ܩ ܩ 110 ಮಹಾಭಾರತ [ಆದಿಪರ್ವ ಹರಿಯ ಪುರದಾ ಹೊಲಿಗೆ ಚಕ್ರವು ಘರವಟಗೆ ಮಾಡುವುದು ಬಲುವಿಂ ದುರವಣಿಸಿ ನಾ ಹೊಕ್ಕೆನಾದೊಡೆ ಮರಳಲಲ್ಲೆಂದು | ಮರಳಿಸದು ತಾ ಚಕವಾಗಲು ಹರಿಯ ಹಗೆಯಿದು ಹಳಸಿ ಕೆಡುವುದು ನಿರುತವೆನ್ನಿದ್ದೆಡೆಗೆ ಬರಿಸುವೆ ಕಾದಿ ಮರಳಿಸುವೆ || ಹಿರಣ್ಯಕಶಿಪುವಿಗೆ ಸೈಪುರಾಗಮನ. ಎನುತ ರತ್ನದ ಪುರಿಯ ಹೊಕ್ಕನು ದನುಜ ಚಿಂತಾತುರನವಸ್ಥೆಯ° ನನುಕರಿಸಿ ತಾ ವರಕಯಾತಿಯ ಮನೆಗೆ ಬರುತಿರಲು | ಇನಕಳಗೆ ಸರಿಯಾದ ಕಂದನ | ನನಿಮಿಷಾಂತಕ ಕಂಡು ಪುತ್ರನ ದನುಜಕುಲ ಸಂತೋಷದಿಂದಿರೆ ಕರೆಸಿ ಜೋಯಿಸರ | ೧೩ ಹೇಗೆ ನೀವಿಂದೀತನಂಶವ ಕಾಲಫಲವನು ಜನಿಸಿದಂದವ ಕೇಳುವೆನು ತಾನೆನಲು ಹೇಕಿದನಾಗ ಭೈಗುತನಯ | ತನ್ನ ಮಗನನ್ನು ಹರಿಭಕ್ತನೆಂದು ತಿಳಿಯುವಿಕೆ. ಕೇಳು ದನುಜನ್ಗಪಾಲ ನಿನ್ನಯ ಬಾಲಕನು ಜನಿಸಿದನು ಶ್ರೀಮುಖ ಕಾಲದಲ್ಲಾಜಶುದ್ಧದ ದಶಮಿ ಹರಿತಾರೆ | ಜನನವಾಯಿತು ನಿನ್ನ ಪುತ್ರಗೆ ಜನಕನಾಜ್ಞೆಯ ಮೂ ಲಕ್ಷ್ಮಿ ವನಿತೆಯರಸನ ಭಕುತ ಸಂತತನೀತನತಿಬಳನು | ಎನಲು ಬಗೆಯದೆ ಭೀತಿಪಡೆಯದೆ | ತನುಜನಲಿ ಭಯವುಂಟೆ ಯೆನುತಲಿ ದನುಜ “ಗುಸುತಗಿತನುಡುಗೆಯಧಿಕಹರುಷದಲಿ | ೬೫
ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೧೪೯
ಗೋಚರ