ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೧೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಧಿ v] ಸಂಭವಪರ್ವ 109 ಆಮಹಾಲಕ್ಷ್ಮೀಶನಹಿಪನ ರಾಮಮಂಚದ ಮೇಲೆ ಮಲಗಿರೆ ಪ್ರೇಮದಲಿ ತಾ ಲಕ್ಷ್ಮಿ ಯೊತ್ತುತ ಚರಣಕಮಲವನು | ಸೋಮಸನಕಾದಿಗಳ ತತ್ತ್ವದ ನಾಮನಿರ್ಣಯದಿಂದ ಹರಿಯನು ವಾಮಹಾಶ್ರುತಿಕೋಟಿ ಹೊಗಲು ವರವಿಚಾರದಲಿ || ೧w ಪರಮಪುರುಷನ ನಾಮಕೀರ್ತಿಯ ಪರಿಯ ಕೇಳಿಯೆ ದೈತನಡಿಯಿಡ ಅರಿದೆನುತ್ತಂಜುತ್ತಲಿರ್ದನು 1 ತನುವು ನಡುನಡುಗೆ | ಪರಮಮಂತ್ರದ ದುರ್ಗಯಂತ್ರದ ಬರಹವೇ ತಾನುಪನಿಷತ್ತುಗ ೪ಐದು ನಾನಾಪೂರ್ವದೇವರು ಹೋಗಲು ಗಂಡಿಲ್ಲ | ೧೯° ಬಟಿಕ ಮಿಕ್ಕಿನ ಕಾಕುದೈತ್ಯರ ಬಳಗಕಳವೇ ಹರಿಯ ನಾಮವು ಹುಳುಕುನಂಜಿನ ಹರಿಯ ನಾಮದ ಘೋಪದಾರ್ಭಟಕೆ | ತಲೆಯ ಬೀಯಿಸಿಕೊಂಡು ಬಳಲಿಯೆ | ಕಳವಳಿಸೆ ಸ್ವಾತನ್ನಮಹಿಮನ ಬಳಕೆಗದು ಯೋಗ್ಯವೇ ಜನನಾಥ ಕೇಳಂದ || ವೇದರಾಶಿಯ ಶ್ರುತಿಪುರಾಣದ ದೊರೆ ನೀತಿಯು ಪಂಚಮಶ್ರುತಿ ಬೂದಿರಾಮಾಯಣವು ಪೊಗುವ ಹರಿಯ ಮಹಿಮೆಯನು || ಮೇದಿನಿಯ ಕಂಟಕ ಹಿರಣ್ಯಕ ನಾದಿಸಿದ್ದನ ಮಹಿಮೆಯೆಲ್ಲವ ನಾದಿಯತವ ಕೇಳಿ ಮರಳಿದ ಹೊಗುವೊಡರಿದೆನುತ | ೦೧ 1ನುತು ಬೆಂಬೀಳುತಿರ್ದನು, ಗ, ಘ, ಜ. -00