವನ್ನು ಪಡೆದು ನಾರಾಯಣನ ಬಳಿ ಯುದ್ಧಕ್ಕಾಗಿ ಬರುವಿಕೆ * ಇತ್ತ ರಾಕ್ಷಸ ವರವ ಪಡೆದನು | ಮತ್ತೆ ತಿರುಗಿದ ದುಗ್ಗ ರಾಶಿಗೆ | ಮೊತ್ತದಲಿ ರಾಕ್ಷಸರು ಸಹಿತಾಹರಿಯ ವೈರದಲಿ | ಇತ್ತ ಬಂದೊಳಪುಗಲಿಕಾರದೆ ನಿತ್ಯನನು ನೋಡುತ್ತಲಂಬರ ಹಳ್ಳಿ ವೀಕ್ಷಿಸಿ ನೋಡುತಿರ್ದನು ಹಲವು ಕಾಲದಲಿ || ೧೬ 0 # ೧೭ 1ನಿರುತದಿಂ ಮುನಿಸತಿ, ಗ, ಘ, ಜ *ಇತ್ತ ಕೇಳು ಹಿರಣ್ಯಕಾಸುರ ಮುತ್ತಯನ ಬೀಗೂಡು ಸಾಗರ ದತ್ತ ತಿರುಗಿಯ ದುಗ್ಧರಾಶಿಗೆ ಹರಿಯ ವೈರದಲಿ ಗ, ಘ, ಜ.